ಲೈಫ್ ಸ್ಟೈಲ್

ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ !

ಇದೊಂದು ಬೇರೆ ರೀತಿಯ ಫೋಟೋ ಶೂಟ್. ಈ ಹಿಂದೆ ಎಂಗೇಜ್ ಮೇಂಟ್ ನ, ಮದುವೆ ಮುಂತಾದ ಜೀವನದ ಹಲವು ಘಟ್ಟಗಳ ಫೋಟೋಶೂಟ್ ಅನ್ನು ನೀವು ನೋಡಿದ್ದೀರಿ. ಅಲ್ಲಿನ ಕಲಾತ್ಮಕ ದೃಶ್ಯಗಳ ಮರುಸೃಷ್ಟಿಯನ್ನು ನೀವು ನೋಡಿ ಆನಂದಿಸಿದ್ದೀರಿ. ಕೆಲವು ಫೋಟೋ ಶೂಟ್ ನೋಡಿ ನೀವು ಅದರಲ್ಲಿ ಭಾಗಿಯಾದ ಮಾಡೆಲ್ ಗಳ ಮೇಲೆ ಮತ್ತು ಅದರ ಕಾನ್ಸೆಪ್ಟ್ ಮೇಲೆ ನೀವು ಬೇಸರಿಸಿಕೊಂಡಿದ್ದೀರಿ. ವಿನೋದವೋ, ವಿಷಾದವೋ ಅದು ನಿಮ್ಮದೇ!. ನಮಗೆ ಇದು ಇನ್ನೊಂದು ಫೋಟೋ ಶೂಟ್ ಅಷ್ಟೇ. ಅಲ್ಲಲ್ಲಿ ನಡೆದ ಘಟನೆಗಳನ್ನು …

ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ ! Read More »

ಕೊರೋನಾ ತಡೆಗೆ ಆಯುರ್ವೇದ ಚಿಕಿತ್ಸೆ ಸಹಕಾರಿ ಹೇಗೆಂದು ತಜ್ಞ ಆಯುರ್ವೇದ ಡಾಕ್ಟರ್ ಹೇಳ್ತಾರೆ ನೋಡಿ

ಪಂಚಗವ್ಯ ಪರಿಹಾರ ಕೊರೋನಾ ವೈರಾಣು ಜಗತ್ತಿನಾದ್ಯಂತ ಹರಡಿ ಭೀತಿ ಉಂಟಾಗಿರುವುದನ್ನು ನಾವು ನೋಡುತ್ತಿದ್ದೇವೆ.ಆಯುರ್ವೇದ ಪಂಚಗವ್ಯವು ಇದಕ್ಕೆ ಪರಿಣಾಮಕಾರಿಯಾದಂತಹ ಪರಿಹಾರ ನೀಡಬಲ್ಲುದು ಎಂಬುದು ಸಾಬೀತಾಗಿದೆ. ಪಂಚಗವ್ಯ, ಎಂದರೆ ಆಯುರ್ವೇದ ಆಧಾರದ ಮೇಲೆ ನಿಂತಿರುವ, ಸಾವಿರಾರು ವರ್ಷಗಳ ಚಿಕಿತ್ಸೆಯಿಂದ ಸಾಬೀತುಗೊಂಡಿರುವುದು.ಪಂಚಗವ್ಯ ಆಧಾರವಾಗಿ ಆಯುರ್ವೇದದ ಔಷಧಿಗಳೊಂದಿಗೆ, ವೈರಾಣು/ ಸೋಂಕುಗಳನ್ನು ನಿಯಂತ್ರಿಸುವುದರ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿ ವರ್ಧನೆಗೆ ಅನುಕೂಲಕರವಾಗಿದೆ. ಪ್ರಸ್ತುತ ಅಲೋಪತಿ ಔಷಧ ಗಳೊಂದಿಗೆ, ನಮ್ಮ ದಿನಚರಿಯ ಋತುಚರ್ಯದ ಜೊತೆಗೆ ಆಯುರ್ವೇದ ಔಷಧಿಗಳನ್ನು ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆ/ ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯ.ಆರೋಗ್ಯ …

ಕೊರೋನಾ ತಡೆಗೆ ಆಯುರ್ವೇದ ಚಿಕಿತ್ಸೆ ಸಹಕಾರಿ ಹೇಗೆಂದು ತಜ್ಞ ಆಯುರ್ವೇದ ಡಾಕ್ಟರ್ ಹೇಳ್ತಾರೆ ನೋಡಿ Read More »

ಎಲ್ಲಾ ರೀತಿಯ ಫೋಟೋಶೂಟ್ ನೋಡಿ ಆಯ್ತು, ಈಗ ಇಲ್ಲಿ ನಡೆದಿದೆ ಫಸ್ಟ್ ನೈಟ್ ಫೋಟೋ ಶೂಟ್ | ಮಧುಮಂಚ ಏರಿದ್ದಾಳೆ ಮದನಾರಿ !!

ಇಲ್ಲಿಯ ತನಕ ನಾವು ಎಲ್ಲಾ ರೀತಿಯ ಫೋಟೋಶೂಟ್ ಗಳನ್ನು ನೋಡಿದ್ದೇವೆ. ಪೋಸ್ಟ್ ಎಂಗೇಜ್ಮೆಂಟ್, ಪ್ರಿವೆಡ್ಡಿಂಗ್, ವೆಡ್ಡಿಂಗ್ ಡೇ ನ ಗ್ರಾಂಡ್ ಫೋಟೋಶೂಟ್, ಪೋಸ್ಟ್ ವೆಡ್ಡಿಂಗ್, ಹನಿಮೂನ್ ಹೋದ ದಿನಗಳ ಕಲರ್ಫುಲ್ ಫೋಟೋಶೂಟ್ ಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಆನಂದಿಸಿದ್ದಾರೆ. ಇತ್ತೀಚೆಗೆ ಕೆಲವರು ಋಷಿಮುನಿಗಳ ಗೆಟಪ್ ಹಾಕಿಕೊಂಡು ಧಾರ್ಮಿಕ ಭಾವನೆಯನ್ನು ಕೆದಕುತ್ತಾರೋ ಏನೋ ಎನ್ನುವಂತಹ ಫೋಟೋಶೂಟ್ ಕೂಡ ಮಾಡಿದ್ದಾರೆ. ತೀರ ಇತ್ತೀಚೆಗೆ, ಮೊನ್ನೆ ವಾರಗಳ ಕೆಳಗೆ ಅರೆಬೆತ್ತಲೆಯಾಗಿ ವಧುವಿನ ದಿರಿಸಿನಲ್ಲಿ ಆಭರಣ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಳು. ವಧುವಿನ …

ಎಲ್ಲಾ ರೀತಿಯ ಫೋಟೋಶೂಟ್ ನೋಡಿ ಆಯ್ತು, ಈಗ ಇಲ್ಲಿ ನಡೆದಿದೆ ಫಸ್ಟ್ ನೈಟ್ ಫೋಟೋ ಶೂಟ್ | ಮಧುಮಂಚ ಏರಿದ್ದಾಳೆ ಮದನಾರಿ !! Read More »

ಚಿತ್ರ ನಿರ್ದೇಶಕಿ ಆಗುವತ್ತ ನನ್ನ ಚಿತ್ತ | ನಟಿ ಸುಮಿತ್ರಾ ಗೌಡ

ಚಂದನವನ ಅನೇಕ ಪ್ರತಿಭೆಗಳ ತವರೂರು ಇಲ್ಲಿ ನಿಜವಾದ ಪ್ರತಿಭೆಗಳಿಗೆ ಮಾತ್ರ ನೆಲೆವೂರಲು ಸಾಧ್ಯ ಅನೋದು ಎಲ್ಲರಿಗೂ ತಿಳಿದ ಹಾಗೂ ತಿಳಿಯುತ್ತಿರುವ ಸತ್ಯ. ಕನ್ನಡ ಚಿತ್ರರಂಗ ಯೋಗ (ಅದೃಷ್ಟ) ಅಲ್ಲ ಯೋಗ್ಯತೆ (ಪ್ರತಿಭೆ) ಇದ್ದವ್ರಿಗೆ ಮಾತ್ರ ಯಶಸ್ಸು ಕೊಡುತ್ತದೆ ಎಂಬ ಸಾರ್ವಕಾಲಿಕ ಸತ್ಯ ಎಲ್ಲರಿಗು ತಿಳಿಯುತ್ತಿದೆ. ಜಿಷ್ಣು ಚಿತ್ರದ ಮೂಲಕ ನಾಯಕ ನಟಿಯಾಗಿ ಹಾಗೂ ಚಿತ್ರದ ಸಹ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಮುಂಬೈ ಬೆಡಗಿ ಸುಮಿತ್ರಾ ಗೌಡ ಕನ್ನಡಿಗರಿಗೆ ಇನ್ನೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಕನ್ನಡ ಚಿತ್ರ …

ಚಿತ್ರ ನಿರ್ದೇಶಕಿ ಆಗುವತ್ತ ನನ್ನ ಚಿತ್ತ | ನಟಿ ಸುಮಿತ್ರಾ ಗೌಡ Read More »

ಮೂರು ತಿಂಗಳು ಮತ್ತೆ ಇಎಂಐ ಪಾವತಿ ವಿಸ್ತರಣೆ’ – ಆರ್​​ಬಿಐ ಆರ್​​ಬಿಐ ಗವರ್ನರ್​​​​ ಶಕ್ತಿಕಾಂತ್​ ದಾಸ್​

ಮುಂಬೈ: 40 ಬೇಸಿಸ್​​ ಪಾಯಿಂಟ್​ ರೆಪೋ ದರ ಶೇ. 4ಕ್ಕೆ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ ಗವರ್ನರ್(ಆರ್​​ಬಿಐ)​ಶಕ್ತಿಕಾಂತ್​ ದಾಸ್​ ಅವರು ತಿಳಿಸಿದ್ದಾರೆ. ಮುಂಬೈನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕಡಿತ ಮಾಡಲಾಗುವುದು. ಶೇ.3.75ರಷ್ಟಿದ್ದ ರಿವರ್ಸ್​ ರೆಪೋ ದರ ಶೇ.3.35ಕ್ಕೆ ಇಳಿಕೆ ಕೂಡ ಮಾಡಲಾಗುವುದು ಎಂದು ಅವರ ಹೇಳಿದ್ದಾರೆ. ಇನ್ನು ಕೈಗಾರಿಕಾ ವಲಯದ ಉತ್ಪಾದನೆ ಶೇ.17ರಷ್ಟು ಕಡಿಮೆಯಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಬೇಡಿಕೆ ಮತ್ತು ಪೂರೈಕೆ ಕುಸಿದಿದ್ದು, ಕೈಗಾರಿಕಾ ವಲಯಗಳ …

ಮೂರು ತಿಂಗಳು ಮತ್ತೆ ಇಎಂಐ ಪಾವತಿ ವಿಸ್ತರಣೆ’ – ಆರ್​​ಬಿಐ ಆರ್​​ಬಿಐ ಗವರ್ನರ್​​​​ ಶಕ್ತಿಕಾಂತ್​ ದಾಸ್​ Read More »

ಮೇ ತಿಂಗಳಾಂತ್ಯಕ್ಕೆ ಲಾಕ್‌ಡೌನ್‌ ತೆರವಾದರೆ, ಮಧ್ಯ ಜುಲೈನಲ್ಲಿ ಕೋವಿಡ್‌ ಉಲ್ಬಣ: ತಜ್ಞರ ಅಭಿಪ್ರಾಯ

ಬೆಂಗಳೂರು: ಈಗ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಈ ತಿಂಗಳ ಕೊನೆಯಲ್ಲಿ ತೆರವುಗೊಳಿಸಿದರೆ, ಮಧ್ಯ ಜುಲೈ ವೇಳೆಗೆ ಭಾರತದಲ್ಲಿ ಕೋವಿಡ್‌ 19 ಪ್ರಕರಣಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಆದರೆ, ಕಳೆದ ಎರಡು ತಿಂಗಳಲ್ಲಿ ದೇಶ ಕೈಗೊಂಡಿರುವ ಸೋಂಕು ನಿಗ್ರಹ ಕ್ರಮಗಳಿಂದಾಗಿ ವೈರಸ್‌ ಕಡಿಮೆ ಪ್ರಮಾಣದಲ್ಲಿ ಪ್ರಸರಣೆಗೊಳ್ಳಲಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಭಾರತದಲ್ಲಿ ಕೋವಿಡ್‌–19ನಿಂದ ಸಂಭವಿಸಿದ ಸಾವಿನ ಪ್ರಮಾಣವು ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೂ ಕಡಿಮೆ ಇದೆ. ಇದರರ್ಥ ದೇಶವು ವೈರಸ್ ಪ್ರಸರಣೆಯನ್ನು ದೊಡ್ಡ …

ಮೇ ತಿಂಗಳಾಂತ್ಯಕ್ಕೆ ಲಾಕ್‌ಡೌನ್‌ ತೆರವಾದರೆ, ಮಧ್ಯ ಜುಲೈನಲ್ಲಿ ಕೋವಿಡ್‌ ಉಲ್ಬಣ: ತಜ್ಞರ ಅಭಿಪ್ರಾಯ Read More »

ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್ ವಿವರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಅದರ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಣೆಯು ಯಾವ ವಲಯಗಳಿಗೆ ಎಷ್ಟು ಹಂಚಿಕೆಯಾಗಿದೆ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ. ಬುಧವಾರ ಸಂಜೆ 4ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಮುಂದಿನ ಕೆಲದಿನಗಳವರೆಗೆ ಹಂತ ಹಂತವಾಗಿ ಯೋಜನೆಗಳನ್ನು ಘೋಷಿಸಲಿದ್ದು, ಒಂದೊಂದು ವಲಯಕ್ಕೆ ಒಂದೊಂದು ದಿನ ಯೋಜನೆಗಳನ್ನು …

ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್ ವಿವರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Read More »

20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ | ಮೇ.18ರಿಂದ ಲಾಕ್‌ಡೌನ್ 4.0 ಹೊಸರೂಪದಲ್ಲಿ..

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದರು. ಇದು ಇತಿಹಾಸ ಕಂಡು ಕೇಳರಿಯದ ದೈೈತ್ಯ ಪ್ಯಾಕೆೆಜ್. ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ಯಾಕೇಜ್ ಭೂಮಿಗೆ, ಹಂದ ಹರಿವಿಗೆ, ಸಣ್ಣ ಉದ್ದಿಮೆಗಳ ನೆರವಿಗೆ ಈ ಪ್ಯಾಕೇಜ್. ಶ್ರಮಿಕರಿಗೆ, ರೈತರಿಗೆ, ಕಾರ್ಮಿಕರಿಗೆ, ಹಗಲಿರುಳೂ ದುಡುಯುವವರಿಗೆ, ಮಾಧ್ಯಮ ವರ್ಗಕ್ಕೆ ವಿಶೇಷ ಪ್ಯಾಕೇಜ್ ಹಣ ವಿನಿಯೋಗವಾಗಲಿದೆ. ಬಡವರ, ರೈತರ ಜೇಬಿಗೆ ನೇರವಾಗಿ ಹಣ ಬೀಳಲಿದೆ. ಪ್ಯಾಕೇಜ್ ವಿವರವನ್ನು ಹಣಕಾಸು …

20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ | ಮೇ.18ರಿಂದ ಲಾಕ್‌ಡೌನ್ 4.0 ಹೊಸರೂಪದಲ್ಲಿ.. Read More »

ಪ್ರಧಾನಿ ಮೋದಿ ಅವರ ಭಾಷಣದ ನೇರಪ್ರಸಾರ@8PM

ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮೇ.12 ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣದ ಮೇಲೆ ಎಲ್ಲರ ಚಿತ್ತನೆಟ್ಟಿದೆ.

ಸುಳ್ಯ | ಅಮರ ಸಂಘಟನೆಯಿಂದ ‘ಅಮ್ಮ ಐ ಲವ್ ಯೂ ‘ ಅಭಿಯಾನ

ಮೇ 10 ರಂದು ವಿಶ್ವ ತಾಯಂದಿರ ದಿನದ ಪ್ರಯುಕ್ತ ಅಮರ ಸಂಘಟನಾ ಸಮಿತಿ ವತಿಯಿಂದ ವಿಶೇಷ ಅಭಿಯಾನವೊಂದನ್ನು ಆಯೋಜಿಸಲಾಗಿತ್ತು. “ಅಮ್ಮ ಐ ಲವ್ ಯೂ” ಎಂಬ ಶೀರ್ಷಿಕೆಯಡಿ ಸೆಲ್ಫಿ ಫೋಟೋ ಅಭಿಯಾನವನ್ನು ಆಯೋಜಿಸಲಾಗಿತ್ತು. ಅಮರ ಮುಡ್ನೂರು ಹಾಗೂ ಪಡ್ನೂರಿನ ಅಮರ ಸಂಘಟನಾ ಸಮಿತಿ ನಡೆಸಿದ ಈ ಅಭಿಯಾನದಲ್ಲಿ ಸುಮಾರು ಇನ್ನೂರಕ್ಕೂ ಮಿಕ್ಕಿ ಸೆಲ್ಫಿ ಫೋಟೋಗಳು ಸಂಗ್ರಹವಾಗುವುದರ ಮುಖಾಂತರ ಅಭಿಯಾನ ಯಶಸ್ವಿಯಾಗಿದೆ. ಎಲ್ಲಾ ತಾಯಂದಿರ ಆಶೀರ್ವಾದ ಸಂಘಟನೆಯ ಮೇಲಿರಲಿ ಮತ್ತು ಅಭಿಯಾನ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಸ್ಪರ್ಶಿ ಧನ್ಯವಾದಗಳನ್ನು …

ಸುಳ್ಯ | ಅಮರ ಸಂಘಟನೆಯಿಂದ ‘ಅಮ್ಮ ಐ ಲವ್ ಯೂ ‘ ಅಭಿಯಾನ Read More »

error: Content is protected !!
Scroll to Top