“ಸೆಕ್ಸ್ ಒಂದು ಅತ್ಯುತ್ತಮ ವ್ಯಾಯಾಮ, ಇದು ನನ್ನ ಕ್ಯಾಲರಿ ಕರಗಿಸಲು ಸಹಕಾರಿ” ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಹೇಳಿಕೆ !!!
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ತನ್ನ ಲೈಂಗಿಕ ಜೀವನದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ನಡೆಸಿಕೊಡುತ್ತಿರುವ ಶೆಫ್ ಆಫ್ ಯು ಕಾರ್ಯಕ್ರಮದಲ್ಲಿ ಸೆಕ್ಸ್ ಬೆಸ್ಟ್ ವರ್ಕೌಟ್ ಎಂಬ ಹೇಳಿಕೆ ನೀಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕೇವಲ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಆಧರಿಸಿದ ಶೇಪ್ ಆಫ್ ಯು ಎಂಬ ಕಾರ್ಯಕ್ರಮವನ್ನು ಶಿಲ್ಪಾ ಶೆಟ್ಟಿ ಹೋಸ್ಟ್ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಅವರ ಇತ್ತೀಚಿನ ಅತಿಥಿಯಾಗಿ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ …