Browsing Category

ಅಡುಗೆ-ಆಹಾರ

ಮಕ್ಕಳ ಪೌಷ್ಟಿಕ, ರುಚಿಕರ ತಿಂಡಿ ತಾಜಾ ಪೀ ನಟ್ ಬಟರ್ ಮನೇಲಿ ಮಾಡಿ ನೋಡಿ

ಮಕ್ಕಳು ಸ್ಕೂಲಿಂದ ಬಂದ ಕೂಡಲೇ ತಿಂಡಿಗೆ ದೊಡ್ಡ ರಂಪ ಮಾಡಿ ಬಿಡುತ್ತವೆ. ಅವರದೇನಿದ್ದರೂ ಚಪಲದ ಬಾಯಿ. ಅನ್ನ ಸಾರು, ಮುದ್ದೆ, ಚಪಾತಿ, ದೋಸೆ, ರೊಟ್ಟಿ, ಇಡ್ಲಿ - ಹೀಗೆ ಮನೆಯಲ್ಲಿ ದಿನ ನಿತ್ಯ ಮಾಡುವ ಆಹಾರ ಅವರಿಗೆ ಇಷ್ಟ ಆಗುವುದಿಲ್ಲ. ಬೆಳಿಗ್ಗೇನೂ ಅದೇ, ಮಧ್ಯಾಹ್ನ ಟಿಫಿನ್ ಗೂ ಅದೇ, ಈಗ ಸಂಜೆ

ಆಲೂ ಬಾತ್ । ವಿಶಿಷ್ಟ ಫ್ಲೇವರ್ ನಿಂದ ಜಿಹ್ವಾಗ್ನಿಯನ್ನು ಬಡಿದೆಬ್ಬಿಸಬಲ್ಲ ಬ್ರೇಕ್ ಫಾಸ್ಟ್

ಇವತ್ತು ನಾನು ಮಾಡಲಿರುವ ಅಡುಗೆ ಕಾಂಬಿನೇಷನ್ ಅಲೂ ಬಾತ್- ಸಾರು. ಆಲೂ ಬಾತ್ ಅನ್ನುವುದು ರೈಸ್ ಬಾತ್, ವಾಂಗಿ ಬಾತ್ ಮಾದರಿಯ ಪಲಾವ್ ನ ಸ್ಪೀಸಿಸ್ ಗೆ ಸೇರಿದ ಆಹಾರ ಅಂತ ಅಂದುಕೊಳ್ಳಬೇಡಿ. ಅವೆಲ್ಲಕ್ಕಿಂತಲೂ ತುಂಬಾ ಸುಲಭದ ಆಹಾರ. ಆಲೂ ಬಾತ್ ನ ಜತೆಗೆ ತೆಳು, ಆದರೆ ವಿಶಿಷ್ಟ ಸಾರು ಮಾಡಬೇಕು.

ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರುರವರ ಇಂದಿನ ಕಾರ್ಯಕ್ರಮಗಳು

ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರ ಕಾರ್ಯಕ್ರಮಗಳುದಿನಾಂಕ: 29/11/2019 ಶುಕ್ರವಾರಬೆಳಿಗ್ಗೆ 9:30 : ರಾಮಚಂದ್ರ ವಿದ್ಯಾಲಯದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ 2019 ಕಾರ್ಯಕ್ರಮ ಬೆಳಿಗ್ಗೆ 11:30 : ಕೆಯ್ಯೋರ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಮದ್ಯಾಹ್ನ

ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ನಿಮ್ಮದೇ ಫೇವರಿಟ್ ಸಬ್ಜೆಕ್ಟ್ ಎತ್ತಿಕೊಂಡು ಬಂದಿದ್ದೇನೆ. ಈ ಅಂಕಣವನ್ನುನೀವು ಎರಡೆರಡು ಬಾರಿ ಓದುತ್ತೀರಿ ಅಂತ ನಂಗೆ ಚೆನ್ನಾಗಿ ಗೊತ್ತು !!ಡ್ರಿಂಕ್ಸ್, ಎಣ್ಣೆ, ದಾರು, ತನ್ನಿ, ಪಿಡ್ಕ್, ಮದ್ಯ, ಸೆರೆ - ಯಾವುದೇ ಭಾಷೆಯಲ್ಲಿ ಬೇಕಾದರೂ ಕರೆಯಿರಿ. ಎಲ್ಲ ಭಾಷೆಯಲ್ಲೂ ಅದು

Cassava Kabab: ಮಕ್ಕಳ ಪಾಲಿನ ವೆಜಿಟೇರಿಯನ್ ಸರ್ಪ್ರೈಸ್ : ಕಸಾವಾ ಕಬಾಬ್ !

ಮರಗೆಣಸು ಒಂದು ಉತ್ಕೃಷ್ಟ ಆಹಾರ. ಬಡವರ ಆಹಾರವೆನ್ನುವುದಕ್ಕೂ ಅಡ್ಡಿಯಿಲ್ಲ. ಆದರೆ ಪೌಷ್ಟಿಕಾಂಶಗಳಲ್ಲಿ, ಶರ್ಕರ ಪಿಷ್ಠ ಮತ್ತು ಪ್ರೊಟೀನ್ ಅಂಶಗಳಲ್ಲಿ ಅದು ಅತ್ಯಂತ ಶ್ರೀಮಂತ. ಮರಗೆಣಸನ್ನು ಹಾಗೆಯೆ ಸಿಪ್ಪೆ ಸುಲಿದು ತೊಳೆದು, ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿ ಮಕ್ಕಳಿಗೆ - ದೊಡ್ಡವರಿಗೆ ಊಟದ

Soaked rice: ತಂಗಳನ್ನ, ಜಗತ್ತಿನ ಉತ್ಕೃಷ್ಟ ಉಪಹಾರ ಅಂದ್ರೆ ನಂಬ್ತಿರಾ?

ಕನ್ನಡದಲ್ಲಿ ತಂಗಳನ್ನ, ಇಂಗ್ಲೀಷಿನಲ್ಲಿ ಸೋಕ್ಡ್ ರೈಸ್ ಅಂತ ಕರೆದರೆ, ತುಳುವಿನಲ್ಲಿ ತ೦ಞನವೆಂದೂ, ಮಲಯಾಳದಲ್ಲಿ ಪಝಕಂಜಿ , ತಮಿಳಿನಲ್ಲಿ ಪಝಯ ಸಾಧಮ್, ತೆಲುಗಿನಲ್ಲಿ ಸದ್ಧಿ ಅನ್ನಮು ಎಂದೂ ಕರೆಯುತ್ತಾರೆ.ಇದು ಕಡುಬಡವರ ಆಹಾರ. ಪಾಪರುಗಳ ಊಟ. ಈ ದಿನದ ಬಿಸಿ ಬಿಸಿಯಾದ ಹೈ ಕ್ಯಾಲೋರಿಯ