Crime
ಚಿಕಿತ್ಸೆಗೆ ಬಂದ ಬಾಲಕಿಯ ಮೇಲೆ ಅತ್ಯಾಚಾರ: 78 ವರ್ಷದ ಮಕ್ಕಳ ತಜ್ಞ ವೈದ್ಯರಿಗೆ 47 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಕಾಸರಗೋಡು: ಚಿಕಿತ್ಸಾಲಯಕ್ಕೆಂದು ಬಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಕಾಸರಗೋಡಿನ ಮಕ್ಕಳ ತಜ್ಞ ವೈದ್ಯರೊಬ್ಬರಿಗೆ 47 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾಗಿ ನಿವೃತ್ತಗೊಂಡಿದ್ದ ಡಾ.ಪಿ.ಕೃಷ್ಣನ್ (78) ಶಿಕ್ಷೆಗೊಳಗಾದವರು. ಶಿಕ್ಷೆಗಳು ಏಕಕಾಲದಲ್ಲಿ…



