Monthly Archives

November 2019

ವಿಸ್ಮಯ ವಿಶ್ವ: ಮೂರು ಬಾರಿ ಚಂದ್ರಯಾನ ಮಾಡಿ ಬರಬಲ್ಲ ಹಕ್ಕಿ ಆರ್ಕ್ ಟಿಕ್ ಟರ್ನ್

ಆರ್ಕ್ ಟಿಕ್ ಟರ್ನ್ ಎಂಬ ಉತ್ತರ ಧ್ರುವ ಪ್ರದೇಶದ ಪುಟಾಣಿ ಹಕ್ಕಿಗೆ ಅದೆಲ್ಲಿಂದ ಬರುತ್ತಿದೆಯೋ ಅಷ್ಟೊಂದು ಶಕ್ತಿ. ಕೇವಲ100 ರಿಂದ 125 ಗ್ರಾಂ ಅಷ್ಟೇ ತೂಗುವ ಆರ್ಕ್ ಟಿಕ್ ಟರ್ನ್ ರೆಕ್ಕೆ ಬಿಚ್ಚಿ ಪಟಪಟಿಸಿದರೆ ಆಕಾಶವೇ ದಾರಿ ಬಿಟ್ಟುಬಿಡಬೇಕು.