Monthly Archives

October 2022

ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಪ್ರಕರಣ, ಜೈಲು ಸೇರಿದ ನಾಗರಿಕ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್

ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ದ ಅಪಪ್ರಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ತೀರ್ಪಿನಂತೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ. ಇವತ್ತು ಅವರು ತಮ್ಮ ಅಪಾರ ಅಭಿಮಾನಿಗಳೊಂದಿಗೆ

ಹೋಟೆಲ್ ಗಳಲ್ಲಿ ಬಿಳಿ ಬೆಡ್ ಶೀಟ್ ಯಾಕೆ ಬಳಸುತ್ತಾರೆ?

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಹಾಸಿಗೆಯ ಮೇಲೆ ಬಿಳಿ ಬೆಡ್ ಸ್ಪ್ರೆಡ್ / ಬಿಳಿ ಚಾದರವನ್ನು ಹಾಸುತ್ತಾರೆ. ವರ್ಣರಂಜಿತವಾದ ಬೆಡ್ ಸ್ಪ್ರೆಡ್ ಇರುವುದಿಲ್ಲ. ಇದರ ಕಾರಣಗಳೇನು ಅಂತ ನಿಮ್ಗೆ ಗೊತ್ತಾ? ಶುಭ್ರಗೊಳಿಸಲು ಸುಲಭಹೌದು. ಸಾಮಾನ್ಯವಾಗಿ ಬಿಳಿ ಬಟ್ಟೆಯನ್ನು ಒಗೆಯಲು, ಅದನ್ನು ಶುಭ್ರಮಾಡಲು

ಅಣಬೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು!

ಅಣಬೆ (ಅಥವಾ ನಾಯಿಕೊಡೆ) ಸಾಮಾನ್ಯವಾಗಿ ನೆಲದ ಮೇಲುಗಡೆ ಮಣ್ಣಿನ ಮೇಲೆ ಅಥವಾ ಅದರ ಆಹಾರ ಮೂಲದ ಮೇಲೆ ಫಲಬಿಡುವ ಶಿಲೀಂಧ್ರದ ತಿರುಳಿನಿಂದ ಕೂಡಿದ, ಬೀಜಕಗಳನ್ನು ಹೊರುವ ಹಣ್ಣಿನಂಥ ಕಾಯ. ಇದನ್ನು ಇಂಗ್ಲೀಷ್​ನಲ್ಲಿ ಮಶ್ರೂಮ್ ಎನ್ನುತ್ತಾರೆ. ಇವು ಹೆಚ್ಚಾಗಿ ಛತ್ರಿ ಆಕಾರದ ದಿಬ್ಬಗಳಲ್ಲಿ

Education Department : ಹೊಸ 29 ಪಿಯು ಕಾಲೇಜು ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ಆದೇಶ !

ಹೊಸ ಪಿಯು ಕಾಲೇಜು ಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ (Education Department)ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು‌ 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಘೋಷಣೆ ಮಾಡಲಾಗಿದೆ. ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಲಾದ ಸ್ಥಳಗಳ ಪಟ್ಟಿ ಈ ಕೆಳಗಿನಂತಿದೆ. ಸರ್ಕಾರಿ

Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು…

ಈಗಂತೂ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಬಿಟ್ಟು ಕಸ-ಕಡ್ಡಿ, ಕಲ್ಲು ಇಂತವೆ ಬರುತಿದೆ. 'ಮೋಸ ಹೋಗುವ ಜನರಿರುವವರೆಗೂ, ಮೋಸ ಮಾಡುವ ಜನರು ಇದ್ದೇ ಇರುತ್ತಾರೆ' ಈ ಮಾತಂತೂ ನಿಜ ಕಣ್ರಿ. ಆನ್ ಲೈನ್ ನಲ್ಲಂತೂ ಮೋಸ ಹೋಗೋ ಘಟನೆ ದಿನಕ್ಕೊಂದು ನಡೀತಾ ಇದೆ. ಇಲ್ಲೊಬಂದು ಅದೇ ಕಥೆ. ಬಿಯರ್ ಆರ್ಡರ್

ಆಶ್ಚರ್ಯ : ತನಗೆ ಹಾವು ಕಚ್ಚಿತೆಂದು ಸಿಟ್ಟಿನಿಂದ ಹಾವಿಗೇ ವಾಪಸ್ ಕಚ್ಚಿದ ಬಾಲಕ | ಅನಂತರ ನಡೆದದ್ದು ಪವಾಡ!!!

ಸಾಮಾನ್ಯವಾಗಿ ಹಾವು ಅಂದ್ರೆ ಎಲ್ಲರಿಗೂ ಭಯನೇ. ಇನ್ನೂ ಹಾವು ಕಚ್ಚಿದರೆ ಕೇಳಬೇಕಿಲ್ಲ ಹೆದರಿ ಬೇಗನೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ತನಗೆ ಹಾವು ಕಚ್ಚಿತೆಂದು ತಿರುಗಿ ಹಾವಿಗೆ ಕಚ್ಚಿರುವ ಭಯಾನಕವಾದ ಘಟನೆಯೊಂದು ಚತ್ತಿಸ್ ಗಡದ ಜಶ್‌ಪುರದಲ್ಲಿ ನಡೆದಿದೆ. ಚತ್ತಿಸ್ ಗಡದ

2023 ರಲ್ಲಿ ಯಾವ ಗಂಭೀರ ಘಟನೆ ನಡೆಯುತ್ತೆ? ಬಾಬಾ ವಂಗಾರ ಭವಿಷ್ಯವಾಣಿ ಲಿಸ್ಟ್ ಇಲ್ಲಿದೆ!!!

ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ್ದು, ಆಕೆಯ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ವಾಂಗಾ ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡಿದ್ದು, 1996 ರಲ್ಲಿ ಸಾಯುವ ಮೊದಲು, ಅವಳು ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ವಿಶ್ವ ಪ್ರಸಿದ್ಧ ಅತೀಂದ್ರಿಯ ಮತ್ತು

Twitter Policy : ಟ್ವಿಟ್ಟರ್ ಬಳಕೆದಾರರಿಗೆ ಕಹಿ ಸುದ್ದಿ | ಬ್ಲೂಟಿಕ್ ಬೇಕಾ ಹಣ ಪಾವತಿಸಿ!!!

ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಭಾರಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಹೌದು ಇನ್ನುಮುಂದೆ ಟ್ವಿಟರ್​ ಬಳಕೆದಾರರೂ ಹಣ ಪಾವತಿಸಬೇಕಾಗುತ್ತದೆ ಎಂದು ಶಾಕಿಂಗ್ ಸುದ್ದಿ ವರದಿ ಆಗಿದೆ. ಈ ನಿಟ್ಟಿನಲ್ಲಿ ಯೋಜನಾ ಕೆಲಸಗಳು

Kantara : ‘ವರಾಹ ರೂಪಂ’ ಹಾಡಿನ ವಿವಾದ ; ಬೇಡಿಕೆ ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್!!!

ಕಾಂತಾರ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ದೊಡ್ದ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾವಾಗಿದ್ದು, kgf 2 ರ ದಾಖಲೆಯನ್ನು ಕೂಡ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ಕರಾವಳಿ ಸೊಗಡನ್ನು ಬಿಂಬಿಸುವ ಸಿನಿಮಾವಾದರು ಕೂಡ ದೇಶ ದಲ್ಲಿ ಮಾತ್ರವಲ್ಲದೇ ಪರ ದೇಶದಲ್ಲೂ

ವಾಹನ ವಿಮೆ ಮಾಡಿಸೋ ಮುನ್ನ ಅನುಸರಿಸಬೇಕಾದ ಕೆಲವೊಂದು ಉಪಯುಕ್ತ ಮಾಹಿತಿ!!!

ಇತ್ತೀಚಿನ ದಿನಗಳಲ್ಲಿ ಜನತೆ ಹೊಸ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಸಿ ರಸ್ತೆಗಿಳಿಯುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯ. ಇದರಲ್ಲಿ ಮೊದಲನೆಯದು ವಾಹನ ವಿಮೆ ಮಾಡಿಸುವುದು.ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ದಂಡ