ಬಾಲಿವುಡ್ ಕ್ವೀನ್ ಕಂಗನಾ ಹೊಸ ಹಾಟೆಸ್ಟ್ ಫೋಟೋ ಶೂಟ್| ಸೆಕ್ಸೀ ಫೋಟೋಗೆ ಅಭಿಮಾನಿಗಳು ದಂಗು!

ಬಾಲಿವುಡ್ ನ ಅತೀ ಹೆಚ್ಚು ಬೇಡಿಕೆಯಲ್ಲಿರುವ ನಟಿಗಳ ಪೈಕಿ ಕಂಗನಾ ಕೂಡಾ ಒಬ್ಬಳು. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ತನ್ನ ನೇರ ನುಡಿಯಿಂದಲ್ಲ ಬದಲಾಗಿ ತನ್ನ ಸೆಕ್ಸೀ ಲುಕ್ ನಿಂದ. ನಟಿ ಕಂಗನಾ ರಾಣಾವತ್ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸದ್ಯ ಅಭಿಮಾನಿಗಳು, ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.

https://www.instagram.com/p/Cc7kqBXM-pO/?utm_source=ig_web_copy_link

ಕಂಗನಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಟ್ ಹಾಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಅವರ ಹೊಸ ಸ್ಟೈಲ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದಾ ವಿವಾದದ ಮೂಲಕ ಸುದ್ದಿಯಲ್ಲಿರುವ ನಟಿ ಕಂಗನಾ ಕೆಲ ತಿಂಗಳ ಹಿಂದಷ್ಟೇ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೀಗ ಮತ್ತೆ ಅಂತದ್ದೇ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

Leave A Reply

Your email address will not be published.