Uttara Khand : ಇಂದು ಮದುವೆಯ ಸಂದರ್ಭದಲ್ಲಿ ಕೆಲವು ನವ ವಧುಗಳು ಹಾಗೂ ಮದುವೆಯ ಬಳಿಕ ಕೆಲವು ಖತರ್ನಾಕ್ ಹೆಂಡತಿಯರು ನಡೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಯಾವ ಯುವಕರಿಗೂ ಕೂಡ ಮದುವೆಯಾಗುವುದೇ ಬೇಡ ಎನಿಸುತ್ತದೆ.
ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ. ಮದುವೆಯಾಗಿ ಕೇವಲ 15 ದಿನಕ್ಕೆ ಗಂಡ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಬಲವಂತ ಮಾಡಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
Crime: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಅಸ್ಸಾಂ ಮೂಲದ ಕಾರ್ಮಿಕನನ್ನು ಬಂಧಿಸಲಾಗಿದೆ. ಸೋಮವಾರಪೇಟೆ ಸಮೀಪದ ಕಾರೆಕೊಪ್ಪದಲ್ಲಿ ಈ ಘಟನೆ ನಡೆದಿದೆ.
Malpe: ಮಲ್ಪೆ: ಮಂಡ್ಯದಲ್ಲಾದ್ರೆ ಇದೇ ಹಣಕ್ಕೆ ಹೆಚ್ಚು ಪಾನಿಪುರಿ ಕೊಡ್ತಾರೆ. ಆದರೆ ಬುದ್ಧಿವಂತರೆಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ ಪ್ರವಾಸಿ ತಾಣದಲ್ಲಿ ಮಾತ್ರ ಸ್ವಲ್ಪವೇ ಪಾನಿಪುರಿ ಕೊಟ್ಟು ಪ್ರವಾಸಿಗರನ್ನು ವಂಚುತ್ತೀರಿ ಎಂದು ತಗಾದೆ ತೆಗೆದ ಮಂಡ್ಯದ ಪ್ರವಾಸಿಗರ…
Crime: ನಕಲಿ ಕೃಷಿ ರಾಸಾಯನಿಕ ಮಾರಾಟ ಮಾಡುವ ಅಂತರ ರಾಜ್ಯ ಜಾಲವನ್ನು ಭೇದಿಸಿರುವ ಪೊಲೀಸರು 2 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ನಕಲಿ ಕೃಷಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ.