Yearly Archives

2022

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅಲ್ಲಿ ಯುವತಿಯ ‘ಅಪ್ಪಿಕೋ ಅಭಿಯಾನ’- ಹಗ್ ಮಾಡಲು ಮುಗಿಬಿದ್ದ ಯುವಕರು !

ಹೊಸ ವರುಷದ ಸ್ವಾಗತಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ನ್ಯೂ ಇಯರ್ ನ ಆಗಮನ ಆಗುತ್ತಿರುವ ಹಿನ್ನಲೆಯಲ್ಲಿ ಯಂಗ್ ಸ್ಟಾರ್ಸ್ ಎಲ್ಲರೂ ಹೊಸ ವರ್ಷದ ಆಚರಣೆಗೆ ಸಕ್ಕತ್ ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ವರುಷವನ್ನು ಸಂಭ್ರಮಿಸಲು ಬೆಂಗಳೂರು ನಗರ

ದಾಳಿಂಬೆಯ ಪ್ರಯೋಜನ ನಿಮಗೆ ತಿಳಿದಿದೆಯೇ?

ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್

ಮಧುಮೇಹಿಗಳೇ ಗಮನಿಸಿ: ಈ ಹಿಟ್ಟಿನಿಂದ ಚಪಾತಿ ರೆಡಿ ಮಾಡಿದ್ರೆ ನಿಮ್ಮ ಶುಗರ್ ಲೆವೆಲ್ ಹೈ ಆಗೋದು ಗ್ಯಾರಂಟಿ!

ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಆಹಾರಕ್ರಮ ಬೇಕು ಅಂತಾರೆ ವೈದ್ಯರು. ಡಯಾಬಿಟಿಸ್ ಡಯೆಟ್ ಅಂದ್ರೆ ಬರೀ ಚಪಾತಿ ತಿನ್ನುವುದಲ್ಲ. ನಾವು ಖರೀದಿಸೋ ಗೋಧಿ ಹಿಟ್ಟಿನಲ್ಲಿ ಸಂಸ್ಕರಿಸಿದ

ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌ | Oneplus ಪ್ರಿಯರಿಗೆ ಬಿಗ್ ಡಿಸ್ಕೌಂಟ್

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದೆ. ಇದೀಗ ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌ ನಡೆಸುತ್ತಿದ್ದು, ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಹೌದು, ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌

ಬಿಜೆಪಿ, ಆರ್ ಎಸ್ ಎಸ್ ನನ್ನ ಗುರುವಿದ್ದಂತೆ – ರಾಹುಲ್ ಗಾಂಧಿ

ಭಾರತೀಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಮೊದಲಿನಿಂದಲೂ ಬದ್ಧ ವೈರಿಗಳು. ಏಟಿಗೆ ಎದುರೇಟು ಎಂಬಂತೆ ಬೆಳೆದು ಬಂದ ಪಾರ್ಟಿಗಳಿವು. ಹಾಗೇ ಬಿಜೆಪಿಯ ಪರ ಒಲವಿಟ್ಟುಕೊಂಡಿರುವ ಆರ್ ಎಸ್ ಎಸ್ ಕೂಡ ಕಾಂಗ್ರೆಸ್ ಗೆ ಒಂದು ರೀತಿಯಲ್ಲಿ ವೈರಿಯೆಂದೇ ಹೇಳಬಹುದು. ಯಾವಾಗಲೂ ಕಾಂಗ್ರೆಸ್

BBK9 : ಖಡಕ್ ಮಾತಿನ, ನೇರ ನುಡಿಯ ರೂಪೇಶ್ ರಾಜಣ್ಣ ದೊಡ್ಮನೆಯಿಂದ ಔಟ್!!!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ' ಮನೆಯ ಆಟಗಳು ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದೀಗ 'ಬಿಗ್ ಬಾಸ್ ಕನ್ನಡ ಸೀಸನ್ 9' (BBK 9) ಕೊನೆಯ ಹಂತಕ್ಕೆ ತಲುಪಿದ್ದು, ಗೆಲುವು ಯಾರ ಪಾಲಾಗುತ್ತದೆ ಎಂಬ ಕುತೂಹಲವನ್ನು ಸೃಷ್ಟಿಸಿದೆ. ದಿವ್ಯಾ ಉರುಡುಗ ಎಲಿಮಿನೇಷನ್ ನಂತರ,

ಮಾರುಕಟ್ಟೆಗೆ ಸ್ಯಾಮ್​ಸಂಗ್​ನ ಲ್ಯಾಪ್​​ಟಾಪ್​ ಭರ್ಜರಿ ಎಂಟ್ರಿ | ಇದರ ಫೀಚರ್ಸ್ ಹೀಗಿದೆ

ಇತ್ತೀಚಿಗೆ ಲ್ಯಾಪ್ ಟಾಪ್ ಬೇಡಿಕೆ ಸಹ ಹೆಚ್ಚುತ್ತಿದೆ. ಎಲ್ಲವೂ ಈಗ ಆನ್ಲೈನ್ ಮಯ ಆಗಿರುವುದರಿಂದ ಜನರು ಆಧುನಿಕ ತಂತ್ರಜ್ಞಾನಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜನರ ಬೇಡಿಕೆಯಂತೆ​ ಇದೀಗ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಪ್ರೋ 360 ಎಂಬ ಲ್ಯಾಪ್​ಟಾಪ್​ ಅನ್ನು ಕಂಪನಿ

ಮದುವೆ ಸಂಭ್ರಮದಲ್ಲಿ ಸ್ಟಂಟ್ ಮಾಡಲು ಹೋದ ವರ | ಸ್ಟಂಟ್ ಮಾಡಿದ್ದೇ ಮಾಡಿದ್ದು ನಂತರ ಏನಾಯ್ತು?

ಮದುವೆ ಸಮಾರಂಭದಲ್ಲಿ ವಧು ವರರು ವಿಶೇಷವಾಗಿ ಕಾಣಬೇಕೆಂದು ಹಲವಾರು ಪ್ರಯತ್ನ ಮಾಡುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ನೀವು ಮದುವೆ ಸಮಾರಂಭದಲ್ಲಿ ವರ ಸ್ಟಂಟ್‌ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿರುವ ದೃಶ್ಯ ನೋಡಬಹುದು. ಹೌದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ

ಬಿಇ/ಬಿ.ಟೆಕ್ ಪದವೀಧರರಿಗೆ ಉದ್ಯೋಗಾವಕಾಶ ತಿಂಗಳಿಗೆ 1.60 ಲಕ್ಷ ಸಂಬಳ ಪಡೆಯುವ ಅವಕಾಶ

ಕೆಲಸದ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್(National Hydro Electric Power Corporation -NHPC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು

ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ ಲಾಭ

ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವ ಹಿರಿಯರಿಗೆ ಅಂಚೆ ಇಲಾಖೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ ಹೌದು ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ (SCSS) ಒಂದು ಹೊಸ ಯೋಜನೆ