Divorce: ಪತ್ನಿಯಿಂದ ವಿಚ್ಛೇದನ : 40 ಲೀಟರ್ ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!
Divorce: ಪತ್ನಿಯಿಂದ (Wife) ವಿಚ್ಛೇದನ (Divorce) ಪಡೆದ ಖುಷಿಯಲ್ಲಿ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನ (Assam) ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್‌ನಲ್ಲಿ ನಡೆದಿದೆ.