Yearly Archives

2021

ಭೌತಶಾಸ್ತ್ರ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಕಡಬದ ರೋಹಿತ್ ಪಿ.ಎಸ್.ರಿಗೆ ಡಾಕ್ಟರೇಟ್ ಪದವಿ!!

ಕಡಬ ನಿವಾಸಿ ರೋಹಿತ್ ಪಿ.ಎಸ್ ರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರಕಿದೆ.'Growth And Charecterization Of Alkaline Earth Elements Doped single Crystals' ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್.ಡಿ ಒಲಿದಿದ್ದು, ಹಳ್ಳಿ ಯುವಕನ ಸಾಧನೆಗೆ ಮೆಚ್ಚುಗೆ

‘ ಕಿಕ್ಕು ಪ್ರಾಪ್ತಿರಸ್ತು ‘ ಎಂದು ಇಂದೇ ಖುದ್ದಾಗಿ ಆಕೆಯೇ ಕೈ ಎತ್ತಿ ಹಾರೈಸಿದ್ದಳು | ಕಿಕ್ಕೆರಿಸಲು…

ಬೆಂಗಳೂರು: ಇವತ್ತು ವರ್ಷದ ಅತ್ಯಂತ ಟೈಟ್ ದಿನ. ಯಾಕೆಂದರೆ….. ಜಾಸ್ತಿ ವಿವರಣೆ ಇದಕ್ಕೆ ಯಾಕೆ ಬೇಕು? ಇವತ್ತು ಆ ಬಗ್ಗೆ ಜಾಸ್ತಿ ತಿಲ್ಕೊಳ್ಳಾಕೆ ಯಾರಿಗೆ ತಾನೇ ಸಮಯ ಇದೆ ? ಬೀರು ಮತ್ತು ವಿಸ್ಕಿಯ ಮತ್ತು ಗಮ್ಮತ್ತು ಕಣ್ಣ ಮುಂದೆ ತಾಳ ಮೇಳ ತಪ್ಪಿ ಕುಣೀತಿರಬೇಕಾದರೆ, ಅಲ್ಲಿ ಅತ್ತ ಕಡೆ ಆ

ಅಪರಿಚಿತ ಹೆಣಗಳ ತಾಣವಾಗುತ್ತಿದೆ ಶಿರಾಡಿ-ಬಿಸ್ಲೆ ಘಾಟ್!! ಗುರುತು ಸಿಗದಂತೆ ಕೊಂದು ಗೋಣಿಯಲ್ಲಿ ಕಟ್ಟಿಟ್ಟು ಬೀದಿ ಬದಿ…

ರಾತ್ರಿಯಾದರೆ ಸಾಕು ಅಲ್ಲಿನ ಜನ ಒಂಟಿಯಾಗಿ ರಸ್ತೆಯಲ್ಲಿ ನಡೆದಾಡಲು ಭಯಪಡುತ್ತಾರೆ.ಯಾವ ಸಮಯದಲ್ಲಿ ಏನಾಗುತ್ತದೋ ಎಂದು ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಯಾಕೆಂದರೆ ಆ ಪ್ರದೇಶದಲ್ಲಿ ಅಪರಿಚಿತ ಶವಗಳು ಒಂಚೂರು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗುತ್ತಿವೆ. ಕಳೆದೆರಡು ದಿನಗಳ ಹಿಂದೆ

ಸುಳ್ಯ :ವಸತಿ ಗೃಹದ ಮೇಲೆ ಭಜರಂಗದಳ ಕಾರ್ಯ ಕಾರ್ಯಕರ್ತರ ಮಿಂಚಿನ ದಾಳಿ,ಅನ್ಯ ಮತೀಯ ಯುವಕನ ಜತೆ ಯುವತಿ ಪತ್ತೆ

ಸುಳ್ಯ : ಭಜರಂಗದಳದ ಕಾರ್ಯಕರ್ತರ ಮಿಂಚಿನ ದಾಳಿಯಿಂದ ಸುಳ್ಯ ನಗರದ ವಸತಿಗೃಹವೊಂದರಲ್ಲಿ ಅನ್ಯ ಧರ್ಮಕ್ಕೆ ಸೇರಿದ ಯುವಕನೊಂದಿಗೆ ಯುವತಿಯನ್ನು ಪತ್ತೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಬಜರಂಗದಳದ ಕಾರ್ಯಕರ್ತರು ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Belthangadi | ಮಲೆಬೆಟ್ಟು ಬಳಿ ಭೀಕರ ರಸ್ತೆ ಅಪಘಾತ, ಹಿಟ್ ಆಂಡ್ ರನ್ ಅವಘಡ, ಮಂಗಳೂರಿಗೆ ದೌಡಾಯಿಸಿದ ಆಂಬುಲೆನ್ಸ್ !

ಬೆಳ್ತಂಗಡಿ : ಇಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವನ ಸ್ಥಿತಿ ಗಂಭೀರ ಆಗಿರುವ ಘಟನೆ ಇದೀಗ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲೆಬೆಟ್ಟು ನಿವಾಸಿಯಾಗಿರುವ ಧರ್ಮಪ್ಪ(42) ಹಾಗೂ ಅಜೀಜ್ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ | ಕ್ರಿಯಾತ್ಮಕ…

ಪುತ್ತೂರು: ಕ್ರಿಯಾತ್ಮಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ ಎಂದು ನಿಟ್ಟೆಯ ಕೇಂದ್ರಿಯ ರಿಸರ್ಚ್ ಲ್ಯಾಬ್‌ನ ವಿಜ್ಞಾನಿ ಡಾ. ಸುದೀಪ್ ಡಿ ಘಾಟೆ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್‌ನ

ಸೋಂಕಿತರ ಜೇಬಿಗೆ ಕತ್ತರಿ ಹಾಕಿ ಖಜಾನೆ ತುಂಬಿಸಿಕೊಳ್ಳುತಿದ್ದ ಖಾಸಗಿ ಆಸ್ಪತ್ರೆಗೆ ಬೀಳಲಿದೆ ಬ್ರೇಕ್|ಈ ಕುರಿತು ಹೊಸ…

ಬೆಂಗಳೂರು:ಕೊರೋನ ಹೆಚ್ಚಾದಂತೆ ಖಾಸಗಿ ಆಸ್ಪತ್ರೆಗಳ ಖಜಾನೆ ಹೆಚ್ಚಾಗುವಂತೆ ಆಗಿದೆ. ಮೊದಲನೆ ಹಾಗೂ ಎರಡನೇ ಅಲೆ ಸೋಂಕಿನ ಸಂದರ್ಭದಲ್ಲಿ, ಸೋಂಕಿತರಿಂದ ಹಣ ದೋಚಿದ್ದೆ ಅಧಿಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಮಂದಿ ದೂರು ನೀಡಿದ್ದಾರೆ. ಇದೀಗ ಇದಕ್ಕೆಲ್ಲ ಪರಿಹಾರ ಎಂಬಂತೆ ಆರೋಗ್ಯ ಇಲಾಖೆ

ಹೊಸ ವರ್ಷವನ್ನು ಸ್ವಾಗತಿಸಲು ಶುರುವಾಗಿದೆ ಕೌಂಟ್ ಡೌನ್ !! | ಹಾಟ್ ಡ್ರಿಂಕ್ಸ್, ಬಿಯರ್ ಖರೀದಿಗೆ ಮುಗಿಬಿದ್ದ ಎಣ್ಣೆ…

2021 ಎಂಬ ಹಳೆಯ ಶರ್ಟು ಕಳಚಿ 2022 ರ ಹೊಚ್ಚ ಹೊಸ ಉಡುಗೆಯೊಳಗೆ ಲೇಟೆಸ್ಟ್ ಆಗಿ ಸೇರಿಕೊಳ್ಳುವ ತವಕದಲ್ಲಿದ್ದೇವೆ. ನ್ಯೂ ಇಯರ್ ಎಂದರೆ ಹಲವರಿಗೆ ಹಲವು ರೀತಿಯ ಸಂಭ್ರಮಾಚರಣೆ. ಆದರೆ ಯುವ ಜನತೆಗೆ ಮೊದಲು ನೆನಪಾಗುವುದೇ ಎಣ್ಣೆ ಪಾರ್ಟಿ. ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಯಲ್ಲಿದ್ದರೂ ಮದ್ಯಪ್ರಿಯರ

ಕಂಠ ಒದ್ದೆ ಮಾಡಿಕೊಂಡು ವರ್ಷಾರಂಭ ಮಾಡುವ ಕುಡುಕರಿಗಾಗಿಯೇ ಜಾರಿಯಾಗಿದೆ ಎಣ್ಣೆ ಭಾಗ್ಯಯೋಜನೆ | ಎಷ್ಟೇ ಟೈಟ್ ಆದ್ರೂ…

2021 ಎಂಬ ಕರಾಳ ವರ್ಷ ಕಳೆದು, 2022 ಎಂಬ ಹೊಸ ಆಶಾವಾದದ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಇಡೀ ವರ್ಷದಲ್ಲಿ ನಾನಾ ನಕಾರಾತ್ಮಕ ಘಟನಾವಳಿಗಳನ್ನೇ ನೋಡಿರುವ ನಾವೆಲ್ಲಾ, 2022ರಲ್ಲಿ ಹೊಸ ಹಾಗೂ ಧನಾತ್ಮಕ ಘಟನಾವಳಿಗಳಿಗೆ ಸಾಕ್ಷಿಯಾಗಲಿದ್ದೇವೆ ಎಂಬ ಭರವಸೆ ಇದೆ. ಡಿಸೆಂಬರ್‌ 31 ಬಂದರೆ ಸಾಕು ಪ್ರವಾಸ,

ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ…

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ. ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ.