ಶನಿವಾರ, 24 ಅಕ್ಟೋಬರ್ 2026

ಏಪ್ರಿಲ್ 2022

Food

ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕೆ ಇಂತಹ ಆಹಾರ ಅಗತ್ಯ| ಸಂಶೋಧನೆ ಪ್ರಕಾರ ಯಾವ ಆಹಾರ ಕ್ರಮ ಉತ್ತಮ ಎಂಬುದರ ಮಾಹಿತಿ ಇಲ್ಲಿದೆ!

ದೀರ್ಘಾಯುಷ್ಯ ಬದುಕುವ ಮನುಷ್ಯನಾಗಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಇದು ಎಲ್ಲರ ಪಾಲಿಗೂ ದೊರಕುವುದಿಲ್ಲ. ಇದೊಂದು ಅದೃಷ್ಟ ಎಂಬುದಕ್ಕಿಂತಲೂ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ ಇದು ನಿಂತಿದೆ.ಹೌದು.ನಾವು ದೀರ್ಘಾಯುಷ್ಯವಾಗಿ ಬದುಕಲು ನಮಗೆ ಮುಖ್ಯವಾಗಿ ಬೇಕಾಗಿರುವುದು…

Interesting

ಶುಭ ಸಮಾರಂಭಗಳಲ್ಲಿ ಉಡುಗೊರೆ ಅಥವಾ ದಕ್ಷಿಣೆ ನೀಡುವಾಗ ಹೆಚ್ಚುವರಿ 1 ರೂ. ನಾಣ್ಯ ನೀಡುವುದೇಕೆ?? | ಇದರ ಹಿಂದಿರುವ ಕಾರಣ !??

ಮದುವೆ-ಸಮಾರಂಭ ಅಥವಾ ಇತರ ಶುಭ ಸಮಾರಂಭಗಳಲ್ಲಿ ಉಡುಗೊರೆ ಮತ್ತು ದಕ್ಷಿಣೆ ನೀಡುವಾಗ 1 ರೂ. ಹೆಚ್ಚುವರಿ ನಾಣ್ಯ ನೀಡುವುದು ನಿಮಗೆ ತಿಳಿದಿರಬಹುದು. ಬೆಸ ಸಂಖ್ಯೆಯಲ್ಲಿಯೇ ನಗದು ಉಡುಗೊರೆಗಳನ್ನು ಏಕೆ ನೀಡುತ್ತೇವೆ ಎಂದು ನೀವು ಕೂಡ ಯೋಚಿಸಿರಬಹುದು. ಇದರ ಹಿಂದೆ…

ದಕ್ಷಿಣ ಕನ್ನಡ

ಮಂಗಳೂರು : ಎರಡು ಬೈಕ್ ಗಳ ಓವರ್ ಟೇಕ್ ಭರದಲ್ಲಿ, ಓರ್ವ ಕೆಳಗೆಬಿದ್ದು ಟಿಪ್ಪರ್ ಹರಿದು ಸಾವು|

ಮಂಗಳೂರು : ಓವರ್ ಟೇಕ್ ಮಾಡುವ ಧಾವಂತದಲ್ಲಿ ಬೈಕ್ ಸವಾರನೊಬ್ಬ ಆಯತಪ್ಪಿ ರಸ್ತೆಗೆ ಬಿದ್ದಿದ್ದು ಆತನ ಮೇಲಿನಿಂದಲೇ ಟ್ಯಾಂಕರ್ ಹರಿದು ಯುವಕ ಸ್ಥಳದಲ್ಲೇ ಮೃತನಾ ಘಟನೆ ನಗರದ ನಂತೂರಿನಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ನಿವಾಸಿ ಸೆಬಾಲ್ಟನ್ ಜಾನ್(21)…

Entertainment

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆಸ್ತಿ ಇಡಿಯಿಂದ ಜಪ್ತಿ

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಕಾನ್ಮನ್ ಸುಕೇಶ್ ಚಂದ್ರಶೇಖರ್ ಲಗತ್ತಿಸಲಾದ ಆಸ್ತಿಯು ಸ್ಥಿರ ಠೇವಣಿ ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಹಾಗೂ…

Interesting

ಮನೆ ಮಾರಾಟದ ಜೊತೆಗೆ ಪತಿಯೂ ಮಾರಾಟ! ಸಾಮಾಜಿಕ ಜಾಲತಾಣದಲ್ಲಿ ಮನೆ ಜೊತೆಗೆ ಗಂಡನನ್ನೂ ಹರಾಜಿಗಿಟ್ಟ ಪತ್ನಿ!!!

ಯಾರಾದರೂ ಮನೆ ಮಾರಾಟ ಮಾಡುವಾಗ ಗಂಡನನ್ನೇ ಮನೆ ಜೊತೆ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ? ಇಲ್ವಾ ? ಹಾಗಾದರೆ ನಾವು ಹೇಳುತ್ತೇವೆ ನೋಡಿ. ಈಕೆಗೆ ಈ ಹಳೆ ಮನೆ ಜೊತೆ ಬಹುಶಃ ಹಳೆ ಗಂಡನೂ ಬೋರಾಗಿರಬೇಕು. ಹಾಗಾಗಿ ಈ…

Breaking Entertainment News Kannada

ರೀಲ್ ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್ ನಲ್ಲೂ ತಾನೊಬ್ಬ ಹೀರೋ ಎಂಬುದನ್ನು ಸಾಬೀತುಪಡಿಸಿದ ರಾಕಿಂಗ್ ಸ್ಟಾರ್ ಯಶ್ !! | ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂದು ಕೋಟ್ಯಾಂತರ ಮೌಲ್ಯದ ಜಾಹೀರಾತು ಆಫರ್ ತಿರಸ್ಕರಿಸಿದ ರಾಕಿ ಭಾಯ್

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ವರ್ಲ್ಡ್ ವೈಡ್ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ನಟ. `ಕೆಜಿಎಫ್ 2′ ಸಿನಿಮಾ ಬಾಕ್ಸ್ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬೆನ್ನಲ್ಲೇ ಇದೀಗ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಅನ್ನೋ ದೃಷ್ಟಿಯಿಂದ ಯಶ್‌…

latest

4ನೇ ಅಲೆ ಆತಂಕ ಹೊತ್ತಲ್ಲೇ ಮಿನಿ ರೂಲ್ಸ್ ಜಾರಿ..! ಥಿಯೇಟರ್, ಮಾಲ್, ಹಾಸ್ಪಿಟಲ್‌ಗೆ ಹೊಸ ಗೈಡ್ ಲೈನ್

ಕೊರೊನಾ 4 ನೇ ಅಲೆಯು ಮುನ್ಸೂಚನೆ ದೊರೆತಿದ್ದು, ಮಿನಿ ರೂಲ್ಸ್ ಬಂದಿದೆ. ಥಿಯೇಟರ್, ಮಾಲ್, ಹಾಸ್ಪಿಟಲ್‌ಗೆ ಹೊಸ ಗೈಡ್‌ಲೈನ್ ಜಾರಿ ಮಾಡಲಾಗಿದೆ. ಹಾಸ್ಪಿಟಲ್‌ನಲ್ಲಿ ILI, SARI ಪ್ರಕರಣ ಬಂದ್ರೆ ರಿಜಿಸ್ಟರ್ ಮಾಡೋಕು, ಥಿಯೇಟರ್, ಮಾಲ್‌ಗಳಿಗೆ ಹೋಗಲು ಡಬಲ್ ಡೋಸ್…

News

ಕೊಳದಮಠದ ಶಾಂತವೀರ ಸ್ವಾಮೀಜಿಯವರು ಲಿಂಗೈಕ್ಯ

ನಗರದ ಶಾಂತಿನಗರದಲ್ಲಿರುವ ಕೊಳದಮಠದಲ್ಲಿದ ಶಾಂತವೀರ ಸ್ವಾಮೀಜಿಯವರು (80), ಇಂದು ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ವಾಕಿಂಗ್ ಕರೆದುಕೊಂಡು ಹೋಗಿದ್ದರು ರಾತ್ರಿ ತುಂಬಾ ಚೆನ್ನಾಗಿ ಮಾತನಾಡಿದ್ದರು. ಶಾಂತಿನಗರದಲ್ಲಿರುವ ಕೊಳದ ಮಠದಲ್ಲಿಶ್ರೀ ಶಾಂತವೀರ ಸ್ವಾಮೀಜಿಗಳು ಇಂದು ಎಂದಿನಂತೆ…

ದಕ್ಷಿಣ ಕನ್ನಡ

ಮಂಗಳೂರು : ಮಹಿಳೆಯರಿದ್ದ ಕೊಠಡಿಗೆ ನುಗ್ಗಿ ಅನ್ಯಕೋಮಿನ ಯುವಕನಿಂದ ಅಸಭ್ಯ ವರ್ತನೆ !

ಮಂಗಳೂರು: ಮಸೀದಿಯಲ್ಲಿ ಮಹಿಳೆಯರ ನಮಾಜು ಕೊಠಡಿಗೆ ನುಗ್ಗಿ ಅಲ್ಲಿದ್ದ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ವರ್ತಿಸಿದ ಯುವಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ಸುಜಿತ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.…

ದಕ್ಷಿಣ ಕನ್ನಡ

ನೆಲ್ಯಾಡಿ : ಮೇಯಲು ಬಿಟ್ಟಿದ್ದ ಕರು ಕರೆದುಕೊಂಡು ಬಂದ ಮಹಿಳೆ ಮೇಲೆ ಹಲ್ಲೆ ಪ್ರಕರಣ | ಘಟನೆಯ ಅಸಲಿಯತ್ತು ಹೊರಗೆಡಹಿದ ಪೊಲೀಸರು!

ನೆಲ್ಯಾಡಿ: ಮೇಯಲು ಬಿಟ್ಟಿದ್ದ ಕರುವೊಂದನ್ನು ಕರೆದುಕೊಂಡು ಹೋಗುವಾಗ ಯುವಕರ ಗುಂಪೊಂದು ತನ್ನ ಕೆಲಸದಾಳು ಮೇಲೆ ಹಲ್ಲೆ ಮಾಡಿ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರ ವಾಸ್ತವಾಂಶ ಏನೆಂದು ಪೊಲೀಸರು…