Entertainment

This is a sample description of this awesome category

ರಾಕಿಂಗ್ ಪ್ರೇರಣೆಯಿಂದ ಸ್ಮೋಕಿಂಗ್ !!ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಪಾಲಾದ ಬಾಲಕ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2ಈ ಸಿನಿಮಾ‌ ಪಕ್ಕಾ ಮಾಸ್ ಪ್ರಿಯರಿಗೆ ಇಷ್ಟವಾಗುವ ಸಿನಿಮಾ. ಸಿನಿಮಾದಲ್ಲಿ ರಾಕಿ ಭಾಯ್ ಸ್ಟೈಲ್, ಆ್ಯಕ್ಷನ್, ಆಕ್ಟಿಂಗ್‌ಗೆ ಅಭಿಮಾನಿಗಳು ನಿಜವಾಗಲೂ ಮಾರು ಹೋಗಿದ್ದಾರೆ.  ಈ ಸಿನಿಮಾದಲ್ಲಿ ಸಿಗರೇಟು ಸೇದುವ ಅನೇಕ ದೃಶ್ಯಗಳು ಇವೆ. ಹಾಗಾಗಿಯೇ ಕೆಜಿಎಫ್ -2 ರ ಟೀಸರ್ ಬಿಡುಗಡೆಯಾದಾಗ ಕರ್ನಾಟಕ ರಾಜ್ಯ ತಂಬಾಕು ವಿರೋಧಿ ಘಟಕವು ನಾಯಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಅವರಿಗೆ ನೋಟಿಸ್ ಕೂಡಾ ನೀಡಿತ್ತು. ಈಗ ಅದೇ ಪ್ಯಾಶನೇಟ್ …

ರಾಕಿಂಗ್ ಪ್ರೇರಣೆಯಿಂದ ಸ್ಮೋಕಿಂಗ್ !!ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಪಾಲಾದ ಬಾಲಕ Read More »

ಅವಳಿ ಮಕ್ಕಳ ಜೊತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಗೋಲ್ಡನ್ ಕ್ವೀನ್ ಅಮೂಲ್ಯ!

ಸ್ಯಾಂಡಲ್‌ವುಡ್‌ನ ಗೋಲ್ಡನ್‌ಕ್ವೀನ್ ನಟಿಅಮೂಲ್ಯ ಈಗ ತಾಯಿ ಖುಷಿನಾ ಅನುಭವಿಸುತ್ತಿದ್ದಾರೆ.‌ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿರುವ ಅಮೂಲ್ಯ ಸಿನಿಮಾರಂಗದಿಂದ ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ನೀಡಿದ್ದರು. ಮಕ್ಕಳಾದ ಬಳಿಕ ನಟಿ ಅಮೂಲ್ಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಮಕ್ಕಳ ಜೊತೆಗೆ ಪ್ರತ್ಯಕ್ಷ ಆಗಿದ್ದಾರೆ. ದೇವಸ್ಥಾನದಲ್ಲಿ ಮಕ್ಕಳ ಜೊತೆಗೆ ನಟಿ ಅಮೂಲ್ಯ ದಂಪತಿ ಕಾಣಿಸಿಕೊಂಡಿದ್ದಾರೆ. ನಟಿ ಅಮೂಲ್ಯ ಸಾಮಾಜಿಕ ಜಾಲತಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ …

ಅವಳಿ ಮಕ್ಕಳ ಜೊತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಗೋಲ್ಡನ್ ಕ್ವೀನ್ ಅಮೂಲ್ಯ! Read More »

“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ

ಸಮಂತಾ ಈಗ ಭಾರೀ‌ ಪ್ರಚಾರದಲ್ಲಿರುವ ನಟಿ. ಹಲವಾರು ಸೌತ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಎಂದರೆ ತಪ್ಪಾಗಲಾರದು. ಆದರೆ ಈಗ ಲೈಮ್ ಲೈಟ್ ನಲ್ಲಿ ಸದಾ ಸುದ್ದಿಯಲ್ಲಿರಲು ಕಾರಣ ನಾಗಚೈತನ್ಯಗೆ ನೀಡಿದ ವಿಚ್ಛೇದನ. ಅನಂತರ ಸಮಂತಾ ಏನು ಮಾಡಿದರೂ ಸುದ್ದಿನೇ ಸುದ್ದಿ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ ಗಳಿಗೆ ಆಹಾರವಾಗುತ್ತಿದ್ದಾರೆ. ಇತ್ತೀಚೆಗೆ ಸಮಂತಾ ತಮ್ಮ ನೆಚ್ಚಿನ ಸಾಕು ನಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಯೋಗ ಮಾಡುತ್ತಿರುವ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದಕ್ಕೆ ಹಲವಾರು ಮಂದಿ …

“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ Read More »

ರಾಖಿಸಾವಂತ್ ಗೆ BMW ಕಾರು ಗಿಫ್ಟ್ ನೀಡಿದ ಬಳಿಕ, “ಮನೆ” ಗಿಫ್ಟ್ | ಭರ್ಜರಿ ಉಡುಗೊರೆ ನೀಡಿದ ಆದಿಲ್

ಕ್ವಾಂಟ್ರವರ್ಸಿ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್ ಇತ್ತೀಚೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತನಗೊಬ್ಬ ಬಾಯ್ ಫ್ರೆಂಡ್ ಸಿಕ್ಕ ಖುಷಿಯಲ್ಲಿದ್ದಾರೆ ರಾಖಿ. ಅಂದಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ, ತನಗಿಂತ ಪ್ರಾಯದಲ್ಲಿ 6 ವರ್ಷ ಸಣ್ಣವನಾದ ಆದಿಲ್ ಖಾನ್ ದುರಾನಿ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ. ಮೈಸೂರು ಮೂಲದ ಆದಿಲ್ ಮುಂಬೈನಲ್ಲಿ ನೆಲೆಸಿದ್ದಾರೆ. ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ರಾಖ್ ಸಾವಂತ್ ಈಗಾಗಲೇ ಪರಿಚಯ ಮಾಡಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್‌ಗೆ ಬಿಎಂಡಬ್ಲ್ಯು …

ರಾಖಿಸಾವಂತ್ ಗೆ BMW ಕಾರು ಗಿಫ್ಟ್ ನೀಡಿದ ಬಳಿಕ, “ಮನೆ” ಗಿಫ್ಟ್ | ಭರ್ಜರಿ ಉಡುಗೊರೆ ನೀಡಿದ ಆದಿಲ್ Read More »

ಗ್ಲಾಮರಸ್ ಲೋಕದಲ್ಲಿ ಸಾವಿನ ಸರಮಾಲೆ | ಗೆಳತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಮತ್ತೊಬ್ಬ ಉದಯೋನ್ಮುಖ ಮಾಡೆಲ್ ನೇಣಿಗೆ ಶರಣು |

ಗ್ಲಾಮರಸ್ ಲೋಕದಲ್ಲಿ ಇತ್ತೀಚೆಗೆ ಏನಾಗುತ್ತಿದೆ ಎಂಬ ಊಹೆ ಕೂಡಾ ಮಾಡುವುದು ಕಷ್ಟವಾಗುತ್ತಿದೆ. ಸಾಲು ಸಾಲು ಮಾಡೆಲ್ ಗಳ ಆತ್ಮಹತ್ಯೆ ಪ್ರಕರಣ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್ ಶವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅದರ ಬೆನ್ನಲ್ಲಿ ಇನ್ನೋರ್ವ ಮಾಡೆಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿರುವುದು …

ಗ್ಲಾಮರಸ್ ಲೋಕದಲ್ಲಿ ಸಾವಿನ ಸರಮಾಲೆ | ಗೆಳತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಮತ್ತೊಬ್ಬ ಉದಯೋನ್ಮುಖ ಮಾಡೆಲ್ ನೇಣಿಗೆ ಶರಣು | Read More »

ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !?

ಸರ್ಪ್ರೈಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!?. ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಎತ್ತಿದ ಕೈ ಎಂದೇ ಹೇಳಬಹುದು. ಫ್ರೆಂಡ್ಸ್ ಗಳಿಗೆ, ಅಣ್ಣ- ತಂಗಿಯರ ನಡುವೆ ಇಂತಹುದು ಸಾಮಾನ್ಯ. ಆದರೆ ದಂಪತಿಗಳ ನಡುವೆ ಸರ್ಪ್ರೈಸ್ ಗಳು ಹೆಚ್ಚಿನವರಲ್ಲಿ ವಿರಳ. ಆದ್ರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯನ್ನು ಖುಷಿಪಡಿಸಲು ನೀಡಿದ ಸರ್ಪ್ರೈಸ್ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದು ಅಂತೂ ಸುಳ್ಳಲ್ಲ. ಹೌದು. ನಾಲ್ಕು ಜನರ ಎದುರಲ್ಲಿ ಪತಿ ನನಗೆ ಸರ್ಪ್ರೈಸ್ ಕೊಡಬೇಕು ಎಂಬುದು ಪ್ರತಿಯೊಬ್ಬ …

ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !? Read More »

ರಕ್ಷಿತ್ ಶೆಟ್ಟಿ ಮುಖದ ಮೇಲೆ ಗಾಯಗಳಾಗಿದ್ದು ಏಕೆ ? ಇಲ್ಲಿದೆ ಉತ್ತರ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವರ್ಷವಿಡೀ ಅಭಿಮಾನಿಗಳಿಗೆ ಹಲವಾರು ಸಿನಿಮಾ ಊಟವನ್ನು ಬಡಿಸಲಿದ್ದಾರೆ. ಸಿಂಪಲ್​ ಸ್ಟಾರ್’ ರಕ್ಷಿತ್​ ಶೆಟ್ಟಿ  ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಿರ್ದೇಶಕ ಹೇಮಂತ್​ ಎಂ. ರಾವ್​ ಆಯಕ್ಷನ್​-ಕಟ್​ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್​ಗಳಲ್ಲಿ ಅವರು ಲವರ್ ಬಾಯ್​ ರೀತಿ ಕಾಣಿಸಿಕೊಂಡಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ರಕ್ಷಿತ್​ ಶೆಟ್ಟಿ ಲುಕ್​ ಹೇಗಿರಲಿದೆ ಎಂಬುದಕ್ಕೆ ಈಗ ಹೊಸ ಪೋಸ್ಟರ್​ ಮೂಲಕ …

ರಕ್ಷಿತ್ ಶೆಟ್ಟಿ ಮುಖದ ಮೇಲೆ ಗಾಯಗಳಾಗಿದ್ದು ಏಕೆ ? ಇಲ್ಲಿದೆ ಉತ್ತರ Read More »

ಅವಕಾಶಕ್ಕಾಗಿ ನಟಿಯರು ಮಂಚ ಏರುವುದು ಕನ್ನಡ ಚಿತ್ರರಂಗದಲ್ಲಿ ಕಾಮನ್ | ಕನ್ನಡದ ಖ್ಯಾತ ನಟಿಯೊಬ್ಬಳು ನನ್ನನ್ನು ಮಲಗಲು ಕರೆದಿದ್ದಳು : ‘ಖ್ಯಾತ ನಿರ್ದೇಶಕ’ನಿಂದ ವಿವಾದಾತ್ಮಕ ಹೇಳಿಕೆ

ಯಾವುದೇ ಚಿತ್ರರಂಗ ಇರಬಹುದು, ಅಲ್ಲಿ ನಟಿಸುವ ನಟಿಮಣಿಯರ ವಿರುದ್ಧ ಅಪವಾದ ಹಾಕುವುದು ಅವಕಾಶಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂಬ ಮಾತು ಕೇಳಿ ಬರ್ತಾನೆ ಇದೆ. ಕೆಲವು ಸೆನ್ಸೇಷನ್ ಆಗಿ, ಮತ್ತೆ ಕೆಲವು ಅಷ್ಟೇ ಬೇಗ ಮರೆಯಾಗಿ ಹೋಗಿದ್ದು, ಇದೀಗ ಖ್ಯಾತ ನಿರ್ದೇಶಕರೊಬ್ಬರು ನೀಡಿದಂತ ಈ ಹೇಳಿಕೆಯಿಂದ, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡಿದೆ. ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿರುವುದೇ ತೆಲುಗಿನ ಖ್ಯಾತ ನಿರ್ದೇಶಕ ಗೀತಾ ಕೃಷ್ಣ. ಇವರು ಯೂಟ್ಯೂಬ್ ಒಂದಕ್ಕೆ ನೀಡಿದ …

ಅವಕಾಶಕ್ಕಾಗಿ ನಟಿಯರು ಮಂಚ ಏರುವುದು ಕನ್ನಡ ಚಿತ್ರರಂಗದಲ್ಲಿ ಕಾಮನ್ | ಕನ್ನಡದ ಖ್ಯಾತ ನಟಿಯೊಬ್ಬಳು ನನ್ನನ್ನು ಮಲಗಲು ಕರೆದಿದ್ದಳು : ‘ಖ್ಯಾತ ನಿರ್ದೇಶಕ’ನಿಂದ ವಿವಾದಾತ್ಮಕ ಹೇಳಿಕೆ Read More »

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

ಈ ಜಗತ್ತು ಎಷ್ಟು ವಿಸ್ಮಯವೋ, ಅಷ್ಟೇ ವಿಚಿತ್ರವಾದ ಜನಗಳು ಇದ್ದಾರೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ದಿನದಿಂದ ದಿನಕ್ಕೆ ವಿಚಿತ್ರವಾದ ವರ್ತನೆಯ ಜನರು ಕಾಣ ಸಿಗುತ್ತಿದ್ದಾರೆ. ಹೌದು. ಇಲ್ಲೊಬ್ಬ ವ್ಯಕ್ತಿ ಊರು ತುಂಬಾ ‘ಸ್ವಾರಿ ಸ್ವಾರಿ’ ಎಂದು ಸಿಕ್ಕಿದ್ದಲ್ಲೇಲ್ಲಾ ಗೀಚಿದ್ದಾನೆ. ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿತಡರಾತ್ರಿಯಲ್ಲಿ ಈ ರೀತಿ ಹುಚ್ಚಾಟ ಮೆರೆಯಲಾಗಿದ್ದು, ಈ ರೀತಿ ಯಾವ ವ್ಯಕ್ತಿ ಕ್ಷಮೆಯಾಚಿದ್ದಾನೆ ಎಂಬುದು ತಿಳಿದಿಲ್ಲ. ಸ್ಕೂಲ್ ನ ಕಾಂಪೌಂಡ್, ಮೆಟ್ಟಿಲು, ರಸ್ತೆ ಹೀಗೆ ಎಲ್ಲಾ ಕಡೆ ಸ್ವಾರಿ ಅಂತಾ ಬರೆದಿದ್ದಾನೆ. …

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ! Read More »

ಕರ್ನಾಟಕದ ಹುಡುಗನಿಗೆ ಮನಸ್ಸು ನೀಡಿದ ರಾಖಿ ಸಾವಂತ್ ಲವ್ ಲೈಫ್ ನಲ್ಲಿ ‘ಮೂರನೇ ಹುಡುಗಿ’ ಎಂಟ್ರಿ | ರಾಖಿಗೆ ಧಮ್ಕಿ ಹಾಕಿದ ಮೈಸೂರಿನ ಹುಡುಗಿ

ವಿವಾದಗಳ ಮೂಲಕ ತನ್ನನ್ನು ತಾನು ಲೈಮ್ ಲೈಟ್ ನಲ್ಲಿಡಲು ಸದಾ ಸುದ್ದಿಯಲ್ಲಿರಲು ಬಯಸುವ ವ್ಯಕ್ತಿ ಎಂದರೆ ಅದು ಲ ನಟಿ ರಾಖಿ ಸಾವಂತ್. ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪ್ರೀತಿ,ಮದುವೆ, ಬ್ರೇಕಪ್ ಇದೆಲ್ಲಾ ರಾಖಿ ಸಾವಂತ್ ಗೆ ಹೊಸದೇನಲ್ಲ. ಈಗಾಗಲೇ ಪ್ರೀತಿ ಎಂಬ ಹೆಸರಿನಲ್ಲಿ ಯಾರ್ಯಾರನ್ನೋ ಮದುವೆಯಾಗ್ತೀನಿ ಎಂದು ಹೇಳಿ, ನಂತರ ಬೇಡ ಎಂದು‌ ಹೊರ ಬಂದ ಘಟನೆ ತುಂಬಾ ಇದೆ. ಈ ಬಗ್ಗೆ ರಾಖಿ ಸಾವಂತ್ ಸಾಮಾಜಿಕ …

ಕರ್ನಾಟಕದ ಹುಡುಗನಿಗೆ ಮನಸ್ಸು ನೀಡಿದ ರಾಖಿ ಸಾವಂತ್ ಲವ್ ಲೈಫ್ ನಲ್ಲಿ ‘ಮೂರನೇ ಹುಡುಗಿ’ ಎಂಟ್ರಿ | ರಾಖಿಗೆ ಧಮ್ಕಿ ಹಾಕಿದ ಮೈಸೂರಿನ ಹುಡುಗಿ Read More »

error: Content is protected !!
Scroll to Top