ಭಾನುವಾರ, 25 ಅಕ್ಟೋಬರ್ 2026
Trending

ಮಾರ್ಚ್ 2026

News

Kodagu: ತುಳುನಾಡ ದೈವಕ್ಕೆ ಅನ್ಯ ಧರ್ಮೀಯರಿಂದ ಅವಮಾನ – ಮದುವೆ ಗಂಡು ಅಬ್ದುಲ್‌ಗೆ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ

Kodagu: ಕೊಡಗಿನಲ್ಲಿ ನಡೆದ ಅನ್ಯ ಧರ್ಮೀಯರ ಮದುವೆಯೊಂದರಲ್ಲಿ ಮದುಮಗನಿಗೆ ತುಳುನಾಡ ದೈವದ ವೇಷ ಧರಿಸಿ, ಅವಮಾನ ಅಪಹಸ್ಯ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.  ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ಸಮಾರಂಭವೊಂದರಲ್ಲಿ…

Death

Udupi: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿಗೆ ಉದ್ಯಮಿ ಆತ್ಮಹತ್ಯೆ – ಹನಿಮೂನ್ ಹೊತ್ತಲ್ಲಿ ಆಗಿದ್ದೇನು?

Udupi : ಪ್ರೀತಿಸಿ ಹೊಸದಾಗಿ ವಿವಾಹವಾಗಿದ್ದ ಉದ್ಯಮಿಯೊಬ್ಬರು ಕೇವಲ ಒಂದು ತಿಂಗಳ ಅಂತರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಇದೀಗ ಸಾವಿನ ಸುತ್ತ ಹತ್ತಾರು ಅನುಮಾನಗಳು ಸೃಷ್ಟಿಯಾಗಿವೆ. ಸುದೀಪ್ ಶೆಟ್ಟಿ ಮೃತ ಉದ್ಯಮಿ. ಕಾರ್ಕಳ ತಾಲೂಕಿನ…

latest

Belthangady : ಸಹೋದರಿಯರು ಬಸ್ ನಿಂದ ಬಿದ್ದ ಪ್ರಕರಣ – ಆಸ್ಪತ್ರೆಗೆ ತೆರಳಿ ಅರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಶಾಸಕ ಹರೀಶ್ ಪೂಂಜ!!

Belthangady : ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬಾಗಿಲು ಓಪನ್ ಆಗಿ ಬಾಗಿಲ ಬಳಿ ನಿಂತಿದ್ದ ಸಹೋದರಿ ವಿದ್ಯಾರ್ಥಿನಿಯರಿಬ್ಬರು ರಸ್ತೆಗೆ ಬಿದ್ದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ…

Accident

Belthangady : ಚಲಿಸುತ್ತಿದ್ದ ಬಸ್ ಡೋರ್ ಓಪನ್ ಆಗಿ ರಸ್ತೆಗೆ ಬಿದ್ದ ಸಹೋದರಿಯರು !!

Belthangady : ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬಾಗಿಲು ಓಪನ್ ಆಗಿ ಬಾಗಿಲ ಬಳಿ ನಿಂತಿದ್ದ ವಿದ್ಯಾರ್ಥಿನಿಯರಿಬ್ಬರು ರಸ್ತೆಗೆ ಬಿದ್ದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ…

News

Vijayapura: ಲವ್ ಬ್ರೇಕಪ್ ಎಂದು ಬಸ್ ಗೆ ಡಿಕ್ಕಿ ಹೊಡೆದು ಯುವಕ ಆತ್ಮಹತ್ಯೆ – ಹೊತ್ತಿ ಉರಿದ KSRTC ಬಸ್

Vijayapura : ಲವ್ ಬ್ರೇಕ್ ಅಪ್ ಆಯ್ತು ಎಂದು  ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಯುಕನೊಬ್ಬ ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ತನ್ನ ಬೈಕ್‌ನೊಂದಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಸವಾರಿ ಸ್ಥಳದಲ್ಲಿ ಸಾವನಪ್ಪಿದ್ದಲ್ಲದೆ, ಕೆ…

Education

Belthangady : ಏ. 3 ರಿಂದ 6ರವರೆಗೆ ವಿದ್ವತ್ ಕಾಲೇಜಿನಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಷಣೆ ಪರೀಕ್ಷೆ!! ವಿಜೇತರಿಗೆ ಲ್ಯಾಪ್ಟಾಪ್-ಟ್ಯಾಬ್ ಬಹುಮಾನ

Belthangady : ಪ್ರಸ್ತುತ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ ವಿದ್ವತ್‌ ಪಿಯು ಕಾಲೇಜಿನಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ (Talent Test) ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.  ಇದೇ ಏಪ್ರಿಲ್ 3 ರಿಂದ 6 ವರೆಗೆ ಈ…

News

Belthangady : ಬಿಜೆಪಿ ಯುವ ಮೋರ್ಚಾ – ಬೆಳ್ತಂಗಡಿ ಮಂಡಲದ ನೂತನ ಸದಸ್ಯರಾಗಿ ಮನೀಶ್ ಅಂಚನ್ ಧರ್ಮಸ್ಥಳ, ಸಂತೋಷ್ ಕುಮಾರ್ ಇಂದಬೆಟ್ಟು ಆಯ್ಕೆ

Belthangady :ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ನೂತನ ಸದಸ್ಯರಾಗಿ ಮನೀಶ್ ಅಂಚನ್ ಧರ್ಮಸ್ಥಳ, ಸಂತೋಷ್ ಕುಮಾರ್ ಇಂದಬೆಟ್ಟು ಆಯ್ಕೆಯಾಗಿದ್ದಾರೆ.  ಇವರು ಹಲವಾರು  ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಮುಖಿ ಸಂಘ  ಸಂಸ್ಥೆಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುತ್ತಾರೆ.

News

Viral Video : ವಂದೇ ಭಾರತ್ ಹೊರಟಿತೆಂದು ಕೈ ಮುಗಿದು ಬೇಡಿಕೊಂಡ ಮಹಿಳೆಯರು – ರೈಲು ನಿಲ್ಲಿಸಿ ಹತ್ತಿಸಿಕೊಂಡ ಲೋಕೋ ಪೈಲೆಟ್

Viral Video : ವಂದೇ ಭಾರತ್ ರೈಲು ಚಲಿಸುವಾಗ ಪಕ್ಕದಲ್ಲಿ ನಿಲ್ಲಲು ಕೂಡ ಆಗದು. ಯಾಕೆಂದರೆ ಆ ರೈಲಿನ ಸ್ಪೀಡ್ ಹಾಗಿರುತ್ತದೆ. ಒಮ್ಮೆ ಹೊರಟಿದೆಂದರೆ ಅದು ಮತ್ತೇ ನಿಲ್ಲುವುದು ತನ್ನ ನಿರ್ದಿಷ್ಟ ಗುರಿಯಲ್ಲಿ. ಆದರೆ ಈಗ ಆಶ್ಚರ್ಯವೆಂಬಂತೆ ಒಂದು…

latest

Dharawada : ಇಂಧನ ಸಿಗಲ್ಲ ಎಂದು ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್‌ ಸ್ಫೋಟಗೊಂಡು ಬೆಂಕಿ- ಮನೆ ಭಸ್ಮ, ಮಹಿಳೆ ಗಂಭೀರ

Dharawada: ಪೆಟ್ರೋಲ್ ಅಭಾವದ ವದಂತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕರು ಟ್ಯಾಂಕ್, ನೀರಿನ ಕ್ಯಾನ್ ತಂದು ಪೆಟ್ರೋಲ್ ಡೀಸೆಲ್ ಗಳನ್ನು ತುಂಬಿಸಿ ಮನೆಯಲ್ಲಿ ಇಡುತ್ತಿದ್ದಾರೆ. ಹೀಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್ ಸ್ಫೋಟಗೊಂಡು, ಗೃಹಿಣಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವ…

News

Bengaluru : ಗಂಡನಿಗೆ ಸೆ*ಕ್ಸ್ ವಿಡಿಯೋ ಕಳಿಸಿ ಗೆಳತಿಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಒತ್ತಾಯ- ಹೆಂಡತಿ ವಿರುದ್ಧ ದೂರು ದಾಖಲು

Bengaluru : ಸಾಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ಲೈಂಗಿಕ ವಿಚಾರವಾಗಿ ಗಂಡ ಹೆಂಡತಿಗೆ ಕಿರುಕುಳ ನೀಡಿ ಸಾಕಷ್ಟು ಹಿಂಸೆ ಕೊಡುವ ಘಟನೆಗಳು ನಡೆಯುತ್ತವೆ. ಆದರೆ ಇನ್ನೊಂದೆಡೆ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಹೆಂಡತಿ ಒಬ್ಬಳು ತನ್ನ ಗಂಡನಿಗೆ ಸೆಕ್ಸ್ ವೀಡಿಯೊ…