ಶನಿವಾರ, 24 ಅಕ್ಟೋಬರ್ 2026

ಅಕ್ಟೋಬರ್ 2021

News

ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಕಾರ್ಕಳ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

News

ಕೋಡಿಂಬಾಳದಲ್ಲಿ ಭರ್ಜರಿ ಕೋಳಿ ಅಂಕ !
ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿಲ್ಲವೇ?

ಕಡಬ: ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕ ಎಂಬಲ್ಲ್ಲಿ ಇದೀಗ ದೊಡ್ಡ ಮಟ್ಟದ ಕೋಳಿ ಅಂಕ ನಡೆಯುತ್ತಿದ್ದು, ಇದು ಅಧಿಕೃತವೋ ಅಥಾವ ಅನಧಿಕೃತವೋ ಎಂದು ತಿಳಿದು ಬಂದಿಲ್ಲ. ಕೋಳಿ ಅಂಕದಲ್ಲಿ ಜನ ಜಾತ್ರೆಯೇ ಕಂಡು ಬಂದಿದ್ದು ಇಲ್ಲಿ ಹಣವನ್ನು…

News

ಅಪ್ಪು ನಿಧನದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ | ಜಿಮ್ ಗಳಲ್ಲಿ ಈ ಹೊಸ ನಿಯಮ ಕಡ್ಡಾಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಅಮ್ಮನ ಮಡಿಲು ಸೇರಿರುವ ಅಪ್ಪು ಚಿರನಿದ್ರೆಗೆ ಜಾರಿದ್ದಾರೆ. ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ…

Karnataka State Politics Updates

ಉಪ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ? | ದಾಳ ಉರುಳಿಸಿತೇ ಬಿಜೆಪಿ ?

ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಕುರಿತಂತೆ ಬಿಜೆಪಿ ಉನ್ನತಮಟ್ಟದ ಸಭೆ ನಡೆಸಿದ್ದು, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್‍ರನ್ನು ಉಪರಾಷ್ಟ್ರಪತಿ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಬಿಜೆಪಿ ವತಿಯಿಂದ ಗುಲಾಂ ನಬಿ ಆಜಾದ್‍ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ, ಉಪರಾಷ್ಟ್ರಪತಿಯಾಗಿ …

News

ಒಂದೇ ಬೈಕ್ ನಲ್ಲಿ 5 ಮಹಿಳೆಯರು ಸೇರಿದಂತೆ 9 ಜನರ ಜಾಲಿ ರೈಡ್ | ಸೀಟ್ ವ್ಯವಸ್ಥೆ ನೋಡಿದರೆ ಆಶ್ಚರ್ಯಗೊಳ್ಳುವುದಂತೂ ಸತ್ಯ, ಇಲ್ಲಿದೆ ವೈರಲ್ ವಿಡಿಯೋ

ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳಿಂದ ಜನರು ರೋಸಿ ಹೋಗಿದ್ದಾರೆ. ಏತನ್ಮಧ್ಯೆ ಪೆಟ್ರೋಲ್, ಡೀಸೆಲ್ ಅನ್ನು ಕಡಿಮೆ ಬಳಕೆ ಮಾಡುವಂತೆ ಕೆಲವು ಪರ್ಯಾಯ ವ್ಯವಸ್ಥೆಯನ್ನು ಜನರು ಕಂಡುಹಿಡಿಯುತ್ತಿದ್ದಾರೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಹಾಗೆ ಕಾಣುತ್ತಿಲ್ಲ. ಇದೀಗ…

News

ಈ ಆ್ಯಪ್ ನಿಂದ ತಿಂಗಳಿಗೆ 23 ಸಾವಿರ ರೂ. ಗಳಿಸಬಹುದಂತೆ !! | ಫೋನ್ ಪೇ ಗ್ರಾಹಕರಿಗಾಗಿ ನೀಡುತ್ತಿದೆ ಹೀಗೊಂದು ಮೆಗಾ ಆಫರ್ !!

ಈಗ ಕೈಯಲ್ಲಿ ಫೋನ್ ಒಂದಿದ್ದರೆ ಸಾಕು. ಎಲ್ಲಾ ವ್ಯವಹಾರಗಳು ಅಲ್ಲೇ ನಡೆಯುತ್ತವೆ. ಡಿಜಿಟಲ್ ಯುಗದಲ್ಲಿ ಫೋನ್ ಪೇ, ಗೂಗಲ್ ಪೇಗಳಿಗೆ ಬಹು ಬೇಡಿಕೆ ಇದೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್ ನಾವು ದಿನನಿತ್ಯ…

ಸಾಮಾನ್ಯರಲ್ಲಿ ಅಸಾಮಾನ್ಯರು

ತನ್ನ ಸಾಕುನಾಯಿಗಳಿಗೆ ಒಂದೇ ರೀತಿಯ ಬಟ್ಟೆ ಕೊಳ್ಳಲು ಮಾಡೆಲ್ ಒಬ್ಬಳು ಎಷ್ಟು ಖರ್ಚು ಮಾಡಿದ್ದಾಳೆ ಗೊತ್ತಾ ?? | ಈ ಶ್ವಾನ ಪ್ರೇಮಿಯ ಕಥೆ ಕೇಳಿದರೆ ನೀವು ಬೆರಗಾಗುವುದು ಖಂಡಿತ

ಸಾಕು ಪ್ರಾಣಿಗಳ ಮೇಲೆ ಪ್ರೀತಿ ಇರುವುದು ಸಾಮಾನ್ಯ. ಅದೆಷ್ಟೋ ಮಂದಿ ನಾಯಿ- ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ಲಾಲಾನೇ ಪೋಷಣೆ ಮಾಡುತ್ತಾರೆ. ಎಷ್ಟು ಖರ್ಚಾದರೂ ಅವುಗಳಿಗೆ ಬೇಕಾದ ರೀತಿಲಿ ನಡೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಳು ನಟಿ ತನ್ನ ನಾಯಿಯ ಬಟ್ಟೆಗಾಗಿ ಖರ್ಚು…

News

ಮಂಗಳೂರು : ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ, ಮಧ್ಯ ಪ್ರವೇಶಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದ ಆರೋಪಿಗಳು, ಏಳು ಮಂದಿಯ ಬಂಧನ

ಶನಿವಾರ ತಡರಾತ್ರಿ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಮಧ್ಯೆ ಪ್ರವೇಶಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ ಹಾಕಿರುವ ಘಟನೆ ಮಂಗಳೂರು ನಗರದ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ಶೆಟ್ಟಿ, ರಕ್ಷಿತ್ ಕೆ.,…

News

ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರಿಗೆ ಪ್ರಾಂಶುಪಾಲರಾಗಿ ಬಡ್ತಿ

ಸವಣೂರು: ಸವಣೂರು ಪ.ಪೂ.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾಗಿರುವ ಬಿ.ವಿ.ಸೂರ್ಯನಾರಾಯಣ ಅವರು ಪದೋನ್ನತಿ ಹೊಂದಿದ್ದಾರೆ. ಹಿರಿಯ ಉಪನ್ಯಾಸಕರಾಗಿದ್ದ ಅವರು ಪ್ರಾಂಶುಪಾಲರಾಗಿ ಬಡ್ತಿಹೊಂದಿದ್ದಾರೆ.

latest

ಹಳೆಯ ನೋಟು ಮತ್ತು ನಾಣ್ಯ ಮಾರಾಟದ ಮೋಸದ ಜಾಲೆಗೆ ಬೀಳದಂತೆ ಎಚ್ಚರ ನೀಡಿದ ‘ಆರ್ ಬಿಐ’

ನವದೆಹಲಿ:ಇತ್ತೀಚೆಗೆ ಹಳೆಯ ನಾಣ್ಯ ಮತ್ತು ನೋಟುಗಳ ಖರೀದಿ ಮತ್ತು ಮಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದ್ದು, ಅನೇಕ ವೆಬ್‌ಸೈಟ್‌ಗಳಲ್ಲಿ ಈ ನೋಟುಗಳು ಮತ್ತು ನಾಣ್ಯಗಳಿಗೆ ಉತ್ತಮ ಬೆಲೆಯೂ ದೊರಕುತ್ತಿದೆ.ಇದೀಗ ಈ ಕುರಿತು ಆರ್‌ಬಿಐ ಮಹತ್ವದ ಮಾಹಿತಿಯೊಂದನ್ನು ಹೊರ…