Monthly Archives

September 2022

CET ಪರಿಷ್ಕೃತ RANK ಪಟ್ಟಿ ನಾಳೆ ಮಧ್ಯಾಹ್ನ ಪ್ರಕಟ :  ಅಶ್ವತ್ಥನಾರಾಯಣ ಘೋಷಣೆ

ಸಿಇಟಿ ( CET)  ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ಶನಿವಾರ (ಅಕ್ಟೋಬರ್ 1) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ. ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ karresults.nic.in ನಲ್ಲಿ

ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ…

ನಟಿ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿ. ಈಗಾಗಲೇ ಈಕೆ ಚಥುರ್ಭಾಷಾ ನಟಿ ಎಂಬ ಮಾನ್ಯತೆ ಕೂಡಾ ಪಡೆದಿದ್ದಾಳೆ. ಕನ್ನಡ ಮಾತ್ರವಲ್ಲದೇ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಹು ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಮಲಯಾಳಂ ಇಂಡಸ್ಟ್ರಿಗೂ ಕಾಲಿಡಲಿದ್ದಾರೆ ಈ ನಟಿ.

ಕೇಜ್ರಿವಾಲ್ ನನ್ನು ಭೇಟಿಯಾದ ಗುಜರಾತ್ ಆಟೋ ಚಾಲಕ ಮೋದಿ ಬೆಂಬಲಿಗ, ಈ ಭೇಟಿಗೆ ಆತನಿಗೆ ಹಣದ ಆಮಿಷ ನೀಡಲಾಗಿದೆ : ಬಿಜೆಪಿ…

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ನ ಆಟೋ ಚಾಲಕ ಒಬ್ಬರ ಮನೆಯಲ್ಲಿ ಊಟ ಮಾಡಿದ್ದರು. ಮೋದಿ ಅವರಿಗೆ ಟಾಂಗ್ ಕೊಡಲು ಮೋದಿ ಊರಿಗೆ ಹೋಗಿ ಅಲ್ಲೇ ಬದ ಆಟೋ ಚಾಲಕನ ಆಟೋದಲ್ಲಿ ಹೋಗಿ ಆತನ ಮನೆಯಲ್ಲಿ ಊಟ ಮಾಡಿದ ಸಂಗತಿ

ಫ್ಯಾನ್ಸ್ ಗಳಿಗೆ ಶಾಕ್ ಕೊಟ್ಟ ಸಮಂತಾ!

ಟಾಲಿವುಡ್ ಬೆಡಗಿಯಾದ ಸಮಂತ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹೀರೋಯಿನ್ ಗಳಲ್ಲಿ ಒಬ್ಬಳು. ಇತ್ತೀಚೆಗೆ ಅಷ್ಟೇ ಹೂ ಆಂಟ ವಾ ಮಾಮ ಸಾಂಗ್ ಗೆ ಮೈ ಬಳುಕಿಸಿ ಸಖತ್ ಫೇಮಸ್ ಆಗಿದ್ಲು. ಇದರಿಂದ ಆಕೆಯ ಫ್ಯಾನ್ಸ್ ಇನ್ನು ಹೆಚ್ಚಾಗಿದ್ದು ಇದೀಗ ಮತ್ತೊಂದು ನ್ಯೂಸ್ ಕೊಟ್ಟಿದ್ದಾರೆ. ಗುಣಶೇಖರ್

Central Bank Recruitment 2022: ಸೆಂಟ್ರಲ್ ಬ್ಯಾಂಕ್ ನಿಂದ 110 ಆಫೀಸರ್ ಪೋಸ್ಟ್ ಗಳ ನೇಮಕ | ಡಿಗ್ರಿ ಪಾಸಾದವರಿಗೆ…

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಆಫೀಸರ್ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗೆ ಅಕ್ಟೋಬರ್ 17 ರವರೆಗೆ ಅವಕಾಶ ನೀಡಲಾಗಿದೆ. ಹುದ್ದೆಗಳ ಕುರಿತು ಇನ್ನಷ್ಟು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ (ವಿಭಾಗವಾರು ಆಫೀಸರ್

Dandruff Problem : ತೆಲೆಹೊಟ್ಟಿನ ಸಮಸ್ಯೆ ಇದ್ದರೆ ಚಿಂತೆ ಮಾಡಬೇಡಿ, ಈ ಸುಲಭ, ಸರಳ ಪರಿಹಾರ ಟ್ರೈ ಮಾಡಿ ನೋಡಿ

ಈಗಿನ ವಾತಾವರಣಕ್ಕೆ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಅದರಲ್ಲೂ ಕೂದಲಿನ ಸಮಸ್ಯೆಗಳು ನೂರಾರು. ಉದುರುವುದು, ಸೀಲುವುದು ಜೊತೆಗೆ ಹೊಟ್ಟು. ಈ ರೀತಿಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರ? ಯಾವ್ ಯಾವುದೋ ಶ್ಯಾಂಪೂ ಬಳಸಿ ಸಮಸ್ಯೆಯನ್ನೂ ಇನ್ನೂ ದೊಡ್ಡ ಮಾಡಿಕೊಳ್ತಾ ಇದ್ದೀರಾ? ಇಲ್ಲಿದೆ

ನಾಗರ ಹಾವಿಗೆ ಮುತ್ತೇ? ಮುತ್ತು ನೀಡಲು ಬಂದ ಉರಗ ತಜ್ಞನಿಗೇ ಕಚ್ಚಿದ ನಾಗರಾಜ | ವ್ಯಕ್ತಿ ಆಸ್ಪತ್ರೆಗೆ ದಾಖಲು

ನಾಯಿ, ಬೆಕ್ಕು, ಹೀಗೆ ಸಾಕು ಪ್ರಾಣಿಗಳಿಗೆ ಮುತ್ತಿಕ್ಕಿ ಮುದ್ದು ಮಾಡುವುದನ್ನು ನೋಡಿರುತ್ತಿರಾ!! ಆದರೆ ಹಾವಿಗೆ ಮುತ್ತಿಕುವ ವ್ಯಕ್ತಿಯನ್ನು ನೋಡಿದ್ದೀರಾ? ಹಲವು ಮಂದಿ ಈ ಸಾಹಸಕ್ಕೆ ಮುಂದಾಗುತ್ತಾರೆ. ಕೆಲವರ ಅದೃಷ್ಟ ಚೆನ್ನಾಗಿದ್ದರೆ ಏನೂ ಅನಾಹುತ ನಡೆಯಲ್ಲ. ಆದರೂ ಕೆಲವೊಮ್ಮೆ ಗ್ರಹಚಾರ

Bank Of Baroda : ಬ್ಯಾಂಕ್ ಆಫ್ ಬರೋಡದಿಂದ ನೇಮಕ ಅಧಿಸೂಚನೆ | ಒಟ್ಟು 346 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್‌ ಆಫ್‌ ಬರೋಡಾದಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿ. ಹುದ್ದೆಗಳ ವಿವರ :ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್ : 320 (ಬೆಂಗಳೂರಿನಲ್ಲಿ 32 ಹುದ್ದೆಗಳಿವೆ)ಇ-ವೆಲ್ತ್‌

Facebook : ನಿಮ್ಮ ಫೇಸ್ ಬುಕ್ ಖಾತೆ ಸೇಫಾಗಿಡಲು ಈ 5 ಟಿಪ್ಸ್ ಫಾಲೋ ಮಾಡಿ

ದಿನನಿತ್ಯದಲ್ಲಿ ಮೊಬೈಲ್ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಜನರ ಬಳಕೆಯಲ್ಲಿ ವಾಟ್ಸಪ್ ತನ್ನ ಪಾರುಪತ್ಯ ಕಾಯ್ದುಕೊಂಡರೆ, ಫೇಸ್ಬುಕ್ ಅನ್ನು ಕೂಡ ಹೆಚ್ಚು ಮಂದಿ ಬಳಸುತ್ತಿದ್ದಾರೆ ಎಂದರೆ ತಪ್ಪಾಗದು. ಇತ್ತೀಚೆಗೆ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ

ಶಾಲಾ ಬಾಲಕಿಯರಿಗೆ ಬ್ಲೂಫಿಲಂ ತೋರಿಸಿ ಮೈಮುಟ್ಟಿದ ಶಿಕ್ಷಕ | ಕಾಮಿ ಶಿಕ್ಷಕನಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು!!!

ಶಾಲೆಯಲ್ಲಿರುವ ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಕನೇ ಪೋರ್ನ್ ವೀಡಿಯೊ ತೋರಿಸಿ ಮೈಮುಟ್ಟಿದ ಹೀನ ಕೃತ್ಯವೊಂದು ನಡೆದಿದೆ. ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ಶಾಲೆಯ ತರಗತಿ ಕೊಠಡಿಯೊಳಗೆ ಬಾಲಕಿಯರಿಗೆ ಪೋರ್ನ್ ವೀಡಿಯೊ ತೋರಿಸಿ, ಅಶ್ಲೀಲ