Fashion

You can enter a simple description of this category here

ಮತ್ತೆ ಏರಿತು ಚಿನ್ನದ ದರ! ಬೆಳ್ಳಿ ಬೆಲೆ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಕೊಂಚ ಏರಿಕೆ ಕಂಡು ಬಂದಿದೆ. ಇಂದು ದರದಲ್ಲಿ ಯಾವುದೇ ಏರಿಕೆ ಆಗದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು ಯೋಚಿಸಿ ಖರೀದಿಸುವುದು ಉತ್ತಮ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ. …

ಮತ್ತೆ ಏರಿತು ಚಿನ್ನದ ದರ! ಬೆಳ್ಳಿ ಬೆಲೆ ಎಷ್ಟು? Read More »

ಭಾರತದ ಟಾಪ್ ಟೆನ್ ನಟಿಯರ ಪಟ್ಟಿ ಬಿಡುಗಡೆ, ಸಮಂತಾ ಈಗ್ಲೂ ನಂಬರ್ 1, ರಶ್ಮಿಕಾ ಎಲ್ಲಿ ನಿಂತ್ಲು ಗೊತ್ತಾ?

ಸೌತ್‌ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಪ್ರತಿಭಾವಂತ ನಟಿ ಸಮಂತಾ ರುತ್ ಪ್ರಭು ಯಾವಾಗಲೂ ಅಭಿಮಾನಿಗಳು ಮತ್ತು ವಿಮರ್ಶಕರನ್ನು ಏಕಕಾಲದಲ್ಲಿ ಮೆಚ್ಚಿಸಬಲ್ಲ ಪ್ರತಿಭೆ. ನಟಿಯಾಗಿಯೂ ಮಾತ್ರವಲ್ಲ ಈಗ, ಸ್ಯಾಮ್ ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆ ಎಂಬ ಕಿರೀಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಹೌದು.ಇದೀಗ ಒರ್ಮಾಕ್ಸ್ ಸಂಸ್ಥೆ ಜೂನ್ ತಿಂಗಳಲ್ಲಿ ಅತೀ ಜನಪ್ರಿಯರಾದ ಭಾರತದ ಟಾಪ್ 10 ನಟರ ಮತ್ತು ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ …

ಭಾರತದ ಟಾಪ್ ಟೆನ್ ನಟಿಯರ ಪಟ್ಟಿ ಬಿಡುಗಡೆ, ಸಮಂತಾ ಈಗ್ಲೂ ನಂಬರ್ 1, ರಶ್ಮಿಕಾ ಎಲ್ಲಿ ನಿಂತ್ಲು ಗೊತ್ತಾ? Read More »

ಕೇವಲ 2 ಸಾವಿರ ರೂ. ಗೆ ಖರೀದಿಸಿ ಹೊಸ ನೋಕಿಯಾ G21 ಸ್ಮಾರ್ಟ್ ಫೋನ್ !! | ಅಮೆಜಾನ್ ಗ್ರಾಹಕರಿಗಾಗಿಯೇ ಈ ಮಾನ್ಸೂನ್ ಕಾರ್ನಿವಲ್ ಸೇಲ್ ಆಫರ್

ಈಗ ಅನೇಕ ಜನರು ಆನ್ ಲೈನ್ ಶಾಪಿಂಗ್ ಮೂಲಕವೇ ಸ್ಮಾರ್ಟ್ ಫೋನ್ ಕೊಂಡುಕೊಳ್ಳುತ್ತಾರೆ. ನೀವು ಕೂಡ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗೆ ಅಮೆಜಾನ್ ನಲ್ಲಿ ಬೊಂಬಾಟ್ ಆಫರ್ ಒಂದಿದೆ. ಅಮೆಜಾನ್‌ನಲ್ಲಿ ಮಾನ್ಸೂನ್ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಇದು …

ಕೇವಲ 2 ಸಾವಿರ ರೂ. ಗೆ ಖರೀದಿಸಿ ಹೊಸ ನೋಕಿಯಾ G21 ಸ್ಮಾರ್ಟ್ ಫೋನ್ !! | ಅಮೆಜಾನ್ ಗ್ರಾಹಕರಿಗಾಗಿಯೇ ಈ ಮಾನ್ಸೂನ್ ಕಾರ್ನಿವಲ್ ಸೇಲ್ ಆಫರ್ Read More »

ದೇವರ ನಾಡಲ್ಲೊಂದು ಗುಲಾಬಿ ಬಣ್ಣದ ನದಿ !! | ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ??

ಹೆಸರಲ್ಲೇ ವಿಭಿನ್ನತೆ ಇರುವ ‘ದೇವರ ನಾಡು’ ಕೇರಳದಲ್ಲಿ ವಿಶೇಷನೀಯತೆಗೆ ಕಡಿಮೆ ಎಂಬುದಿಲ್ಲ. ಪ್ರಾಕೃತಿಕ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಈ ನಾಡಿಗೆ ಪ್ರವಾಸಿಗರು ತೆರಳಲು ಕಾತುರದಿಂದ ಕಾಯುತ್ತಾರೆ. ಪ್ರತಿಯೊಂದು ಜಿಲ್ಲೆಯೂ ಅತ್ಯದ್ಬುತ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಸದ್ಯ ಇದೀಗ ಇಲ್ಲಿನ ಅಪರೂಪದ ಜಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೌದು ‘ಅವಳ್ ಪಾಂಡಿ’ ಎಂಬ ಪ್ರದೇಶದಲ್ಲಿ ಪಿಂಕ್ ನದಿಯೊಂದು ಹರಿಯುತ್ತಿದ್ದು, ಇದು ಪ್ರವಾಸಿಗಳ ಗಮನ ಸೆಳೆಯುತ್ತಿದೆ. ಕೇರಳದ ಈ ಅಪರೂಪದ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹಿಂದ್ರಾ ಕೂಡ ತಮ್ಮ …

ದೇವರ ನಾಡಲ್ಲೊಂದು ಗುಲಾಬಿ ಬಣ್ಣದ ನದಿ !! | ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ?? Read More »

ಫ್ಲಿಪ್ ಕಾರ್ಟ್ ಆಫರ್ ನಲ್ಲಿ ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ ಈ ಐಫೋನ್

ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ಹೊಸ-ಹೊಸ ಆಫರ್ ಗಳೊಂದಿಗೆ ದುಬಾರಿ ಬೆಲೆಯ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅದರಲ್ಲಿ ಮೊಬೈಲ್ ಫೋನ್ ಕೂಡ ಒಂದು. ಇದೀಗ ಹಳೆಯ ಮಾದರಿಯ ಐಫೋನ್ ನನ್ನು ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಹೊಸ ಮಾದರಿಗಳು ಬಿಡುಗಡೆಯಾದ ತಕ್ಷಣ ಆಪಲ್ ಹಳೆಯ ಮಾದರಿಗಳ ಬೆಲೆಯನ್ನು ಕಡಿಮೆ ಮಾಡುವುದನ್ನು ಮುಂದುವರಿಸುತ್ತಿದ್ದು, ಇದೀಗ ಐಫೋನ್ ಗಳು ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ. ಈಗ …

ಫ್ಲಿಪ್ ಕಾರ್ಟ್ ಆಫರ್ ನಲ್ಲಿ ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ ಈ ಐಫೋನ್ Read More »

ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪ್ರತಿಷ್ಠಿತ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ !! | ಹೀಗಿದೆ ನೋಡಿ ಹೊಸ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೊಸ ಸಂಚಲನವನ್ನೇ ಸೃಷ್ಟಿಸಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಳಿಕವಂತೂ ಎಲೆಕ್ಟ್ರಿಕ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈಗಾಗಲೇ ಭಾರತದ ಬಹುತೇಕ ಆಟೋಮೊಬೈಲ್ ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣದತ್ತ ಮುಖ ಮಾಡಿವೆ. ಅದರಲ್ಲೂ ಮುಖ್ಯವಾಗಿ ಸ್ಕೂಟರ್​ ತಯಾರಿಕಾ ಕಂಪೆನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಲು ಮುಂದಾಗುತ್ತಿದೆ. ಈಗಾಗಲೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಮೋಡ್​ನಲ್ಲಿ ಲಭ್ಯವಿದ್ದು, ಇದಲ್ಲದೆ ಆಥರ್, ಓಕಿನಾವಾ, ಓಲಾ ಸೇರಿದಂತೆ ಅನೇಕ ಎಲೆಕ್ಟ್ರಿಕ್ ಸ್ಕೂಟರ್​ಗಳು ಭಾರತದಲ್ಲಿ ರಸ್ತೆಗಿಳಿದಿದೆ. …

ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪ್ರತಿಷ್ಠಿತ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ !! | ಹೀಗಿದೆ ನೋಡಿ ಹೊಸ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ Read More »

ಆನ್‌ಲೈನ್‌ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !

ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್‌ನ್ನು ಫೇಸ್‌ಬುಕ್‌ ಮಾರ್ಕೆಟ್‌ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ. ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್‌ ಮೊದಲು ಜರ್ಮನ್ ಪೊಲೀಸರ ಬಳಿ ಇತ್ತು ಮತ್ತು ಅಲ್ಲಿಂದ ಕೆಲವು ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳೊಂದಿಗೆ ಉಳಿದುಕೊಂಡಿತು ಮತ್ತು 2011 ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಮರಳಿತು. ಹೆಲಿಕಾಪ್ಟರ್‌ನ್ನು ಖರೀದಿಸಿದ ನಂತರ, ಮೋರಿಸ್ ಅದನ್ನು ಕ್ಯಾಂಪರ್ ಆಗಿ ಪರಿವರ್ತಿಸಲು ಸಂಪೂರ್ಣ …

ಆನ್‌ಲೈನ್‌ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ ! Read More »

ಐದು ವರ್ಷದಿಂದ ಬಟ್ಟೆನೇ ಹಾಕದೇ ಟ್ಯಾಟೂವಿನಿಂದಲೇ ಮಾನ ಮುಚ್ಚಿದ 50 ವರ್ಷದ ಮಹಿಳೆ!!!

ಅಲರ್ಜಿ ಅನ್ನೋದು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತೆ. ಕೆಲವರಿಗೆ ತರಕಾರಿಯಲ್ಲಿ, ಕೆಲವರಿಗೆ ಫರ್ಫ್ಯೂಮ್, ಕೆಲವರಿಗೆ ಚಾಕಲೇಟ್….ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲೊಂದು ಹುಡುಗಿಗೆ ವಿಚಿತ್ರ ಅಲರ್ಜಿ ಇದೆ. ಅದೇನೆಂದರೆ ಬಟ್ಟೆ ಅಲರ್ಜಿ. ಹೌದು. ಬರೋಬ್ಬರಿ 5 ವರ್ಷದಿಂದ ಬಟ್ಟೆ ಹಾಕಿದರೆ ಅಲರ್ಜಿ ಅಂದರೆ ನಂಬೋಕೆ ಕಷ್ಟ. ಹಾಗಾದರೆ ಬಟ್ಟೆ ಅಲರ್ಜಿ ಅಂದ್ಕೊಂಡು ಈಕೆ ಬಟ್ಟೆನೇ ಹಾಕಿಲ್ವಾ 5 ವರ್ಷದಿಂದ ? ಅದಕ್ಕೆ ಈಕೆ ಮಾಡಿದ ಉಪಾಯವೇನು ?ಬನ್ನಿ ತಿಳಿಯೋಣ! ಜರ್ಮನಿಯಲ್ಲಿರುವ ಈ ಮಹಿಳೆ ಟ್ಯಾಟೂ …

ಐದು ವರ್ಷದಿಂದ ಬಟ್ಟೆನೇ ಹಾಕದೇ ಟ್ಯಾಟೂವಿನಿಂದಲೇ ಮಾನ ಮುಚ್ಚಿದ 50 ವರ್ಷದ ಮಹಿಳೆ!!! Read More »

Z ನಿಂದ Aವರೆಗೆ ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಬಾಲಕಿ

ಸಾಧನೆಗೆ ವಯಸ್ಸು ಮುಖ್ಯವಲ್ಲ. ಬದಲಿಗೆ ಛಲ ಇರಬೇಕು. ಯಾವುದೇ ಒಬ್ಬ ವ್ಯಕ್ತಿ ಸಾಧನೆ ಮಾಡಿದಾಗ ಅದೆಂತ ಮಹಾ ಎಂದು ಮಾತಾಡೋರೇ ಹೆಚ್ಚು. ಆದ್ರೆ ಅದರ ಬೆಲೆ ಗೊತ್ತಿರೋದು ಪ್ರಯತ್ನ ಪಟ್ಟು ಸಾಧಿಸಿದಾಗಲೇ ತಿಳಿಯೋದು. ಸಣ್ಣ ವಯಸ್ಸಿನಲ್ಲಿ ಅಕ್ಷರ ಮಾಲೆಗಳನ್ನು ತಪ್ಪಿಲ್ಲದೇ ಹೇಳುವವರ ಸಂಖ್ಯೆ ವಿರಳವೆಂದೇ ಹೇಳಬಹುದು. ಒಂದು ವೇಳೆ ಹೇಳಿದರು ಅಲ್ಲಲ್ಲಿ ತಪ್ಪಾಗಿ ನಿಧಾನಕ್ಕೆ ಹೇಳಬಹುದು. ಆದರೆ, ಇಲ್ಲೊಬ್ಬ ಬಾಲೆ ಇಂಗ್ಲೀಷ್ ವರ್ಣಮಾಲೆಯನ್ನು ಕೇವಲ 23 ಸೆಕೆಂಡುಗಳಲ್ಲಿ ಹಿಂದಿನಿಂದ ಹೇಳುವ ಮೂಲಕ ದಾಖಲೆ ಬರೆದಿದ್ದಾಳೆ. ಕೇವಲ 5 …

Z ನಿಂದ Aವರೆಗೆ ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಬಾಲಕಿ Read More »

ಕಿರಿಕ್ ಪಾರ್ಟಿ ಸುಂದರಿಯ ಹಾಟ್ ಫೋಟೋ…ಬೆಡಗಿಯ ಮೈಮಾಟಕ್ಕೆ ಬೆಸ್ತು ಬಿದ್ದ ನೆಟ್ಟಿಗರು!!!

ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದರೂ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ಸಖತ್ ಬೋಲ್ಡ್ ಮತ್ತು ಗ್ಲಾಮರಸ್ ನಟಿ. ಸಂಯುಕ್ತ ಮುಲಾಜಿಲ್ಲದೇ ಮಾತನಾಡುವ ನಟಿ. ಏನು ಸರಿ ಅನಿಸುತ್ತದೆಯೋ ಅದನ್ನು ಇದ್ದ ಹಾಗೇ ಹೇಳೋ ನಟಿ. ಯಾರು ಏನೇ ಅಂದರೂ ಕ್ಯಾರೇ ಮಾಡದ ಸ್ವಚ್ಛಂದ ನಟಿ ಈಕೆ. ಎಷ್ಟೇ ಕ್ವಾಂಟ್ರವರ್ಸಿಗಳನ್ನು ಮೈ ಮೇಲೆ ಎಳೆದುಕೊಂಡರೂ ಡೋಂಟ್ ಕ್ಯಾರ್ ಎನ್ನುವ ನಟಿ …

ಕಿರಿಕ್ ಪಾರ್ಟಿ ಸುಂದರಿಯ ಹಾಟ್ ಫೋಟೋ…ಬೆಡಗಿಯ ಮೈಮಾಟಕ್ಕೆ ಬೆಸ್ತು ಬಿದ್ದ ನೆಟ್ಟಿಗರು!!! Read More »

error: Content is protected !!
Scroll to Top