ವೈದ್ಯ ವೃತ್ತಿಯನ್ನೇ ತೊರೆದು ಕಿರುತೆರೆಗೆ ಎಂಟ್ರಿ ಕೊಟ್ಲು ಈ ನಟಿ ; ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ ?
ಕನ್ನಡ ಕಿರುತೆರೆಯಲ್ಲಿ 'ಹೂ ಮಳೆ' ಧಾರವಾಹಿಯ ಮೂಲಕ ಅಕ್ಕನ ಪಾತ್ರ ನಟನೆ ಮಾಡಲು ಸಿಕ್ಕಾಗ ನಟನೆ ಮಾಡಿ ಜನರ ಮುಂದೆ ಕಾಣಿಸಿಕೊಂಡಂತಹ ಆರತಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಂಡರು