ಅಡುಗೆ-ಆಹಾರ

ಪಡಿತರ ಅಕ್ರಮ | 499 ಅಂಗಡಿಗಳಿಗೆ ನೋಟಿಸ್ | 33 ಅಂಗಡಿಗಳ ಲೈಸೆನ್ಸ್ ರದ್ದು – ಸಚಿವ ಗೋಪಾಲಯ್ಯ

ಬೆಂಗಳೂರು: ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 33 ಅಂಗಡಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ . ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಡಿತರ ವಿತರಿಸುತ್ತಿರುವ ಆಹಾರ ಧಾನ್ಯಗಳನ್ನ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ. ಬಡವರಿಗೆ ನೀಡುತ್ತಿರುವ ಪಡಿತರ ವಿತರಣೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಬಂದಿದೆ. ಸರ್ಕಾರ ಉಚಿತವಾಗಿ ವಿತರಿಸುತ್ತಿರುವ ಅಕ್ಕಿವನ್ನು ಕೆ.ಜಿಗೆ 12 ರಿಂದ 15 ರೂಗಳಿಗೆ ಮಾರಟ ಮಾಡುತ್ತಿರುವುದು ಗಮನಕ್ಕೆ …

ಪಡಿತರ ಅಕ್ರಮ | 499 ಅಂಗಡಿಗಳಿಗೆ ನೋಟಿಸ್ | 33 ಅಂಗಡಿಗಳ ಲೈಸೆನ್ಸ್ ರದ್ದು – ಸಚಿವ ಗೋಪಾಲಯ್ಯ Read More »

ಗೃಹಿಣಿಯರಿಗಿರಲಿಲ್ಲ ಲಾಕ್‌ಡೌನ್ !

ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಅಲ್ಲೊಬ್ಬಳು ಗೃಹಿಣಿ ಅಂತರಂಗದಲ್ಲೇ ಸಾವಿರಾರು ಚಿಂತೆಯನ್ನಿಟ್ಟುಕ್ಕೊಂಡು ಹೊರಗಡೆ ತೋರ್ಪಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಮುಳುಗಿದ್ದಳು. ಇದು ಯಾವುದೇ ಕಥೆ ಕಾದಂಬರಿಯಲ್ಲ. ಬದಲಾಗಿ ದೇಶದ ಬಹುತೇಕ ಗೃಹಿಣಿಯರ ಇಂದಿನ ಕಥೆ – ವ್ಯಥೆ. ಒಬ್ಬ ಗೃಹಿಣಿಯಾಗಿ ಒಂದು ಮನೆಯನ್ನು ನಡೆಸುವುದು ಸುಲಭದ ಮಾತಲ್ಲ. ಎಲ್ಲರಿಗಿಂತ ಮುಂಚೆ ಎದ್ದು ಬೆಳಗ್ಗಿನ ಉಪಹಾರ ತಯಾರಿಸಿ ಮಕ್ಕಳನ್ನು ರೆಡಿ ಮಾಡಿ ಗಂಡ ಆಫೀಸಿಗೆ ಹೊರಡುವಷ್ಟರಲ್ಲಿ ಆತನ ಸಮಯಕ್ಕೆ ಕುಂದು ಬರದಂತೆ ಅವನಿಗೆ ಬೇಕಾದನ್ನೆಲ್ಲ ತಯಾರಿಸಿ ಕೊಟ್ಟು ಮಕ್ಕಳು …

ಗೃಹಿಣಿಯರಿಗಿರಲಿಲ್ಲ ಲಾಕ್‌ಡೌನ್ ! Read More »

ನಾಳೆಯಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಸೂಚನೆ ಪಾಲಿಸಿ ವ್ಯವಹರಿಸಿ- ದಿನೇಶ್ ಮೆದು

ಪುತ್ತೂರು: ಅಡಿಕೆಗೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಖಾಸಗಿ ಅಡಿಕೆ ವರ್ತಕರು ಅಡಿಕೆ ಖರೀದಿಗೆ ಎಪ್ರಿಲ್ 20ರಿಂದ ಆರಂಭಿಸಲಾಗಿದ್ದು, ರೈತರಿಂದ ಅಡಿಕೆ ಸಂಗ್ರಹಿಸುವುದು ಮತ್ತು ಸಾಗಾಟಕ್ಕೆ ವಾಹನದ ಸೌಲಭ್ಯ ಮಾಡುವ ನಿಟ್ಟಿನಲ್ಲಿ ಎಪಿಎಂಸಿ ನಿರ್ದೇಶಕರು ತಮ್ಮ ತಮ್ಮ ಭಾಗದಲ್ಲಿ ರೈತರ ಜೊತೆ ಮಾತನಾಡಿ ವ್ಯವಸ್ಥೆ ಕಲ್ಪಿಸುತ್ತಾರೆ .ಇದಕ್ಕಾಗಿ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಅದನ್ನು ಪಾಲಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಹೇಳಿದ್ದಾರೆ. ತಾಲೂಕಿನ ಪ್ರತಿಯೊಂದು ಗ್ರಾಮಗಳ ರೈತರಿಗೂ ಉಪಯೋಗವಾಗುವಂತೆ ಆ …

ನಾಳೆಯಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಸೂಚನೆ ಪಾಲಿಸಿ ವ್ಯವಹರಿಸಿ- ದಿನೇಶ್ ಮೆದು Read More »

ಪಡಿತರಕ್ಕೆ ಹಣ ಪಡೆದರೆ ಕ್ರಮ, ಲೈಸೆನ್ಸ್ ರದ್ದು-ಸಚಿವ ಗೋಪಾಲಯ್ಯ ಎಚ್ಚರಿಕೆ

ಬೆಂಗಳೂರು: ಪಡಿತರ ಕೊಡುವಾಗ ಜನರ ಬಳಿ ಯಾವುದೇ ಕಾರಣಕ್ಕೂ ಹಣ ಪಡೆಯಬಾರದು ಹಾಗೂ ಅವರಿಗೆ ಸರಿಯಾಗಿ ರೇಷನ್ ವಿತರಣೆ ಮಾಡಬೇಕು. ಒಂದು ವೇಳೆ ನಿಮ್ಮ ಮೇಲೆ ಆರೋಪ ಕೇಳಿಬಂದರೆ ನಿಮ್ಮ ಲೈಸನ್ಸ್ ರದ್ದು ಮಾಡಬೇಕಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ ಕೆ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ. ಎ.10ರಂದು ಬೆಳಗ್ಗೆ ಬೆಂಗಳೂರಿನ ಕೆಲವು ನ್ಯಾಯ ಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿದರು. ಪೀಣ್ಯ, ಸುಂಕದ ಕಟ್ಟೆ, ಹೆಗ್ಗನಹಳ್ಳಿಲಿರುವ ಇರುವ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೆ …

ಪಡಿತರಕ್ಕೆ ಹಣ ಪಡೆದರೆ ಕ್ರಮ, ಲೈಸೆನ್ಸ್ ರದ್ದು-ಸಚಿವ ಗೋಪಾಲಯ್ಯ ಎಚ್ಚರಿಕೆ Read More »

ಮಾಂಸದಂಗಡಿ ತೆರೆಯಲು ಸರಕಾರದ ಅನುಮತಿ

ಇವತ್ತು ರಾಜ್ಯದೆಲ್ಲೆಡೆ ಮೊಟ್ಟೆ ಮಾಂಸ ಸಿಗುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮೊಟ್ಟೆ, ಕೋಳಿ ಮತ್ತು ಮಟನ್ ಬಹುಸಂಖ್ಯಾತರ ಆಹಾರ. ಲಾಕ್ ಡೌನ್ ನ ಕಾರಣದಿಂದ ಮಾಂಸವನ್ನು ಬಂದ್ ಮಾಡಿದ ಪರಿಣಾಮ ಮಾಂಸಪ್ರಿಯರ ನಾಲಿಗೆ ರುಚಿ ಕಳಕೊಂಡಿದ್ದಾರೆ. ಮಾಂಸದ ಪದಾರ್ಥ ಮಾಡದ ಅಡುಗೆ ಮನೆಯಲ್ಲಿ ದೊಡ್ಡ ಪ್ರಮಾಣದ ಜಗಳಗಳಾಗುತ್ತಿದೆಯಂತೆ. ಈಗ ಮಾಂಸವನ್ನೂ ಅಗತ್ಯ ಆಹಾರ ಎಂದು ಪರಿಗಣಿಸಿದ ಸರಕಾರವು ಮಾಂಸ ಮಾರಾಟಕ್ಕೆ ರಾಜ್ಯಾದ್ಯಂತ ಅನುಮತಿ ನೀಡಿದೆ. ಆದರೆ‌ ಮೀನುಗಾರಿಕೆ ಅವಕಾಶ ಇಲ್ಲದಿರುವುದರಿಂದ ಹಸಿ ಮೀನು ಸದ್ಯ ದೊರಕದು.ಒಣ …

ಮಾಂಸದಂಗಡಿ ತೆರೆಯಲು ಸರಕಾರದ ಅನುಮತಿ Read More »

ಕೊಕ್ಕೋ ಮಾತ್ರ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ

ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಸ್ಪಷ್ಟಪಡಿಸಿದ್ದಾರೆ. ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ನಡೆಸಲು ಸಿದ್ಧತೆ ನಡೆದಿದೆ. ಆದರೆ ಪೂರಕ ವ್ಯವಸ್ಥೆಗಳೂ ನಡೆಯುತ್ತಿದೆ. ಖರೀದಿ ದಿನ ನಿಗದಿಯಾಗಿಲ್ಲ, ಈ ಬಗ್ಗೆ ಮುಂದೆ ತಿಳಿಸಲಾಗುವುದು, ಬೆಳೆಗಾರರಿಗೆ ಯಾವುದೇ ಗೊಂದಲ ಬೇಡ  ಎಂದು  ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.ಕೊಕ್ಕೋ ಖರೀದಿ ಈ …

ಕೊಕ್ಕೋ ಮಾತ್ರ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ Read More »

ರೈತ ನಮ್ಮ ದೇಶದ ಬೆನ್ನೆಲುಬು | ಜೈ ಕಿಸಾನ್

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ‘ ಎನ್ನುವಂತೆ ರೈತನೆಂದರೇ ಒಬ್ಬ ಸಾಮಾನ್ಯ ಮನುಷ್ಯ, ಕೂಲಿ ಕೆಲಸಗಾರ ಎಂಬ ಹಲವಾರು ಚಿಂತನೆಗಳು ಇಂದಿನ ಜನರ ಮನಸಲ್ಲಿದೆ. ಆದರೆ ಆಳವಾಗಿ ವಿಚಾರ ಮಾಡಿ ನೋಡಿದಾಗ ರೈತ ನಮ್ಮ ದೇಶದ ಬೆನ್ನೆಲುಬು ಎಂಬುದು ನಮಗೆ ಅರಿವಾಗುತ್ತದೆ. ನಾವು ಸೇವಿಸುವ ಪ್ರತಿಯೊಂದು ಅನ್ನದ ಅಗುಳಿನಲ್ಲೂ ರೈತನ ಪರಿಶ್ರಮ, ಬೆವರ ಹನಿ ಅಡಗಿದೆ ಎಂಬುದು ನಾವು ಅರಿತುಕೊಳ್ಳಬೇಕು. ಆದರೆ ನಾವು …

ರೈತ ನಮ್ಮ ದೇಶದ ಬೆನ್ನೆಲುಬು | ಜೈ ಕಿಸಾನ್ Read More »

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್

ಸುಳ್ಯ : ಕಳೆದ ಮೂರು ದಿನಗಳಿಂದ ಜಿಲ್ಲೆ ಪೂರ್ಣ ಬಂದ್ ಆದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂಥ ಬೆಳಗ್ಗೆ 6 ರಿಂದ ಮಧ್ಯಾಹ್ನ3 ರವರೆಗೆ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶ ಮಾಡಿದ್ದರಿಂದ ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್ ಕಂಡು ಬಂತು. ಬೆಳ್ಳಾರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ವಾಹನ ದಟ್ಟಣೆ ಕಂಡು ಬಂದಿದೆ. ಅವಶ್ಯಕ ಸಾಮಗ್ರಿಗಳನ್ನು ಕೊಳ್ಳಲು ಜನ ಭಾರಿ ಸಂಖ್ಯೆಯಲ್ಲಿ ಪೇಟೆ ಗೆ ಸಾರ್ವಜನಿಕರು ಬಂದ ಪರಿಣಾಮ ಫುಲ್ ರಶ್ ಕಂಡು ಬಂದಿದೆ. ದಿನಸಿ ಅಂಗಡಿ, ತರಕಾರಿ ಅಂಗಡಿ, …

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್ Read More »

ಏಪ್ರಿಲ್ ಮೊದಲ ವಾರದಿಂದ ಪಡಿತರ ವಿತರಣೆ

ಮಾ. 31: ಮೇ ತಿಂಗಳ ಪಡಿತರ ವಿತರಣೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ನ್ಯಾಯಬೆಲೆ ಅಂಗಡಿಯವರು ಮುಂಗಡವಾಗಿ ಪಡಿತರ ಚೀಟಿದಾರರಿಗೆ ಕರೆ ಮಾಡಿ ಒಂದು ದಿನಕ್ಕೆ ಇಂತಿಷ್ಟು ಪಡಿತರ ಚೀಟಿದಾರರನ್ನು ಕರೆಸಿ ಪಡಿತರವನ್ನು ಸುಗಮವಾಗಿ ವಿತರಿಸಬೇಕು. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಬರುವಾಗ ಮುಖಗವಸು ಅಥವಾ ಬಟ್ಟೆ ಧರಿಸಿರಬೇಕು. ಹಾಗೆಯೇ ಅವಶ್ಯವಾದ ಚೀಲ ಜೊತೆಗಿರಬೇಕು. ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮೂಗಿಗೆ ಮಾಸ್ಕ್ / ಬಟ್ಟೆ ಧರಿಸಿಕೊಂಡು ಪಡಿತರ ಪಡೆಯಲು ಬರಬೇಕು ಪ್ರತಿ ಮನೆಯವರು …

ಏಪ್ರಿಲ್ ಮೊದಲ ವಾರದಿಂದ ಪಡಿತರ ವಿತರಣೆ Read More »

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ !

ನಾಳೆಯಿಂದ ಬಾರ್, ಹೋಟೆಲ್ ಬಂದ್ ಆಗಲಿದೆ. ಆದರೆ ಟೇಕ್ ಆವೇ( ಪಾರ್ಸೆಲ್) ಇರಲಿದೆ. ವೈನ್ ಶಾಪ್ ಕೂಡ ಓಪನ್ ಇರಲಿದೆ. ಆದರೆ ನಮ್ಮ ಜನಕ್ಕೆ ನಂಬಿಕೆ ಇಲ್ಲ. ಎಲ್ಲಿ ಬಾರ್ ಬಂದ್ ಆದಂತೆ, ವೈನ್ ಶಾಪ್ ಸಡನ್ ಆಗಿ ಬಂದ್ ಆಗಿಬಿಟ್ಟರೆ? ನಾಳೆ ಭಾನುವಾರ ಬೇರೆ : ಹೇಗಪ್ಪಾ ದಿನ ಕಳೆಯೋದು ? ಎಂಬ ಚಿಂತನೆ. ಕೋಳಿ ಕುಯ್ದು, ನಾಟಿ ಮಸಾಲಾ ಕುದಿ ಬರುವಾಗ ಸಣ್ಣಗೆ ಗಂಟಲಿಗೆ ಬಿಟ್ಟುಕೊಳ್ಳಲು ಏನಾದರೂ ಮನೇಲಿ ಇಲ್ಲದೆ ಹೋದರೆ ಹೇಗೆ ? …

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ ! Read More »

error: Content is protected !!
Scroll to Top