Crime
ಪುತ್ತೂರು : ಮಹಿಳೆಯನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿ ಕಿರುಕುಳ:ಯುವಕನ ವಿರುದ್ಧ ದೂರು
ಪುತ್ತೂರು: ಅಂಗನವಾಡಿಯಿಂದ ಮಗಳನ್ನು ಕರೆದುಕೊಂಡು ಬರಲು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿ, ಅಪ್ಪಿಕೊಳ್ಳುವಂತೆ ಒತ್ತಾಯಿಸಿದ ಘಟನೆ ಕುರಿಯ ಪ್ರಾಥಮಿಕ ಶಾಲೆಯ ಬಳಿ ನ.6ರಂದು ನಡೆದಿದೆ. ಕುರಿಯ ಪಡ್ಡು ನಿವಾಸಿ ಮಹಿಳೆಯೋರ್ವರು ಮಧ್ಯಾಹ್ನ ಮಾವಿನಕಟ್ಟೆ…


























