editor picks

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ?

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ.  ಹೀಗಾಗಿ ‘ದಿ ಗ್ರೇಟ್ ಗಾಮಾ’ ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು.ಅದೇ ಕಾರಣಕ್ಕೆ ಆತನನ್ನು ಇಂದು ಗೂಗಲ್ ಕೂಡಾ ಡೂಡಲ್ ಮಾಡಿ ಗೌರವಿಸಿದೆ. ಏನಿತ್ತು ಗಾಮಾ ಪೆಹೆಲ್ವಾನ್ ಅವರ ಅಂತಹ ಸಾಧನೆಗಳು ? ಗ್ರೇಟ್ ಗಾಮಾ, ಅವರ ನಿಜವಾದ ಹೆಸರು ಗುಲಾಮ್ ಮೊಹಮ್ಮದ್ ಬಕ್ಷ್ ಭಟ್, …

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ? Read More »

ತನ್ನ ಧಣಿಗಾಗಿ ವರ್ಷಕ್ಕೆ 90 ಲಕ್ಷ ದುಡಿದು ಕೊಡುತ್ತಿದ್ದ, 1200 ಕೆಜಿ ತೂಕದ ದೈತ್ಯ ಸುಲ್ತಾನ್ ಧರೆಗೆ !

ಚಂಡೀಗಢ: ಬರೋಬ್ಬರಿ 1200 ಕೆಜಿ ತೂಕದ ಸುಲ್ತಾನ್ ರಾಷ್ಟ್ರವ್ಯಾಪಿಯಾಗಿ ತಾನು ಗಳಿಸಿದ್ದ ಹೆಸರು ಪಕ್ಕಕ್ಕೆ ಇಟ್ಟು ಧರಾಶಾಹಿಯಾಗಿದ್ದಾನೆ. ಮಿರಿಮಿರಿ ಮಿಂಚುವ ಎಣ್ಣೆ ತಿಕ್ಕಿದ ಕಪ್ಪು ಮೈ, ಮಿರ್ರನೆ ಕನ್ನಡಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, 6 ಅಡಿ ಉದ್ದದ ಅಜಾನುಬಾಹು ಸುಲ್ತಾನ್‌ನನ್ನು ನೋಡಿ ವಾವ್ ಎಂದು ಉದ್ಗರಿಸದವರೆ ಇಲ್ಲ. ಆ ಮಟ್ಟಿಗೆ ಇತ್ತು ಆತನ ದೈಹಿಕ ದಾರ್ಡ್ಯ. ಆದರೆ ಈ ಸುಲ್ತಾನ್ ಈಗ ಇಹಲೋಕ ತ್ಯಜಿಸಿದ್ದಾನೆ ! ಅಂದಹಾಗೆ ಸುಲ್ತಾನ್ ಜೋಟೆ ಒಂದು ಮುರ್ರಾ ಜಾತಿಗೆ ಸೇರಿದ ಒಂದು ಕೋಣದ ಹೆಸರು. …

ತನ್ನ ಧಣಿಗಾಗಿ ವರ್ಷಕ್ಕೆ 90 ಲಕ್ಷ ದುಡಿದು ಕೊಡುತ್ತಿದ್ದ, 1200 ಕೆಜಿ ತೂಕದ ದೈತ್ಯ ಸುಲ್ತಾನ್ ಧರೆಗೆ ! Read More »

ನೀವೂ ಕೂಡ ನಿಮ್ಮ ಮೊಬೈಲ್ ಪ್ಯಾಟರ್ನ್ ಮರೆತೋಗಿ ಕಷ್ಟ ಪಟ್ಟಿದ್ದೀರೆ…?|ಹಾಗಿದ್ರೆ ಇಲ್ಲಿ ಕೊಟ್ಟಿರೋ ಸುಲಭ ವಿಧಾನದ ಮೂಲಕ ನಿಮ್ಮ ಮೊಬೈಲ್ ಅನ್ ಲಾಕ್ ಮಾಡಿಕೊಳ್ಳಿ!!

ಇವಾಗ ಅಂತೂ ಯಾರ ಕೈಯಲ್ಲಿಯೂ ಮೊಬೈಲ್ ಇದ್ದೇ ಇದೆ. ವಯಸ್ಕರಿಂದ ಹಿಡಿದು ಚಿಕ್ಕ ಮಕ್ಕಳ ಕೈಯಲ್ಲೂ ಮೊಬೈಲ್ ಮಯವಾಗಿದೆ. ಅಂದಹಾಗೆ ಮೊಬೈಲ್ ಸೇಫ್ಟಿಗಾಗಿ ಎಲ್ಲರೂ ಪ್ಯಾಟರ್ನ್ ಅಥವಾ ಪಿನ್ ಹಾಕುದಂತೂ ಖಚಿತ. ಈಗ ನಾವು ಹೇಳೋಕೆ ಹೊರಟಿದ್ದು ಏನಪ್ಪಾ ಅಂದ್ರೆ, ನೀವು ಅದೆಷ್ಟೋ ಸಲ ಮೊಬೈಲ್ ಪ್ಯಾಟರ್ನ್ ಮರೆತೋಗಿ ಹರ ಸಾಹಸ ಪಟ್ಟದ್ದು ಅಂತೂ ಸುಳ್ಳಲ್ಲ ಅಲ್ಲಾ!!?? ಈಗ ನೀವೂ ಇದನ್ನ ಓದೋ ಮೂಲಕ ನಿಮ್ಮ ಈ ಸಮಸ್ಯೆಗೆ ಬ್ರೇಕ್ ಹಾಕೋದಂತೂ ಖಚಿತ. ಹೌದು. ಹಾಗಿದ್ರೆ ನೀವೇ …

ನೀವೂ ಕೂಡ ನಿಮ್ಮ ಮೊಬೈಲ್ ಪ್ಯಾಟರ್ನ್ ಮರೆತೋಗಿ ಕಷ್ಟ ಪಟ್ಟಿದ್ದೀರೆ…?|ಹಾಗಿದ್ರೆ ಇಲ್ಲಿ ಕೊಟ್ಟಿರೋ ಸುಲಭ ವಿಧಾನದ ಮೂಲಕ ನಿಮ್ಮ ಮೊಬೈಲ್ ಅನ್ ಲಾಕ್ ಮಾಡಿಕೊಳ್ಳಿ!! Read More »

ಪ್ರಧಾನಿ ಮೋದಿ ಅವರ ಭಾಷಣದ ನೇರಪ್ರಸಾರ@8PM

ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮೇ.12 ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣದ ಮೇಲೆ ಎಲ್ಲರ ಚಿತ್ತನೆಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರು ಎ.14ರಂದು ಬೆಳಗ್ಗೆ 10 ಗಂಟೆಗೆ ದೇಶ ಉದ್ದೇಶಿಸಿ ಮಾತನಾಡುತ್ತಿದ್ದು, ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ .ಇದರ ನೇರ ಪ್ರಸಾರ ಇಲ್ಲಿದೆ ⬇ ದೇಶಾದ್ಯಂತ ಜಾರಿಗೊಳಿಸಲಾಗಿರುವ 21 ದಿನಗಳ ಲಾಕ್ ಡೌನ್ ಏಪ್ರಿಲ್ 14 ರಂದು ಅಂತ್ಯವಾಗುತ್ತಿದೆ. ಆದರೆ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಮುಂದುವರೆಸಲು ಕೆಂದ್ರ ಬಹುತೇಕ …

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ Read More »

ಎ.14 | ಬೆಳಿಗ್ಗೆ 10ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ| ಲಾಕ್‌ಡೌನ್ 2.0 ಪ್ರಮುಖ ವಿಚಾರ?

ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಬೆಳಿಗ್ಗೆ 10 ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಹೇರಿರುವ ಲಾಕ್‌ಡೌನ್ ಬಗ್ಗೆ ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ. ವಿವಿಧ ರಾಜ್ಯಗಳ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಲು ಏ. 11ರಂದು ಮುಖ್ಯಮಂತ್ರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಇದೀಗ ಪ್ರಧಾನಿಯವರ ಸಂದೇಶಕ್ಕೆ ಇಡೀ ದೇಶವೇ ಕಾಯುತ್ತಿದೆ. ಕೇಂದ್ರ ದ ಮಾರ್ಗಸೂಚಿಗಳಿಗೆ ಕಾಯುತ್ತಿರುವ ರಾಜ್ಯ ಸರಕಾರಗಳು ಪ್ರಧಾನಿ ಮೋದಿ ಅವರ ಅಧಿಕೃತ ಗೈಡ್ ಲೈನ್ …

ಎ.14 | ಬೆಳಿಗ್ಗೆ 10ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ| ಲಾಕ್‌ಡೌನ್ 2.0 ಪ್ರಮುಖ ವಿಚಾರ? Read More »

ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು ಇಂದಿಗೆ ತೊಂಭತ್ತು ವರ್ಷಗಳು |ಗಾಂಧಿಗಿದೋ‌ ನಮನ

ಮಹಾತ್ಮ ಗಾಂಧಿ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಸ್ವಾತಂತ್ರ್ಯ ಹೋರಾಟದ ನಾನಾ ಚಿತ್ರಣಗಳು. ನಮ್ಮ ರಾಷ್ಟ್ರವು ನಾನಾ ಸವಾಲುಗಳನ್ನು ಎದುರಿಸಿ ಸ್ವತಂತ್ರವಾಗಲು ಕಾರಣರಾದವರಲ್ಲಿ ಗಾಂಧೀಜಿಯವರು ಪ್ರಮುಖರು. ಬಾಪುರವರ ತತ್ವ, ಆದರ್ಶಗಳು ಇಂದಿಗೂ ಪ್ರೇರಣಾ ದೀಪವಾಗಿದೆ. ಈ ಮಹಾನ್ ಅಹಿಂಸಾವಾದಿ ಭಾರತವನ್ನು ಬ್ರಿಟಿಷರ ಸೆರೆಯಿಂದ ಬಿಡಿಸಲು ಹಲವಾರು ಹೋರಾಟ, ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಉಪ್ಪಿನ ಸತ್ಯಾಗ್ರಹವೂ ಒಂದು. ಉಪ್ಪಿನ ಸತ್ಯಾಗ್ರಹದ ಹಿನ್ನಲೆ ಭಾರತವು ಬ್ರಿಟಿಷರ ಅಧೀನದಲ್ಲಿದ್ದ ಅವಧಿ ಅದು. ಬ್ರಿಟಿಷ್ ಸರ್ಕಾರವು 1930ರ ಮಾರ್ಚ್ ತಿಂಗಳಲ್ಲಿ ಉಪ್ಪಿನ ಮೇಲೆ …

ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು ಇಂದಿಗೆ ತೊಂಭತ್ತು ವರ್ಷಗಳು |ಗಾಂಧಿಗಿದೋ‌ ನಮನ Read More »

ದೀಪದ ಬೆಳಕಿನಲ್ಲಿ ಭಾರತ ಪ್ರಕಾಶಿಸುತ್ತಿದೆ….ನಿಮ್ಮ ಮನೆಯಲ್ಲಿ ನೀವು ಹಚ್ಚಿದ ದೀಪದೊಂದಿಗೆ ಕಳುಹಿಸಿದ ಸೆಲ್ಫಿ ಇಲ್ಲಿದೆ.

ಭಾನುವಾರ ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪಗಳನ್ನು ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಅದರಂತೆ ನೀವು ರಾತ್ರಿ 9 ಗಂಟೆಗೆ ಮನೆಯಲ್ಲಿ ಬೆಳಗುವ, ದೀಪ, ಕ್ಯಾಂಡಲ್, ಆರತಿ, ಟಾರ್ಚ್ ಲೈಟ್ ನ ಬೆಳಕಿನ ಜತೆಗಿನ ನಿಮ್ಮ ಮತ್ತು ನಿಮ್ಮ ಸುಂದರ ಕುಟುಂಬದ ಸೆಲ್ಫಿ ಕಳಿಸಿದ್ದೀರಿ…ಆಯ್ದ ಪೋಟೋ ಇಲ್ಲಿದೆ. ನಮ್ಮ ವಾಟ್ಸ್ ಆಪ್ : 81478 20538 : 9902459543 . ಪ್ರಧಾನಿ ಶ್ರೀ ನರೇಂದ್ರ …

ದೀಪದ ಬೆಳಕಿನಲ್ಲಿ ಭಾರತ ಪ್ರಕಾಶಿಸುತ್ತಿದೆ….ನಿಮ್ಮ ಮನೆಯಲ್ಲಿ ನೀವು ಹಚ್ಚಿದ ದೀಪದೊಂದಿಗೆ ಕಳುಹಿಸಿದ ಸೆಲ್ಫಿ ಇಲ್ಲಿದೆ. Read More »

ಪ್ರಧಾನಿ ಮೋದಿ ತಮ್ಮಸಂದೇಶದಲ್ಲಿ ಏನು ಹೇಳಿದರು ಗೊತ್ತಾ ? | ವಿಡಿಯೋ ಸಹಿತ

ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಜಾಗೃತಿಗಾಗಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಸಂದೇಶ -ಸಾರಾಂಶ. ಮತ್ತೆ ಮೂರನೆಯ ಬಾರಿ ಪ್ರಧಾನಿ ಮೋದಿಯವರು ಜನತೆಯ ಮುಂದೆ ಬಂದಿದ್ದಾರೆ. ದೇಶದಲ್ಲಿ ಮಾರಕ ಸೋಂಕು ಹರಡಲು ಆರಂಭವಾದ ದಿನದಿಂದ ಈವರೆಗೆ ಪ್ರಧಾನಿ ಮೋದಿ ಅವರು ಎರಡು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೊದಲ ಸಲ ಸಾಂಕೇತಿಕ ಲಾಕ್ ಡೌನ್ ಆದ ಜನತಾ ಕರ್ಫ್ಯು ಮಾಡುವಂತೆ ಕೇಳಿಕೊಂಡಿದ್ದರು. ಎರಡನೆಯ ಬಾರಿ ಕೊರೋನಾ ವೈರಸ್​ ನಿಯಂತ್ರಣಕ್ಕಾಗಿ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್ …

ಪ್ರಧಾನಿ ಮೋದಿ ತಮ್ಮಸಂದೇಶದಲ್ಲಿ ಏನು ಹೇಳಿದರು ಗೊತ್ತಾ ? | ವಿಡಿಯೋ ಸಹಿತ Read More »

ಇಂದು 9 ಗಂಟೆಗೆ ಪ್ರಧಾನಿ‌ ಮೋದಿಯವರಿಂದ ವಿಡಿಯೋ ಸಂದೇಶ

ಪ್ರಧಾನಿ ಮೋದಿ ಇಂದು ( ಶುಕ್ರವಾರ ) ಬೆಳಗ್ಗೆ 9 ಗಂಟೆಗೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ನೀಡಿಲಿದ್ದಾರೆ. ಈ ವಿಚಾರವನ್ನು ಅವರು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಇದು ಮೂರನೇ ಬಾರಿಗೆ ಪ್ರಧಾನಿ ಅವರ ವಿಡಿಯೋ ಸಂದೇಶ ವಾಗಿದೆ. ರಾಷ್ಟ್ರಾದ್ಯಂತ ಕೋವಿಡ್-19 ವೈರಸ್ ಭೀತಿ ಹೆಚ್ಚಾಗುತ್ತಲೇ ಇದ್ದು ಸೋಂಕಿತರ ಸಂಖ್ಯೆ ಮತ್ತು ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕೋವಿಡ್19 ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ವಿಡಿಯೋ ಸಂದೇಶವನ್ನು ಇಂದು ಬೆಳಗ್ಗೆ …

ಇಂದು 9 ಗಂಟೆಗೆ ಪ್ರಧಾನಿ‌ ಮೋದಿಯವರಿಂದ ವಿಡಿಯೋ ಸಂದೇಶ Read More »

error: Content is protected !!
Scroll to Top