International

ಚೀನಾದಲ್ಲಿ ತೀವ್ರ ಭೂಕಂಪ !

ಬೀಜಿಂಗ್ (ಚೀನಾ): ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಇಂದು ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ವಾಯುವ್ಯ ಚೀನಾದ ಅಕ್ಕಿ ಕೌಂಟಿಯಲ್ಲಿ ಇಂದು ಬೆಳಗ್ಗೆ 6:02 ಗಂಟೆಗೆ (ಬೀಜಿಂಗ್ ಸಮಯ) ಭೂಕಂಪನದ ಅನುಭವ ಉಂಟಾಗಿದೆ ಎಂದು ಕ್ಸಿನ್‌ಹುವಾ ವರದಿಯಲ್ಲಿ ತಿಳಿಸಿದೆ. ಭೂಕಂಪದ ಕೇಂದ್ರವು 40.88 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 78.14 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕಂಡುಬಂದಿದೆ ಹಾಗೂ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು …

ಚೀನಾದಲ್ಲಿ ತೀವ್ರ ಭೂಕಂಪ ! Read More »

ಕನಸಲ್ಲಿ ಕಂಡ ನಂಬರ್ ಮೂಲಕ ಲಾಟರಿ ಟಿಕೆಟ್ ಖರೀದಿಸಿದ ವ್ಯಕ್ತಿ, ಅದೃಷ್ಟದಾಟ ಹೇಗಿತ್ತು ಗೊತ್ತಾ?

ಅದೃಷ್ಟ ಎಂದರೆ ಇದೇ ಅಂತ ಹೇಳಬಹುದಾ? ಹೌದು ಅಂತ ಈ ಘಟನೆಯಿಂದ ಈ ರೀತಿಯಲ್ಲೂ ಅದೃಷ್ಟ ಒಲಿಯುತ್ತೆ ಅಂತ ಹೇಳಬಹುದು. ಏಕೆಂದರೆ ಇಲ್ಲೊಬ್ಬ ವ್ಯಕ್ತಿಗೆ ಕನಸಲ್ಲಿ ನಂಬರೊಂದು ಕಂಡಿದ್ದು, ಅದೇ ನಂಬರಿನ ಲಾಟರಿ ಟಿಕೆಟ್ ಖರೀದಿಸಿದ್ದಾನೆ. ಆಶ್ಚರ್ಯಕರ ಸಂಗತಿ ಏನೆಂದರೆ, ಅದೇ ಲಾಟರಿ ನಂಬರಿಗೆ ಬಂಪರ್ ಪ್ರೈಸ್ ಬಂದಿದೆ. ಅಮೆರಿಕದ ಒಬ್ಬ ವ್ಯಕ್ತಿ ಕನಸಲ್ಲಿ ಕಂಡ ಸಂಖ್ಯೆಯನ್ನು ಬಳಸಿಕೊಂಡು ಟಿಕೆಟ್‌ಗಳನ್ನು ಖರೀದಿಸಿದ್ದು ಆ ಲಾಟರಿಗೆ $250,000 ಬಹುಮಾನ ಬಂದಿದೆ. ಹೌದು ಈತನ ಅದೃಷ್ಟ ಬಹಳ ಚೆನ್ನಾಗಿದೆ ಅಂತಾನೇ …

ಕನಸಲ್ಲಿ ಕಂಡ ನಂಬರ್ ಮೂಲಕ ಲಾಟರಿ ಟಿಕೆಟ್ ಖರೀದಿಸಿದ ವ್ಯಕ್ತಿ, ಅದೃಷ್ಟದಾಟ ಹೇಗಿತ್ತು ಗೊತ್ತಾ? Read More »

“ಭಾರತದಲ್ಲಿ ಹಿಂದುಗಳು ಸೇಫ್ ಆಗಿರಬೇಕು. ಯಾಕೆಂದರೆ, ಅದು ನಿಮ್ಮದೇಶ, ಭಾರತ ಎನ್ನುವುದು ಇಸ್ಲಾಮಿಕ್‌ ರಾಷ್ಟ್ರವಲ್ಲ’ ಸಚಿವರ ಹೇಳಿಕೆ

ನೆದರ್ಲೆಂಡ್ಸ್‌ನ ಸಂಸದರಾಗಿರುವ ಗೀರ್ಟ್ ವೈಲ್ಡರ್ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಕಾರಣಕ್ಕೆ ಬಿಜೆಪಿ ಪಕ್ಷದಿಂದ ಅಮಾನತುಗೊಂಡಿದ್ದ ವಕ್ತಾರೆ ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿಯೂ ಇವರು ಟ್ವೀಟ್‌ ಮಾಡಿದ್ದರು. ಇದೀಗ, ಡಚ್ ಸಂಸದ ಉದಯ್‌ಪುರದ ತನ್ನ ಸ್ವಂತ ಅಂಗಡಿಯೊಳಗೆ ಸಾಹುವನ್ನು ಕ್ರೂರವಾಗಿ ಮತ್ತು ಭಯಾನಕ ರೀತಿಯಲ್ಲಿ ಕೊಂದ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು “ಅಸಹಿಷ್ಣುತೆಗೆ ಸಹಿಷ್ಣುತೆಯನ್ನು ನಿಲ್ಲಿಸಬೇಕು” ಮತ್ತು ಉಗ್ರವಾದದ ವಿರುದ್ಧ ಹಿಂದೂ ಧರ್ಮವನ್ನು ರಕ್ಷಿಸುವ ಅಗತ್ಯವಿದೆ …

“ಭಾರತದಲ್ಲಿ ಹಿಂದುಗಳು ಸೇಫ್ ಆಗಿರಬೇಕು. ಯಾಕೆಂದರೆ, ಅದು ನಿಮ್ಮದೇಶ, ಭಾರತ ಎನ್ನುವುದು ಇಸ್ಲಾಮಿಕ್‌ ರಾಷ್ಟ್ರವಲ್ಲ’ ಸಚಿವರ ಹೇಳಿಕೆ Read More »

ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್ ಶಾಕ್ !!

ಹೊಟ್ಟೆ ನೋವು ಎಂದು ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ತೆರಳಿದಾಗ ಮಗುವಿಗೆ ಜನ್ಮ ನೀಡಿ ಶಾಕ್ ಆಗಿದ್ದಾಳೆ‌ !! ಮಗುವಿಗೆ ಜನ್ಮ ನೀಡಿದ ಯುವತಿ ಜೆಸ್ ಡೇವಿಸ್(20). ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊಂದಿರಬೇಕಾದ ಯಾವುದೇ ಲಕ್ಷಣಗಳನ್ನು ಯುವತಿ ಹೊಂದಿರಲಿಲ್ಲ. ಮುಟ್ಟಿನ ಕಾರಣದಿಂದ ತನಗೆ ಹೊಟ್ಟೆ ನೋವು ಬಂದಿರಬಹುದು ಅಂದುಕೊಂಡಿದ್ದಳು. ಅಲ್ಲದೇ ಯುವತಿಗೆ ಬೇಬಿ ಬಂಪ್ ಕೂಡ ಇರಲಿಲ್ಲ. ಆದರೆ ಸೌತಾಂಪ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶೌಚಾಲಯದಲ್ಲಿ ಕುಳಿತಿರುವಾಗ ಗಂಡು ಮಗುವಿಗೆ ಜನ್ಮ ನೀಡಿ ದಿಗ್ಭ್ರಮೆಗೊಂಡಿದ್ದಾಳೆ. …

ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್ ಶಾಕ್ !! Read More »

ಶಿಕ್ಷಣ ಸಂಸ್ಥೆಗಳಲ್ಲಿ ಚಹಾದ ಬದಲು ಲಸ್ಸಿ ಸೇವಿಸುವಂತೆ ಸುತ್ತೋಲೆ !!?

ಇತ್ತೀಚಿಗಷ್ಟೇ ಚಹಾ ಕಡಿಮೆ ಸೇವಿಸುವಂತೆ ಹೇಳಿದ್ದ ಪಾಕಿಸ್ತಾನ ಸರ್ಕಾರ ಇದೀಗ ಚಹಾದ ಬದಲು ಇನ್ನಿತರ ಪಾನೀಯ ಸೇವಿಸುವಂತೆ ಕೇಳಿಕೊಂಡಿದೆ. ಚಹಾ ಆಮದು ಮೇಲಿನ ವೆಚ್ಚವನ್ನು ಕಡಿತಗೊಳಿಸಿದ ನಂತರ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು (ಎಚ್‌ಇಸಿ) ಚಹಾದ ಚಟವನ್ನು ಕಡಿಮೆ ಮಾಡಿ ಲಸ್ಸಿ ಸೇವಿಸುವಂತೆ ಆದೇಶ ಹೊರಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಉನ್ನತ ಶಿಕ್ಷಣ ಆಯೋಗವು ದೇಶದಲ್ಲಿರುವ ಎಲ್ಲಾ ಕಾಲೇಜುಗಳ ಉಪಕುಲಪತಿಗಳಿಗೆ ಚಹಾದ ಬದಲಿಗೆ ಲಸ್ಸಿ ಮತ್ತು ಸಟ್ಟು ಎನಿರ್ಜಿ ಡ್ರಿಂಕ್ಸ್ ಗಳಂತಹ ಸ್ಥಳೀಯ ಪಾನೀಯಗಳನ್ನು ಪ್ರೋತ್ಸಾಹಿಸಲು ಸಲಹೆ …

ಶಿಕ್ಷಣ ಸಂಸ್ಥೆಗಳಲ್ಲಿ ಚಹಾದ ಬದಲು ಲಸ್ಸಿ ಸೇವಿಸುವಂತೆ ಸುತ್ತೋಲೆ !!? Read More »

ಪಾನಿಪುರಿ ಬ್ಯಾನ್ ಮಾಡಿದ ಸರ್ಕಾರ !!

ಈ ದೇಶದಲ್ಲಿ ಇನ್ನು ಮುಂದೆ ಪಾನಿಪುರಿ ಬ್ಯಾನ್. ಹೌದು. 12 ಜನರಿಗೆ ಕಾಲರಾ ತಗುಲಿರುವ ಬೆನ್ನಲ್ಲೇ ಕಠ್ಮಂಡು ಕಣಿವೆಯ ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ ಅಧಿಕಾರಿಗಳು ಪಾನಿ ಪುರಿ ಮಾರಾಟವನ್ನು ನಿಷೇಧಿಸಿದ್ದಾರೆ. ಪಾನಿಪುರಿಯಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಹೊತ್ತೊಯ್ಯುವ ನೀರನ್ನು ಬಳಸಲಾಗುತ್ತಿದೆ ಎಂದು ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿ (ಎಲ್‌ಎಂಸಿ) ಹೇಳಿಕೊಂಡಿದೆ. ಮಹಾನಗರ ಪಾಲಿಕೆಯು ಜನನಿಬಿಡ ಪ್ರದೇಶಗಳಲ್ಲಿ ಮತ್ತು ಕಾರಿಡಾರ್ ಪ್ರದೇಶದಲ್ಲಿ ಪಾನಿಪುರಿ ಮಾರಾಟವನ್ನು ನಿಲ್ಲಿಸಲು ಆಂತರಿಕ ಸಿದ್ಧತೆಗಳನ್ನು ನಡೆಸಿದೆ. ಕಣಿವೆಯಲ್ಲಿ ಕಾಲರಾ ಹರಡುವ ಅಪಾಯ ಹೆಚ್ಚಿದೆ ಎಂದು ಮುನ್ಸಿಪಲ್ ಪೊಲೀಸ್ …

ಪಾನಿಪುರಿ ಬ್ಯಾನ್ ಮಾಡಿದ ಸರ್ಕಾರ !! Read More »

ಈ ಇಸ್ಲಾಂ ರಾಷ್ಟ್ರ ಇನ್ಮುಂದೆ ಮುಸ್ಲಿಂ ದೇಶವಾಗಿ ಉಳಿಯೋಲ್ಲ !!

ಅದು ಮುಸ್ಲಿಂ ರಾಷ್ಟ್ರ. ಆದರೆ ಇನ್ನು ಮುಂದೆ ಅದು ಇಸ್ಲಾಂ ರಾಷ್ಟ್ರವಾಗಿರಲ್ಲ. ಹೀಗೆಂದು ಬರೆದ ಹೊಸ ಸಂವಿಧಾನದ ಕರಡು ಸದ್ಯದಲ್ಲೇ ಮಂಡನೆಯಾಗಲಿದೆಯಂತೆ. ಹೌದು. ಆಫ್ರಿಕನ್ ದೇಶವಾದ ಟ್ಯುನೀಷಿಯಾದಲ್ಲಿ ದಂಗೆ ನಡೆದು ಒಂದು ವರ್ಷದ ಬಳಿಕ ದೇಶದ ಅಧ್ಯಕ್ಷ ಕ್ಯಾಸ್ ಸಯೀದ್ ಅವರು ಇಸ್ಲಾಂಗೆ ರಾಜ್ಯ ಧರ್ಮದ ಮಾನ್ಯತೆಯನ್ನು ಕೊನೆಗೊಳಿಸುವ ಸಾಂವಿಧಾನಿಕ ಕರಡನ್ನು ಅನುಮೋದಿಸಲಿದ್ದಾರೆ. ವರದಿಗಳ ಪ್ರಕಾರ, ಕರಡು ಸಂವಿಧಾನವನ್ನು ಶನಿವಾರ ಜನಾಭಿಪ್ರಾಯ ಸಂಗ್ರಹಕ್ಕಾಗಿ ಮಂಡಿಸಲಾಗುವುದು. ಈ ಕುರಿತು ಅಧ್ಯಕ್ಷರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಟುನೀಶಿಯಾದ ಮುಂದಿನ …

ಈ ಇಸ್ಲಾಂ ರಾಷ್ಟ್ರ ಇನ್ಮುಂದೆ ಮುಸ್ಲಿಂ ದೇಶವಾಗಿ ಉಳಿಯೋಲ್ಲ !! Read More »

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹೂಡಿಕೆ 50 % ಹೆಚ್ಚಳ !! | ಮೋದಿ ದೂರೋ ಮೊದ್ಲು, ಅದು ಬ್ಲಾಕಾ ವೈಟಾ ತಿಳಿದುಕೊಳ್ಳೋಣ

ಒಂದೇ ವರ್ಷದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಸಂಪತ್ತು ಭಾರಿ ಏರಿಕೆ ಕಂಡಿದೆ. ಈ ಕುರಿತು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಮಾಹಿತಿಯನ್ನು ನೀಡಿದ್ದು, ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತಕ್ಕೆ ತಲುಪಿದೆ ಎಂದು ಹೇಳಿದೆ. 2021ರಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ.ಗೆ ಏರಿಕೆ ಕಂಡಿದೆ. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂಪಾಯಿಗಳಷ್ಟಿತ್ತು. ಕೇವಲ ‌ಒಂದೇ ಒಂದು ವರ್ಷದ ಅವಧಿಯಲ್ಲಿ ಅದು ಶೇಕಡಾ 50ರಷ್ಟು ಹೆಚ್ಚಿದೆ. ಸ್ವಿಸ್ …

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹೂಡಿಕೆ 50 % ಹೆಚ್ಚಳ !! | ಮೋದಿ ದೂರೋ ಮೊದ್ಲು, ಅದು ಬ್ಲಾಕಾ ವೈಟಾ ತಿಳಿದುಕೊಳ್ಳೋಣ Read More »

ಮದುವೆಗೆ ಮೊದಲು “ಸೆಕ್ಸ್” ಬೇಡ : ಪೋಪ್ ಪ್ರಾನ್ಸಿಸ್

ಪೋಪ್ ಪ್ರಾನ್ಸಿಸ್ ನೀಡುವ ಕೆಲವೊಂದು ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಅವರ ಮನಸ್ಥಿತಿ ತೀರಾ ಸಾಂಪ್ರದಾಯಿಕವಾಗಿದೆಯೋ ಅಥವಾ ವಿವಾದವೇ ಅವರನ್ನು ಹುಡುಕಿಕೊಂಡು ಬರುತ್ತವೆಯೋ ಗೊತ್ತಿಲ್ಲ. ಪೋಪ್ ಹೇಳಿಕೆಗಳನ್ನು ಕ್ರಿಶ್ಚಿಯನ್ನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ವ್ಯಾಟಿಕನ್ ಚರ್ಚ್‌ ಪರಮೋಚ್ಛ ಸ್ಥಾನದಲ್ಲಿರುವ ಪೋಪರು ಕ್ರಿಶ್ಚಿಯನ್ನರ ಜಾಗತಿಕ ಧರ್ಮಗುರು ಧರ್ಮ ಆಚರಣೆಗಳಿಗೆ ಸಂಬಂಧಿಸಿರುವುದರಿಂದ ಅವರ ಮಾತುಗಳು ಕ್ರೈಸ್ತರ ನಡುವೆ ಪ್ರಾಮುಖ್ಯ ಪಡೆಯುತ್ತವೆ. ಮದುವೆಗೆ ಮೊದಲು ಜೋಡಿ ಸೆಕ್ಸ್ ನಡೆಸಬಾರದು ಎಂಬ ಹೇಳಿಕೆಯೊಂದನ್ನು ಈಗ ನೀಡಿದ್ದಾರೆ. ಶೀಲ ಅಥವಾ ಚಾರಿತ್ರ್ಯ ಎಂಬುವುದು ಗಂಡು …

ಮದುವೆಗೆ ಮೊದಲು “ಸೆಕ್ಸ್” ಬೇಡ : ಪೋಪ್ ಪ್ರಾನ್ಸಿಸ್ Read More »

ಗಂಡ ಮರಣಹೊಂದಿದ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಪ್ರಪಂಚದಲ್ಲಿ ಹಲವಾರು ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ. ಕೆಲವನ್ನು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿಬಿಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡ ಸಾವನ್ನಪ್ಪಿ ಸುಮಾರು 2 ವರ್ಷಗಳ ನಂತರ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! ಇದು ಹೇಗೆ ಸಾಧ್ಯ? ನಿಜಕ್ಕೂ ಈ ವಿಷಯ ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತದೆ. ಆಕೆ ಸಾವನ್ನಪ್ಪಿದ ವ್ಯಕ್ತಿಯಿಂದ ಮಗು ಪಡೆದಿದ್ದು ಹೇಗೆ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಲಾರೆನ್ ಮೆಕೈಗರ್ ಎಂಬ ಮಹಿಳೆಯ ಪತಿ ಕ್ರಿಸ್ 2020ರ …

ಗಂಡ ಮರಣಹೊಂದಿದ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ! Read More »

error: Content is protected !!
Scroll to Top