ಬೀದಿ ನಾಯಿ ಕಚ್ಚಿ, ಲಸಿಕೆ ಪಡೆದರೂ ಸಾವು ಕಂಡ ವಿದ್ಯಾರ್ಥಿನಿ!
ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ನಾಯಿ ಕಚ್ಚಿ, ಲಸಿಕೆ ತೆಗೆದುಕೊಂಡರೂ ರೇಬೀಸ್ ಸೋಂಕಿಗೆ ತುತ್ತಾಗಿ ಸಾವಿಗೀಡಾಗಿರುವ ದಾರುಣ ಘಟನೆಯೊಂದು ನಡೆದಿದೆ. ಪಾಲಕ್ಕಾಡ್ ಜಿಲ್ಲೆಯ ಮಂಕಾರದಲ್ಲಿ ಈ ಘಟನೆ ನಡೆದಿದೆ.
ಶ್ರೀಲಕ್ಷ್ಮಿ(19) ಎಂಬ ಯುವತಿಯೇ ಬೀದಿ ನಾಯಿ ಕಚ್ಚಿ ದಾರುಣ ಸಾವು ಕಂಡ…