Neha Sharma: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾಳೆ ಬಾಲಿವುಡ್ ನ ಈ ಹಾಟ್ ಬೆಡಗಿ

Neha Sharma: ಬಾಲಿವುಡ್ ನಟಿ, ಹಾಟ್ ಬೆಡಗಿ ಹಾಗೂ ಮಾಡೆಲ್ ನೇಹಾ ಶರ್ಮಾ(Neha Sharma) ಅವರು ರಾಜಕೀಯಕ್ಕೆ ಇಳಿಯಲಿದ್ದು, ಈ ಸಲದ ಲೋಕಸಭಾ ಚುನಾವಣೆಗೂ(Parliament Election)ಸ್ಪರ್ಧಿಸಲಿದ್ದಾಳೆ ಎಂಬ ಮಾತುಗಳು ಕೇಳಿ ಬಂದಿದೆ.

ಇದನ್ನೂ ಓದಿ: Latest News: 35 ಸೊಮಾಲಿಯನ್ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ಭಾರತೀಯ ನೌಕಾಪಡೆ

ಹೌದು, ದೇಶದ ಹಲವು ಕ್ಷೇತ್ರಗಳಲ್ಲಿ ಕೆಲವು ಸಿನಿ ತಾರೆಯರು ಚುನಾವಣಾ ಕಣಕ್ಕಿಳಿದಿದ್ದಾರೆ. ಪ್ರಮುಖ ಪಕ್ಷಗಳು ಹಲವು ನಟ-ನಟಿಯರಿಗೆ ಟಿಕೆಟ್ ನೀಡಿದೆ. ಇದೀಗ ಈ ಬೆನ್ನಲ್ಲೇ ಇದೀಗ ಮತ್ತೊಬ್ಬ ಸಿನಿ ತಾರೆ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದಾರೆ. ಅವರೇ ಬಾಲಿವುಡ್ ನಟಿ, ಸೆಕ್ಸಿ ಕ್ವೀನ್ ಎಂದೇ ಗುರುತಿಸಿಕೊಂಡಿರುವ ನೇಹಾ ಶರ್ಮಾ.

ಇದನ್ನೂ ಓದಿ: Uttara Pradesh: ತಂದೆಯ ತಂಗಿಯೊಂದಿಗೆ ಎಸ್ಕೇಪ್‌ ಆದ ಮಗ

ಅಂದಹಾಗೆ ನೇಹಾ ಶರ್ಮಾ ಬಿಹಾರದಿಂದ ಸ್ಪರ್ಧಿಸಲು ತಯಾರಿ ನಡೆದಿದೆ. ಈ ಕುರಿತು ನೇಹಾ ಶರ್ಮಾ ತಂದೆ ಅಜಯ್ ಶರ್ಮಾ ಮಾಹಿತಿ ನೀಡಿದ್ದಾರೆ. ಬಿಹಾರದ ಭಾಗಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ನೇಹಾ ಶರ್ಮಾ ತಂದೆ ಇದೀಗ ಲೋಕಸಭೆ ಚುನಾವಣೆಯಲ್ಲಿ ಪುತ್ರಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.

IAS Interesting Question: ಚಂದ್ರನ ಮೇಲೆ ಹನಿ ಮೂನ್ (Honey Moon) ಮಾಡಲು ಸಾಧ್ಯವೇ ? ಮೊದಲ ಬಾರಿ ಇಳಿದಾಗ ಅಲ್ಲಿ…

ಸದ್ಯ ಬಾಗಲ್ಪುರ್ ಲೋಕಸಭಾ ಕ್ಷೇತ್ರ ಜೆಡಿಯು ವಶದಲ್ಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಆರ್‌ಜೆಡಿ ಕೂಡ ಈ ಕ್ಷೇತ್ರ ತಮಗೆ ಬೇಕು ಎಂದು ಕೇಳುತ್ತಿದೆ. ಆದರೆ, ಅಜಿತ್ ಶರ್ಮಾ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: CM Siddaramaiah: ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲದಿದ್ರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು

Leave A Reply

Your email address will not be published.