News

Breaking । Dolo 650 ಮೆಡಿಸಿನ್ ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ ಮೈಕ್ರೋ ಲ್ಯಾಬ್ಸ್ ಗೆ ಐಟಿ ತಲೆನೋವು !

ಬೆಂಗಳೂರು : ದೇಶಾದ್ಯಂತ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಮೈಕ್ರೋ ಲ್ಯಾಬ್ಸ್ ಬೆಂಗಳೂರು ಮೂಲದ ಔಷಧ ತಯಾರಿಕಾ ಸಂಸ್ಥೆಯಾಗಿದೆ. ಬೆಂಗಳೂರು ಸೇರಿ ದೇಶಾದ್ಯಂತ ಏಕಕಾಲದಲ್ಲಿ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫ್ಯಾಕ್ಟರಿ, ಕಚೇರಿಗಳ ಮೇಲೆ ಏಕಕಾಲಕ್ಕೆ 40 ಕ್ಕೂ ಹೆಚ್ಚು ಕಡೆಗಳಲ್ಲಿ 200 ಕ್ಕೂ …

Breaking । Dolo 650 ಮೆಡಿಸಿನ್ ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ ಮೈಕ್ರೋ ಲ್ಯಾಬ್ಸ್ ಗೆ ಐಟಿ ತಲೆನೋವು ! Read More »

ವಿವಾದದ ಬಳಿಕ ತೆಲುಗಿನಲ್ಲಿ ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಔಟ್ ? | ಕಾರಣ ‘ ಪರಿಶುದ್ಧತೆ ‘ ಫ್ಯಾಕ್ಟರ್ !!

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ವಿವಾಹ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೊದಲು ಈ ಜೋಡಿ ಗುಟ್ಟಾಗಿ ಮದುವೆಯಾಗಿದೆ ಎನ್ನುವ ವದಂತಿಗಳು ಹಬ್ಬಿದರೆ, ನಂತರ ಈ ಜೋಡಿ ಮದುವೆ ಆಗುತ್ತೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಈ ವಿವಾದ ಜೋರಾಗಿ ಸದ್ದು ಮಾಡುತ್ತಲೇ, ನಾವು ಬೆಸ್ಟ್ ಫ್ರೆಂಡ್ಸ್ ಎಂದು ಸಂದರ್ಶನದಲ್ಲಿ ಹೇಳಿಕೊಂಡರು. ಆದರೆ ಅದರ ಬೆನ್ನಲ್ಲೇ ಅವರಿಬ್ಬರೂ ಒಂದೇ ರೂಮಿನಲ್ಲಿ ರಾತ್ರಿ ಕಳೆದು ನರೇಶ್ ಪತ್ನಿ ಮತ್ತು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರು. ಪವಿತ್ರಾ ಈ …

ವಿವಾದದ ಬಳಿಕ ತೆಲುಗಿನಲ್ಲಿ ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಔಟ್ ? | ಕಾರಣ ‘ ಪರಿಶುದ್ಧತೆ ‘ ಫ್ಯಾಕ್ಟರ್ !! Read More »

ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಸರಕಾರ | ಗೃಹಬಳಕೆಯ LPG ಬೆಲೆ ಮತ್ತೊಮ್ಮೆ ಏರಿಕೆ !

ಹಣದುಬ್ಬರವು ಮತ್ತೊಂದು ಬಾರಿ ಸಾಮಾನ್ಯ ಜನರನ್ನು ಬಾಧಿಸಿದೆ. 14.2 ಕೆ.ಜಿ.ಯ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಾಗಿದೆ. ಅವುಗಳ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಈಗ 1053 ರೂ.ಗೆ ಲಭ್ಯವಾಗಲಿದೆ. 14.2 ಕೆಜಿ ಸಿಲಿಂಡರ್ ಜೊತೆಗೆ, 5 ಕೆಜಿಯ ಸಣ್ಣ ದೇಶೀಯ ಸಿಲಿಂಡರ್ಗಳ ಬೆಲೆಯೂ ಹೆಚ್ಚಾಗಿದೆ. ಇದರ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 18ರೂ.ಗಳಷ್ಟು ಹೆಚ್ಚಿಸಲಾಗಿದೆ. ಮತ್ತೊಂದೆಡೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. …

ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಸರಕಾರ | ಗೃಹಬಳಕೆಯ LPG ಬೆಲೆ ಮತ್ತೊಮ್ಮೆ ಏರಿಕೆ ! Read More »

ಸರಳವಾಸ್ತು ಇಷ್ಟು ಭೀಕರವಾಗಿ ಕೈ ಕೊಟ್ಟದ್ದು ಯಾಕೆ ಗೊತ್ತೇ ?
ಆ ಎರಡು ‘ವಾಸ್ತು ‘ ಗಳು ಕೊಲೆಗೆ ಪ್ರಮುಖ ಕಾರಣ !!

ಬೆಳ್ಳಂಬೆಳಿಗ್ಗೆಯ ಭೀಕರ ರಕ್ತಪಾತಕ್ಕೆ ಹುಬ್ಬಳ್ಳಿ ಅಕ್ಷರಶ: ಬೆದರಿ ಬೆಚ್ಚಿದೆ. ಅತ್ಯಂತ ಬರ್ಭರವಾಗಿ ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಇರಿದು ಕೊಲೆ ಮಾಡಿ, ಇನ್ನು ಬದುಕುವುದು ಅಸಾಧ್ಯ ಅನ್ನುವಷ್ಟು ಮನಸಾರೆ ಚುಚ್ಚಿ ಹಂತಕರು ಪರಾರಿಯಾಗಿದ್ದಾರೆ. ಅವಳಿ ನಗರ ನಡೆದ ರಕ್ತಪಾತಕ್ಕೆ ತಲ್ಲಣ ಅನುಭವಿಸಿದೆ. ಇದು ನಿನ್ನೆಯ ಮಧ್ಯಾಹ್ನದ ಸಂಗತಿ. ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ …

ಸರಳವಾಸ್ತು ಇಷ್ಟು ಭೀಕರವಾಗಿ ಕೈ ಕೊಟ್ಟದ್ದು ಯಾಕೆ ಗೊತ್ತೇ ?
ಆ ಎರಡು ‘ವಾಸ್ತು ‘ ಗಳು ಕೊಲೆಗೆ ಪ್ರಮುಖ ಕಾರಣ !!
Read More »

ಶಿಕ್ಷಕರೇ ನಿಮಗೊಂದು ಗುಡ್ ನ್ಯೂಸ್ : ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಶಿಕ್ಷಕರ ನೇಮಕ!

ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ಸರ್ಕಾರದಿಂದ 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ಪೈಕಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಅವರು ಹೇಳಿದರು. ಅವರು ಮಂಗಳವಾರ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಅಳವಡಿಸಿರುವ ಮಳೆ ನೀರು ಕೊಯ್ದು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. …

ಶಿಕ್ಷಕರೇ ನಿಮಗೊಂದು ಗುಡ್ ನ್ಯೂಸ್ : ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಶಿಕ್ಷಕರ ನೇಮಕ! Read More »

ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ಒಂದು ಮಿಂಚಿನ ರೋಚಕ ಕಹಾನಿ

ರಾಮದುರ್ಗ: ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ರಾಮದುರ್ಗ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಿಡಿದು ಹಾಕಿದ್ದಾರೆ. 22 ಪೊಲೀಸರು ನಾಲ್ಕು ತಂಡಗಳಲ್ಲಿ ಹಂಚಿ ಹೋಗಿ ಆರೋಪಿಗಳನ್ನು ಕೇವಲ 4 ಗಂಟೆಗಳಲ್ಲಿ ಹಿಡಿದು ಬಿಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಹಾಗೆ ಸುಮಾರು ನಿಮಿಷಗಳ ಕಾಲ ಒಟ್ಟು 60 ಬಾರಿ ಚುಚ್ಚಿ ತಿವಿದು ಬರ್ಬರ ವಾಗಿ ಕೊಲೆ ಮಾಡಿ ಪರಾರಿಯಾದ ನಂತರವೂ ಆರೋಪಿಗಳ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿರಲಿಲ್ಲ. ಮೇಲಿಂದ ಮೇಲೆ ಫೋನ್‌ ಮಾಡಿ ತಮ್ಮ ಆಪ್ತ ಜನರಲ್ಲಿ ಮಾತನಾಡಿದ್ದರು. ಇದರಿಂದಾಗಿ ಹುಬ್ಬಳ್ಳಿ …

ಸರಳವಾಸ್ತು ಚಂದ್ರಶೇಖರ್ ಗುರೂಜಿ ಹಂತಕರ ಬಂಧನವೇ ಒಂದು ಮಿಂಚಿನ ರೋಚಕ ಕಹಾನಿ Read More »

ಮಗಳ ಗಂಡನನ್ನೇ ಲವ್ ಮಾಡಿದ ತಾಯಿ, ಈ ಲವ್ವಿಡವ್ವಿ ಪರಿಣಾಮ, ಮುಂದೇನಾಯ್ತು ಗೊತ್ತಾ?

ಪ್ರೀತಿಗೆ ಕಣ್ಣಿಲ್ಲ ನಿಜ, ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಜಗತ್ತು ಕಾಣಿಸಲ್ಲ. ಆದರೆ ಪ್ರೀತಿಸೋರಿಗೆ ಸ್ವಲ್ಪ ಜ್ಞಾನ ಇರುತ್ತಲ್ವಾ ? ಅಥವಾ ಬುದ್ಧಿನೇ ಇಲ್ವಾ ? ಎಂಬ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಹೀಗೂ ಇರುತ್ತಾರಾ ಎಂದೆನಿಸಿಬಿಡುತ್ತೆ. ಅಂತಹದೊಂದು ವಿಚಿತ್ರ ಪ್ರಕರಣವೊಂದು ರಾಜಸ್ಥಾನದಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ ಅತ್ತೆ ಮತ್ತು ಅಳಿಯನೇ ಪ್ರಮುಖ ಪಾತ್ರಧಾರಿಗಳು ಅಂತ ಹೇಳಬಹುದು. ಅಂದರೆ ವರ್ಷಗಳ ಹಿಂದೆ ದರಿಯಾ ದೇವಿ (38) ತನ್ನ ಮಗಳನ್ನು ಖರಾಂತಿಯಾ ಪ್ರದೇಶದ ಹೋತಾರಾಮ್ (22) ಗೆ ವಿವಾಹ …

ಮಗಳ ಗಂಡನನ್ನೇ ಲವ್ ಮಾಡಿದ ತಾಯಿ, ಈ ಲವ್ವಿಡವ್ವಿ ಪರಿಣಾಮ, ಮುಂದೇನಾಯ್ತು ಗೊತ್ತಾ? Read More »

ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ?

ಬೀರಬಲ್ಲರಿಗೆ ಒಂದು ಒಳ್ಳೆಯ ಹೊಸ ಜೋಕ್ ಕೇಳಿದಷ್ಟು ಖುಷಿ. ಯಾಕಂದ್ರೆ ಇದು ಬೀರಿನ ವಿಷ್ಯ, ಬೀರು ಹೀರಲು ಪ್ರೇರೇಪಿಸುವ ವಿಷ್ಯ. ಪ್ರತಿದಿನ ಒಂದು ಬಿಯರ್ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಅನ್ನುತ್ತದೆ ಒಂದು ಸಂಶೋಧನೆ. ಪೋರ್ಚುಗಲ್ ನ ಲಿಸ್ಬನ್ ನ ನೋವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆಯಲ್ಲಿ ಈ ಸ್ಪೋಟಕ  ಹೇಳಿಕೆ ನೀಡಿದ್ದಾರೆ. ಪ್ರತಿದಿನ ರಾತ್ರಿ ಊಟದೊಂದಿಗೆ ಬಿಯರ್ ಕುಡಿಯುವುದರಿಂದ ಪುರುಷರ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಪ್ರಯೋಜನವು ಆಲ್ಕೊಹಾಲಿಕ್ ಮತ್ತು …

ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ? Read More »

ಭಾರೀ ಮಳೆ ಹಿನ್ನೆಲೆ : ದ.ಕ,ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ

ದ.ಕ : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆ (ಜು.6) ದ.ಕ, ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದುವರಿದ ಮಳೆ: ಶಾಲಾಕಾಲೇಜಿಗೆ ನಾಳೆಯೂ ರಜೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ನಾಳೆಯೂ (ಜು.6) ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಮಾಡಿದ್ದಾರೆ. ಹವಮಾನ ಇಲಾಖೆಯ ಮನ್ಸೂಚನೆಯಂತೆಹಾಗೂ ಪ್ರಸ್ತುತ ಜಿಲ್ಲೆಯ …

ಭಾರೀ ಮಳೆ ಹಿನ್ನೆಲೆ : ದ.ಕ,ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ Read More »

ಸುಳ್ಯ: ಪೌರ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ದುಗಳಡ್ಕದಲ್ಲಿ ನಡೆದಿದೆ.ಆತ್ಮ ಹತ್ಯೆ ಮಾಡಿಕೊಂಡ ವ್ಯಕ್ತಿ ದುಗಳಡ್ಕದ ನಿರೆಬಿದಿರೆ ನಿವಾಸಿ ದೇವನಾಥ್ ಎಂಬುದಾಗಿ ತಿಳಿದು ಬಂದಿದೆ. ನಗರ ಪಂಚಾಯತ್ ನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ನಿನ್ನೆ ವಿಷ ಕುಡಿದಿದ್ದು ತಕ್ಷಣ ಸ್ನೇಹಿತರು ಸುಳ್ಯದ ಆಸ್ಬತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ಆಸ್ಪತ್ರೆಗೆ ಗೆ ದಾಖಲು ಮಾಡಿಸಿದರೂ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

error: Content is protected !!
Scroll to Top