KS Roopa

ತನಗೆ ಒಪ್ಪುವ ಪರ್ಫೆಕ್ಟ್ ಜೊತೆಗಾರ ಸಿಕ್ಕಿಲ್ಲ ಎಂದು ಗಂಡಸಿಲ್ಲದೆ ‘ ಲಿಟ್ಲ್ ‘ ಹೊಂದಲು ನಿರ್ಧರಿಸಿದ ಬಟಲ್ !

ಲಂಡನ್ :  ತಾಯ್ತನ ಪ್ರತಿಯೊಬ್ಬ ಮಹಿಳೆಯ ಬಯಕೆ. ಸಹಜವಾಗಿ ಮದುವೆ ಆಗಿ ಮಾಡಿ, ಸಂಸಾರ ಹೂಡಿ ಮಕ್ಕಳು ಮಾಡೋದು ಸಹಜ.ತಾಯ್ತನ ಅನುಭವಿಸಲು ನೈಸರ್ಗಿಕವಾಗಿ ಮಗುವನ್ನು ಪಡೆಯೋಕೆ ಹಿಂದಿನ ಕಾಲದಲ್ಲಿ ಗಂಡ ಬೇಕಿತ್ತು. ನಂತರ ಒಂದು ಕಾಲ ಬಂತು. ಅಲ್ಲಿ ಗಂಡ ಇಲ್ಲದೆ ಹೋದರೂ ಓಕೆ, ಜೊತೆಗಾರ ಸಾಕಿತ್ತು. ಈಗ ಈ ಇಬ್ಬರೂ ಬೇಡ. ಗಂಡಸರ ಸಹವಾಸವೇ ( ಮಕ್ಕಳನ್ನು ಹುಟ್ಟಿಸಲು) ಬೇಡ. ಯಾರೋ ಒಬ್ಬನ ಒಂದಷ್ಟು ವೀರ್ಯ ಸಾಕು !! ಹಾಗೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ಭಿನ್ನವಾಗಿ …

ತನಗೆ ಒಪ್ಪುವ ಪರ್ಫೆಕ್ಟ್ ಜೊತೆಗಾರ ಸಿಕ್ಕಿಲ್ಲ ಎಂದು ಗಂಡಸಿಲ್ಲದೆ ‘ ಲಿಟ್ಲ್ ‘ ಹೊಂದಲು ನಿರ್ಧರಿಸಿದ ಬಟಲ್ ! Read More »

ಇಲ್ಲಿನ ರುಚಿಕರ ಮಣ್ಣನ್ನು ಜನರು ಮಸಾಲೆಯಂತೆ ಸವಿಯುತ್ತಾರೆ | ಇದು ನೈಸರ್ಗಿಕ ಅದ್ಭುತ ಎಲ್ಲಿದೆ ಗೊತ್ತಾ ?!

ಈ ಜಗತ್ತು ಎಂಬುದು ಕೌತುಕಗಳ ಗಣಿ. ಆಗೆದಷ್ಟೂ ಬಗೆದಷ್ಟೂ ಹುಟ್ಟುತ್ತಾ ಹೋಗುತ್ತಿವೆ ಒಂದೊಂದೇ ರಹಸ್ಯಗಳು. ಈ ಎಲ್ಲಾ ರಹಸ್ಯಗಳನ್ನು ಭೇದಿಸಲು ಎಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಪಂಚದಲ್ಲಿ ಪ್ರತಿದಿನ ಒಂದಲ್ಲ ಒಂದು ಕಡೆ ಘಟಿಸುವ ಇಂತಹ ಅನೇಕ ಕೌತುಕಗಳ ಬಗ್ಗೆ ತಿಳಿದುಕೊಳ್ಳುವ ಕಾತುರ ಮತ್ತು ಆತುರ ಇರದವರು ಯಾರು ಹೇಳಿ ?! ಇಂತಹ ಒಂದು ಅತ್ಯದ್ಭುತ ಸ್ಥಳಗಳಲ್ಲಿ ಇರಾನ್ ನ ಹೊರ್ಮೊಜ್ಗ್ ದ್ವೀಪ(Hormuz Island of Iran) ಕೂಡಾ ಒಂದು. ಇದು ಅತ್ಯಂತ ಆಕರ್ಷಕವಾಗಿದ್ದು, ಇದನ್ನು ಮಳೆಬಿಲ್ಲು ದ್ವೀಪ(Rainbow …

ಇಲ್ಲಿನ ರುಚಿಕರ ಮಣ್ಣನ್ನು ಜನರು ಮಸಾಲೆಯಂತೆ ಸವಿಯುತ್ತಾರೆ | ಇದು ನೈಸರ್ಗಿಕ ಅದ್ಭುತ ಎಲ್ಲಿದೆ ಗೊತ್ತಾ ?! Read More »

ಹೊಸ ಮೊಬೈಲ್ ಕಂಡುಕೊಳ್ಳುವುದಕ್ಕಾಗಿ ಪತ್ನಿಯನ್ನೇ ಮಾರಿದ ಮಹಾಶಯ

ಹಿಂದಿನ ಕಾಲದಲ್ಲಿ ಸತ್ಯಹರಿಶ್ಚಂದ್ರ ವಿಶ್ವಾಮಿತ್ರನಿಗೆ ದುಡ್ಡು ಕೊಡಬೇಕಾಗಿ ಬಂದಾಗ ತನ್ನ ಹೆಂಡತಿ ಮಗನ್ನ ಮಾರಿದ್ದ.ಆದರೆ ಈ ಆಧುನಿಕ ಯುಗದಲ್ಲಿ ಒಬ್ಬ ಬೂಪ ಮೊಬೈಲ್ ಕೊಂಡುಕೊಳ್ಳುವುದಕ್ಕಾಗಿ ಪತ್ನಿಯನ್ನೇ ಮಾರಿದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾ: ಮದುವೆಯಾಗಿ ಒಂದು ತಿಂಗಳಿಗೆ ಹೆಂಡತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಮೊಬೈಲ್ ಖರೀದಿಸಿರುವ ವಿಚಿತ್ರ ಘಟನೆ ಒಡಿಶಾದಲ್ಲಿ ನಡೆದಿದೆ.17 ವರ್ಷದ ಅಪ್ರಾಪ್ತ ತನ್ನ 26 ವರ್ಷದ ಪತ್ನಿಯನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಬಂದ ಹಣದಲ್ಲಿ ಮೊಬೈಲ್ ಖರೀದಿಸಿದ ಪತಿಯನ್ನು …

ಹೊಸ ಮೊಬೈಲ್ ಕಂಡುಕೊಳ್ಳುವುದಕ್ಕಾಗಿ ಪತ್ನಿಯನ್ನೇ ಮಾರಿದ ಮಹಾಶಯ Read More »

ಒಂದು ಕುಟುಂಬದ ಇಬ್ಬರು ಮಕ್ಕಳ ಸಾವು.ಸಾವಿಗೆ ಕಾರಣವಾಯಿತೆ ಫ್ರಿಡ್ಜ್ನಲ್ಲಿ ಇರಿಸಿದ ಆಹಾರ ಪದಾರ್ಥ!!!

ದೆಹಲಿ: ದೆಹಲಿಯಲ್ಲಿ ಒಂದು ಕುಟುಂಬದ ಇಬ್ಬರು ಮುಗ್ಧ ಶಾಲೆಗೆ ಹೋಗುವ ಮಕ್ಕಳು ಬೆಳಿಗ್ಗೆ ತಮ್ಮ ಹಾಸಿಗೆಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿನ ಸಂಭವನೀಯ ಕಾರಣದ ತನಿಖೆಯು ಅವರ ತಿನ್ನುವ ಮತ್ತು ಕುಡಿಯುವ ಆಹಾರವೇ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದೆ. ನಂತರ ಮಕ್ಕಳ ತಾಯಿ ಮಕ್ಕಳು ಹೊರಗಿನಿಂದ ಏನನ್ನೂ ತಿನ್ನಲಿಲ್ಲ ಆದರೆ ಮಲಗುವ ವೇಳೆಗೆ ಎಂದಿನಂತೆ ಒಂದು ಲೋಟ ಹಾಲನ್ನು ನೀಡಲಾಯಿತು ಎಂದು ಹೇಳಿದರು. ಫ್ರಿಜ್ ನಲ್ಲಿರುವ ಹಾಲಿನ ಪಾತ್ರೆಯನ್ನು ಪರಿಶೀಲಿಸಿದಾಗ 3 ರಿಂದ 4 ಇಂಚಿನ ಮರಿ …

ಒಂದು ಕುಟುಂಬದ ಇಬ್ಬರು ಮಕ್ಕಳ ಸಾವು.ಸಾವಿಗೆ ಕಾರಣವಾಯಿತೆ ಫ್ರಿಡ್ಜ್ನಲ್ಲಿ ಇರಿಸಿದ ಆಹಾರ ಪದಾರ್ಥ!!! Read More »

ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!!

ಅಪ್ರಾಪ್ತ ವಯಸ್ಕರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಕೇವಲ ಒಂದು ಗಂಟೆಗಳ ಕಾಲ ಆನ್‍ಲೈನ್ ಆಟಗಳನ್ನು ಆಡುವ ಅವಕಾಶ ಇದೆ.ಚಿಕ್ಕ ಮಕ್ಕಳ ತಪ್ಪು ಮಾಡಿದರೆ ಕ್ಷಮಿಸಿ ಸುಮ್ಮನಾಗುವುದು ಸಾಮಾನ್ಯ. ಆದರೆ ಚೀನದಲ್ಲಿ ಮಾತ್ರ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ..! ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಅದಕ್ಕೆ ಹೆತ್ತವರು ಬೆಲೆ ತೆರಬೇಕಾಗುತ್ತದೆ. ಚೀನಾದಲ್ಲಿ ಚಿಕ್ಕ ಮಕ್ಕಳು “ಅತ್ಯಂತ ಕೆಟ್ಟ ನಡವಳಿಕೆ ಪ್ರದರ್ಶಿಸಿದರೆ ಅಥವಾ ಅಪರಾಧಗಳನ್ನು ಮಾಡಿದರೆ, ಅವರ ಹೆತ್ತವರಿಗೆ ದಂಡನೆ ವಿಧಿಸುವ ಶಾಸನವನ್ನು ಅಲ್ಲಿನ ಸಂಸತ್ತು ಪರಿಗಣಿಸಲಿದೆ. …

ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!! Read More »

ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

ಕೆಲವರಿಗೆ ತಮ್ಮ ಮರ್ಯಾದೆ ಎ ಲ್ಲದಂಕಿಂತ ಮುಖ್ಯ ವಾಗಿರುತ್ತದೆ.ಅದಕ್ಕಾಗಿ ಅವರು ಏನು ಮಾಡಲು ಹೇಸುವುದಿಲ್ಲ. ಇಂಥ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.ತಾನು ಸಾಕಿ ಬೆಳೆಸಿದ ಮಗಳು ಪ್ರೀತಿಸಿ ಮದುವೆ ಅದಲೆಂದು ಆಕೆಯ ತಂದೆ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಾನೆ. ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ತನ್ನ ಇಚ್ಛೆಯ ವಿರುದ್ಧವಾಗಿ ಮಗಳು ಮದುವೆಯಾಗಿದಕ್ಕೆ ಇಬ್ಬರು ಹೆಣ್ಣುಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳನ್ನು ಸೇರಿಸಿದಂತೆ ಕುಟುಂಬದ 7 ಮಂದಿಯನ್ನು ವ್ಯಕ್ತಿಯೋರ್ವ ಜೀವಂತವಾಗಿ ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ .ಪಾಕಿಸ್ತಾನದ …

ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ Read More »

ಭಾರೀ ಮಳೆ ಪ್ರವಾಹಕ್ಕೆ ಉತ್ತರಾಖಂಡ್ ತತ್ತರ; 23 ಜನರ ಸಾವು, 100ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ, ಹಲವರು ನಾಪತ್ತೆ!

ಇತಿಹಾಸ ಕಾಣದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಉತ್ತಾರಾಖಂಡ್ ರಾಜ್ಯ ಅಕ್ಷರಶಃ ನಲುಗಿದೆ. ಉತ್ತರಾಖಂಡ್ ಸಾಮಾನ್ಯವಾಗಿ ಅನೇಕ ಗುಡ್ಡಗಾಡುಗಳ ರಾಜ್ಯವಾಗಿದ್ದು, ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯ ರೌದ್ರಾವತಾರಕ್ಕೆ ಸಿಲುಕಿ 23 ಜನ ಸಾವನ್ನಪ್ಪಿದ್ದಾರೆ, 100ಕ್ಕೂ ಅಧಿಕ ಪ್ರವಾಸಿಗಳನ್ನು ರಕ್ಷಿಸಲಾಗಿದೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ದಿ ಟ್ರಿಬ್ಯೂನ್‌‌ ವರದಿ ಮಾಡಿದೆ. ವ್ಯಾಪಕ ಮಳೆಯಿಂದಾಗಿ ರಸ್ತೆ ಮತ್ತು ಕಟ್ಟಡಗಳು ಹಾಳಾಗಿವೆ. ಸಂಪರ್ಕ ರಹಿತ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು, ಸ್ಥಳೀಯರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ …

ಭಾರೀ ಮಳೆ ಪ್ರವಾಹಕ್ಕೆ ಉತ್ತರಾಖಂಡ್ ತತ್ತರ; 23 ಜನರ ಸಾವು, 100ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ, ಹಲವರು ನಾಪತ್ತೆ! Read More »

ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬಂದ್ದಿಗೆ ಸಿಗಲಿದೆ ಲವ್ ಲೀವ್. ಇನಿದು ಲವ್ ಲೀವ್ ಇಲ್ಲಿದೆ ನೋಡಿ ಮಾಹಿತಿ.

ಆಫೀಸಿನಲ್ಲಿ ಸಿಕ್ ಲೀವ್ ಸೇರಿ ಅನೇಕ ಲೀವ್ಗಳನ್ನ ಕೇಳಿದ್ದೀರಾ. ಕೆಲವು ಬಾರಿ ಆರೋಗ್ಯವಾಗಿದ್ದರೂ, ಸುಮ್ಮನೆ ಸಿಕ್ ಲೀವ್ ಪಡೆದು ಬೇರೆ ಕೆಲಸಕ್ಕೆ ಉಪಯೋಗ ಮಾಡಿರುತ್ತೀರಾ. ಆದರೆ ನಿಮಗೆ ಪ್ರೀತಿ ಮಾಡುವುದಕ್ಕೂ ರಜೆ ಸಿಗುತ್ತೆ ಅಂತ ನಿಮಗೆ ತಿಳಿದಿದೆಯಾ? ಚೀನಾದಲ್ಲಿ ಹೆಚ್ಚಿನ ಮಹಿಳೆಯರು ಮದುವೆಯಾಗಲು ನಿರಾಕರಿಸುತ್ತಾರೆ. ಯಾಕಂದರೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲವಂತೆ. ಈ ಸಮಸ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಅಲ್ಲಿನ ಕಚೇರಿಗಳಲ್ಲಿ ಮಹಿಳೆಯರಿಗೆ ರಜೆ ನೀಡಲು ವಿಶೇಷ ರೂಲ್ಸ್ವೊಂದನ್ನ ಆರಂಭಿಸಲಾಗಿದೆ.ಅವಿವಾಹಿತ ಮಹಿಳೆಯರಿಗೆ …

ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬಂದ್ದಿಗೆ ಸಿಗಲಿದೆ ಲವ್ ಲೀವ್. ಇನಿದು ಲವ್ ಲೀವ್ ಇಲ್ಲಿದೆ ನೋಡಿ ಮಾಹಿತಿ. Read More »

ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ ರಘುಪತಿ ಭಟ್ ಪ್ರಶ್ನೆ | ಕೇಸರಿ ಬಟ್ಟೆ ಧರಿಸಿದ ಕಾಪು ಪೊಲೀಸರ ಫೋಟೋಹಾಕಿ ಸಿದ್ದರಾಮಯ್ಯ ಟ್ವೀಟ್ ಹಿನ್ನೆಲೆ !

ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯ ಕಾಪು ಪೊಲೀಸರು ಕೇಸರಿ ಬಟ್ಟೆ ಧರಿಸಿದ ಫೋಟೋ ಟ್ವೀಟ್ ಮಾಡಿ ಟೀಕಿಸಿದ್ದರು. ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ? ನೀವು ಟಿಪ್ಪುವಿನ ಪೋಷಾಕು ಧರಿಸಿ, ಖಡ್ಗ ಹಿಡಿದಿಲ್ಲವೇ? ಪಚ್ಚೆ ಶಾಲು, ಟೊಪ್ಪಿ ಧರಿಸಿದಾಗ ಭಾವೈಕ್ಯತೆ ನೆನಪಾಗಲಿಲ್ಲವೇ? ಪೊಲೀಸರು ಕೇಸರಿ ಬಟ್ಟೆ ಧರಿಸಿದರೆ ನಿಮಗೆ ಏನು ಸಮಸ್ಯೆ? ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ. ಮೊನ್ನೆ ಪೊಲೀಸರು ವಿಜಯದಶಮಿಯಂದು ಕೇಸರಿ ಉಡುಪು ಧರಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. …

ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ ರಘುಪತಿ ಭಟ್ ಪ್ರಶ್ನೆ | ಕೇಸರಿ ಬಟ್ಟೆ ಧರಿಸಿದ ಕಾಪು ಪೊಲೀಸರ ಫೋಟೋಹಾಕಿ ಸಿದ್ದರಾಮಯ್ಯ ಟ್ವೀಟ್ ಹಿನ್ನೆಲೆ ! Read More »

ಸಿದ್ದರಾಮಯ್ಯ ಮತ್ತು ಎಚ್‍ಡಿಕೆಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ | ಗೋ ಹತ್ಯೆಯ ಶಾಪ ಎಚ್‍ಡಿಕೆ ಹಾಗೂ ಸಿದ್ದರಾಮಯ್ಯಗೆ ತಟ್ಟಿದೆ ಎಂದ ಯತ್ನಾಳ್

ವಿಜಯಪುರ: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರ್‌ಎಸ್‌ಎಸ್‌ಗೆ ಯಾಕೆ ಗಂಟು ಬಿದ್ದಿದ್ದಾರೆ ಗೊತ್ತಿಲ್ಲ. ಇವರಿಬ್ಬರಿಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಮಾಧ್ಯಮಗಳೊಂದಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಡ್ನಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ನಿಜವಾದ ಗಂಡಸ್ತನ ಇದ್ರೆ ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಬಗ್ಗೆ ಮಾತನಾಡಲಿ. ಅದು ಬಿಟ್ಟು ಆರ್‌ಎಸ್‌ಎಸ್‌ ನವರು ಹಿಂದೂ ಪರ ಕೆಲಸ ಮಾಡುತ್ತಾರೆ ಎಂದು ನೀವು ಹೇಳುವ ಅಗತ್ಯವಿಲ್ಲ. …

ಸಿದ್ದರಾಮಯ್ಯ ಮತ್ತು ಎಚ್‍ಡಿಕೆಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ | ಗೋ ಹತ್ಯೆಯ ಶಾಪ ಎಚ್‍ಡಿಕೆ ಹಾಗೂ ಸಿದ್ದರಾಮಯ್ಯಗೆ ತಟ್ಟಿದೆ ಎಂದ ಯತ್ನಾಳ್ Read More »

error: Content is protected !!
Scroll to Top