Monthly Archives

October 2023

ಮಡಿಕೇರಿ: ಕಾಂಪೌಡ್ ಕೆಲಸ ಮಾಡುವಾಗ ಕುಸಿದ ಗುಡ್ಡ, 3 ಜನ ಸಾವು, 1 ಗಂಟೆ ಮಣ್ಣಿನಡಿ ಸಿಲುಕಿದ್ದ ನತದೃಷ್ಟರು !

ಮಡಿಕೇರಿಯಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗುಡ್ಡ ಕುಸಿದ (Hill Collapse) ಪರಿಣಾಮ 3 ಜನ ಕೂಲಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಡಿಕೇರಿ (Madikeri) ನಗರದಲ್ಲಿ ನಡೆದಿದೆ. ಮಡಿಕೇರಿಯ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು…

Ex MP son died: ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಿಜೆಪಿಯ ಮಾಜಿ ಸಂಸದರ ಮಗ ಮೃತ !

ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಿಜೆಪಿಯ ಮಾಜಿ ಸಂಸದರೊಬ್ಬರ ಮಗ ಮೃತಪಟ್ಟ ಘಟನೆ ನಡೆದಿದೆ. (UP ex MP son died due to delayed treatment)ಮಗನ ಸಾವಿನಿಂದ ದುಃಖಿತರಾದ ತಂದೆ, ಮಗನ ಮೃತದೇಹದೊಟ್ಟಿಗೆ ವಾರ್ಡ್‌ನಲ್ಲಿಯೇ…

Onion Price near 100 Rs: ಕರ್ನಾಟಕ ಸೇರಿ ದೇಶಾದ್ಯಂತ ಗಗನಕ್ಕೇರಿದ ಈರುಳ್ಳಿ ಬೆಲೆ, 100 ರ ಸನಿಹದಲ್ಲಿ ಬೆಲೆ,…

Onion Price neat 100 Rs: ದೇಶಾದ್ಯಂತ ಈರುಳ್ಳಿ ಬೆಲೆ ಮತ್ತೊಂದು ಬಾರಿ ಗಗನಮುಖಿಯಾಗುತ್ತಿದೆ. ಸಣ್ಣಗೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಲು ಈರುಳ್ಳಿ ಸಜ್ಜಾಗಿದೆ. ಕಳೆದ ವಾರ ಕೆಜಿ 40-50 ರೂಪಾಯಿ ಇದ್ದ ಈರುಳ್ಳಿ ಈಗ ರೂಪಾಯಿ ಈಗ ದೇಶದ ಹಲವೆಡೆ 70 ರೂಪಾಯಿಯ ಆಸುಪಾಸಿನಲ್ಲಿ ಇದೆ. ಕೆಲವು ಕಡೆ…

Shaking legs while sitting: ಕೂತಾಗ ಕಾಲನ್ನು ಅಲ್ಲಾಡಿಸುತ್ತಾ ಇರೋ ಅಭ್ಯಾಸ ನಿಮಗಿದ್ರೆ ಇಂದೇ ಬಿಟ್ಟುಬಿಡಿ- ಇದರ…

Shaking legs while sitting: ಕೆಲವರು ಕುಳಿತಲ್ಲೇ ಎರಡೂ ಕಾಲುಗಳನ್ನು ಒಂದೇ ಸಮನೆ ಅಲ್ಲಾಡಿಸುತ್ತಾ ಇರ್ತಾರೆ. ಕೆಲವರು ಕಡಿಮೆ ಅಲ್ಲಾಡಿಸಿದರೆ, ಇನ್ನೂ ಕೆಲವರು ವೇಗವಾಗಿ ಮತ್ತು ಜೋರಾಗಿ ಬೀಸುತ್ತಾರೆ. (Swinging Legs) ಏನೋ ಖುಷಿಯಲ್ಲಿ ಅಲೆಯುತ್ತಿರುವಂತೆ ಅವರಿಗೆ ಅನಿಸಬಹುದೇನೋ.…

Rajyotsava awards 2023-24: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಸಾಧಕರ ಕಂಪ್ಲೀಟ್ ಪಟ್ಟಿ

Rajyotsava awards 2023-24: ಕರ್ನಾಟಕ ಸರ್ಕಾರವು 2023-20240 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು (Rajyotsava awards 2023-24) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಈ ಪ್ರಶಸ್ತಿಗಳನ್ನು 68 ಮಂದಿ ಸಾಧಕ ವ್ಯಕ್ತಿಗಳಿಗೆ ನೀಡಲಾಗಿದೆ.…

Mangaluru: ತಾಯಿಯನ್ನು ಕೊಂದ ಪಾಪಿ ಮಗ! ಕಾರಣ ಬಹಿರಂಗ!!!

Dakshina Kannada Crime News; ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಲು ಮಗನೇ ಮುಂದಾಗಿದ್ದು, ವಿರೋಧಿಸಿದ್ದಕ್ಕೆ ಕೊಲೆ ಮಾಡಿದಂತಹ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಇಡೀ ಮನುಷ್ಯ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಇದು. ಅತ್ಯಾಚಾರ ವಿರೋಧಿಸಿದ್ದಕ್ಕೆ ತಾಯಿಯನ್ನೇ ಪಾಪಿ ಪುತ್ರ ಕೊಂದು…

PF ಖಾತೆದಾರರೇ ನಿಮಗಿದೋ ಭರ್ಜರಿ ಸಿಹಿ ಸುದ್ದಿ; ನಿಮ್ಮ ಖಾತೆಗೆ ಸೇರಲಿದೆ ಇಷ್ಟು ಹಣ! ಸರಕಾರದಿಂದ ಬಂದಿದೆ ಅಧಿಕೃತ…

EPFO: ಕೇಂದ್ರ ಸರಕಾರ ಸರಕಾರಿ ನೌಕರರಿಗೆ ಇನ್ನೊಂದು ಭರ್ಜರಿ ಗಿಫ್ಟ್‌ ನೀಡಿದ್ದು, 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ(EPFO) ಅಡಿಯಲ್ಲಿ ಠೇವಣಿಗಳ ಮೇಲೆ 8.15% ಬಡ್ಡಿಯನ್ನು ನೀಡಿದ್ದು, ಇದರಿಂದ ಕೇಂದ್ರ ಸರಕಾರಿ ನೌಕರರ ಭವಿಷ್ಯ ಭದ್ರವಾಗಲಿದೆ. ಸೋಮವಾರ EPFO ತನ್ನ…

Puttur: ಬಡಗನ್ನೂರಿನಲ್ಲಿ ಅಡಿಕೆ ಕಳ್ಳತನದ 4 ಆರೋಪಿಗಳ ಬಂಧನ , ರೂ 4,15,925/- ಮೌಲ್ಯದ ಸೊತ್ತು ವಶಕ್ಕೆ

Puttur: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿರುವ ನವೀನ ಕುಮಾರ ರೈ ರವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ದಿನಾಂಕ 12-10-2023 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 26-10-2023 ರ…

Tragedy: ಮನೆಗೆ ನುಗ್ಗಿದ ನಾಗರಹಾವನ್ನು ಹೊಗೆ ಹಾಕಿ ಓಡಿಸಲು ಯತ್ನ- ಕೆಲವೇ ಹೊತ್ತಲ್ಲಿ ಮನೆಯೇ ಸುಟ್ಟು ಸಂಪೂರ್ಣ ಭಸ್ಮ…

Uttarpradesh: ಉತ್ತರಪ್ರದೇಶದಲ್ಲಿ (Uttarpradesh)ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು (Cobra) ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದು, ಆದರೆ ಈ ಹೊಗೆಯಿಂದ ಇಡೀ ಮನೆಯೇ(Home)ಭಸ್ಮವಾದ ಘಟನೆ ವರದಿಯಾಗಿದೆ. ಉತ್ತರಪ್ರದೇಶದ ಬಂದ ಎಂಬಲ್ಲಿ ದೆಹಲಿಯಲ್ಲಿ ಕೂಲಿ ಕೆಲಸ…

Home Decor Items: ಈ 6 ಅಲಂಕಾರಿಕ ವಸ್ತುಗಳನ್ನು ಮನೆಯ ಈ ಜಾಗಗಳಲ್ಲಿಡಿ – ಆಮೇಲೆ ಮನೆಯ ಹಣಕಾಸಲ್ಲಾಗೋ…

Home Decor Items: ಬಹುತೇಕರ ಮನೆಯ ಒಳಗೆ ಅಲಂಕಾರಿಕ ವಸ್ತುಗಳನ್ನು ಕಾಣಬಹುದು. ಅದರಲ್ಲೂ ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಅಲಂಕಾರ ವಸ್ತು (Home Decor Items) ಧನಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಆಕರ್ಷಿಸುತ್ತದೆ. ಅಂತಹ ವಸ್ತುಗಳನ್ನು ನೀವು ಎಲ್ಲಿ ಹೇಗೆ ಇರಿಸಿದ್ದೀರಿ ಅನ್ನೋದು…