Yearly Archives

2019

ಕರಾಳ ರಾತ್ರಿಯ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು?

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ.ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ.

ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ?

ಹಬ್ಬಗಳು ಮನುಷ್ಯನಿಗೆ ಖುಷಿಯನ್ನು ತರುತ್ತವೆ. ಹಾಗೆಯೆ ಹೊಸ ವರ್ಷದ ಆಚರಣೆ ಕೂಡ.ಹೊಸವರ್ಷ ಅಂದರೆ, ನಾವು ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಹೊಸದಾಗಿ ಮಾಡಲು ಮತ್ತೊಂದು ಅವಕಾಶ. ಯಾರಿಗೆ ಗೊತ್ತು ನಮ್ಮ ಸರಣಿ ತಪ್ಪುಗಳ (!!) ಮಧ್ಯೆಯೇ ಒಂದು ಭರ್ಜರಿ ಸಕ್ಸಸ್ ನಮಗಾಗಿ ಕಾದು

ಹಲವರಿಗೆ ನೆರಳು ನೀಡಿದ ದೊಡ್ಡಾಲದ ಮರ ನೆಲಕ್ಕೆ ಬಿದ್ದಿದೆ । ವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನ !

ಆಗಿನ್ನೂ ಎಲ್ಲ ಬಾಲಕರಂತೆ ಆಟವಾಡುತ್ತಿದ್ದ 7 ವರ್ಷದ ಪುಟಾಣಿ ಮಗುವದು. ಅಂತ ಮುದ್ದು ಮಗು ಅವತ್ತು ಸನ್ಯಾಸ ದೀಕ್ಷೆ ತೆಗೆದುಕೊಳ್ಳುತ್ತದೆ. ಅದು 1938 ರ ಸಮಯ. ಹಾಗೆ ಅವತ್ತು ಸನ್ಯಾಸ ಪಡೆದ ಹುಡುಗ ಮುಂದೆ ಬೆಳೆದು ಉಡುಪಿಯ ಅಷ್ಟಮಠದ ಪರ್ಯಾಯ ಸ್ವಾಮಿಜಿಯಾಗುತ್ತಾರೆ. ದೇಶಾದ್ಯಂತ ಪೇಜಾವರದ

ಭೂಮಿ ಕಂಪಿಸಿದೆ । ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಇನ್ನು ಇತಿಹಾಸ !

ಭೂಮಿ ಕಂಪಿಸಿದೆ. ಕಾಲನ ಕೈ ಮೇಲಾಗಿದೆ. ಹಿರಿಯ ಶತಮಾನದ ಸಂತಶ್ರೀ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಈಗ ತಾನೇ ಅವರು ಕೃಷ್ಣನಲ್ಲಿ ಲೀನರಾಗಿರುವ ಸುದ್ದಿ ಬಂದಿದೆ.ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ

ವಿಷಮಸ್ಥಿತಿಗೆ ವಿಶ್ವೇಶ್ವರತೀರ್ಥ ಸ್ವಾಮೀಜಿ । ಶತಮಾನದ ಸಂತನ ಚೇತರಿಕೆಗೆ ಪ್ರಾರ್ಥನೆಯೊಂದೇ ಬಾಕಿ ಉಳಿದ ಪರಿಹಾರ!

ಹಿರಿಯ ಸಂತಶ್ರೀ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೇಹಸ್ಥಿತಿ ಚಿಂತಾಜನಕವಾಗಿದೆ. ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಬಂದಿದೆ.ಮಣಿಪಾಲ ಆಸ್ಪತ್ರೆಯಿಂದ ನಿನ್ನೆ ಬೆಂಗಳೂರಿನ

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಡಿಸೆoಬರ್ 29 ರಿಂದ ಜನವರಿ 2 ರವರೆಗೆ ಕಳಿಯಾಟ ಮಹೋತ್ಸವ

ಉತ್ತರ ಕೇರಳ ಹಾಗೂ ದಕ್ಷಿಣ ಕರ್ನಾಟಕದ ಪರಮೋನ್ನತ ನ್ಯಾಯ ದೇಗುಲ ಎಂದು ಕರೆಯಲ್ಪಡುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವವು ಡಿಸೆoಬರ್ 29 ರಿಂದ ಜನವರಿ 2 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.ಕಳಿಯಾಟ ಮಹೋತ್ಸವದ ಅಂಗವಾಗಿ ಕೇರಳ ಹಾಗೂ

ಹೊಸ ವರ್ಷಾಚರಣೆಯ ಹೆಸರಿನಲ್ಲಿ ಸಂಸ್ಕತಿ ವಿರೋಧಿ ನಡವಳಿಕೆಗಳಲ್ಲಿ ದಯವಿಟ್ಟು ಪಾಲ್ಗೊಳ್ಳಬೇಡಿ|ಹಿಂದೂ ಪರ ಸಂಘಟನೆ ಗಳ…

' ಹಿಂದೂ ಧರ್ಮಿಯರಾದ ನಮಗೆ ಚಂದ್ರಮಾನ ಯುಗಾದಿ ಅಥವಾ ಸೌರಮಾನ ಯುಗಾದಿ ನಮ್ಮ ಹೊಸ ವರುಷದ ಆರಂಭವಾಗಿದ್ದು ಯುಗಾದಿಯ ಸಂದರ್ಭ ಸಂವತ್ಸರ ಬದಲಾಗುತ್ತದೆ. ಭಾರತೀಯ ನಂಬಿಕೆಯಂತೆ ಹೊಸ ವರುಷ ಎಂದರೆ ಹೊಸ ಸಂವತ್ಸರಕ್ಕೆ ಸ್ವಾಗತ ಮಾಡುವುದಾಗಿದ್ದು, ಇದಕ್ಕೆ ಹೊರತಾಗಿ ಡಿ. 31ರಂದು ಆಚರಿಸಲ್ಪಡುವ

ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ ರಿಗೂ ಇಷ್ಟವಾಗುವ ಮುದ್ದೆ ಇನ್ನುಮುಂದೆ…

ಮುದ್ದೆ ಮೇಕರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಲ್ಲಿಯತನಕ, ಮುದ್ದೆ ಮಾಡುವುದು ಒಂದು ಬಹುದೊಡ್ಡ ಚಾಲೆಂಜ್. ಅದನ್ನು ಮಾಡಲು ಸರಿಯಾದ ಅನುಭವ ಇದ್ದರೆ ಮಾತ್ರ ಮುದ್ದೆ ಸರಿಯಾದ ಹಿಡಿತಕ್ಕೆ ಬರುತ್ತದೆ. ಗಂಟುಗಳಿಲ್ಲದೆ, ಮೃದುವಾಗಿ, ಹದಕ್ಕೆ ಬೆಂದು ತಿನ್ನಲು ಯೋಗ್ಯವಾಗಿರುತ್ತದೆ.ಈಗ ಕೋಲನ್ನು

ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, 'ಟೆರ್ರರ್ ರಾಣಿ 'ಮಮತಾ ಬ್ಯಾನರ್ಜಿ ಮಂಗಳೂರಿನ ಗೋಲಿಬಾರ್ ಸಂತ್ರಸ್ತರಿಗೆ ತಲಾ 5 ಲಕ್ಷ ಘೋಷಿಸಿದ್ದಾರೆ. ಮೊನ್ನೆ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ರಾಲಿಯಲ್ಲಿ '' ಕರ್ನಾಟಕ ಗೋಲಿಬಾರ್ ನಲ್ಲಿ ಸತ್ತವರಿಗೆ ನೀಡುತ್ತೇನೆಂದು ನೀಡಿದ

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ‘ನಮ್ಮ ಮಹಾಪುರುಷರು’ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಇದರ ಆಶ್ರಯದಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ "ನಮ್ಮ ಮಹಾಪುರುಷರು "ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ತಿಂಗಳ ಕೊನೆಯ ಸೋಮವಾರದಂದು ಪುತ್ತೂರಿನ ಖ್ಯಾತ ವಾಗ್ಮಿ, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಾಮರಸ್ಯ ಪ್ರಮುಖ್ ಡಾ. ರಾಘವೇಂದ್ರ ಪ್ರಸಾದ್