ಕರ್ನಾಟಕದ ಶಾಲೆಗೆ ಕಾಲಿಟ್ಟ ಕಾಕ್ರೋಚ್ ಪಾರ್ಟಿ!
ಬೆಂಗಳೂರು: ನೀಟ್ ವಿದ್ಯಾರ್ಥಿಗಳಿಗೋಸ್ಕರ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ಮಾಡಿದ ಸಿಜೆಪಿ ಪಕ್ಷದ ನಾಯಕರು ಇದೀಗ ಸದ್ದಿಲ್ಲದೇ ಕರ್ನಾಟಕಕ್ಕೆ ಆಗಮಿಸಿದ್ದಾರೆ. ʼಗ್ರಾಮಗಳಲ್ಲಿನ ಸರಕಾರಿ ಶಾಲೆಗಳನ್ನು ಸುಧಾರಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುವುದಾಗಿ ಘೋಷಿಸಿದೆ. ಈ ಹಿನ್ನೆಲೆ ಸಿಜೆಪಿ ನಾಯಕ ಅಶುತೋಷ್…










