Social

This is a sample description of this awesome category

ಮದುವೆ ಸಮಾರಂಭದಲ್ಲಿ ಎಂಇಎಸ್ ಕಾರ್ಯಕರ್ತರು ಹಲ್ಲೆ ವಧುವರರಿಗೆ ಗಾಯ

ಬೆಳಗಾವಿ: ತಾಲೂಕಿನ ಧಾಮಣೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಎಂಇಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ಹಲ್ಲೆಗೈದಿದ್ದಾರೆ. ಪ್ರಕರಣದಲ್ಲಿ ವರ ಸಿದ್ದು ಸೈಬಣ್ಣವರ, ವಧು ರೇಷ್ಮಾ ಸೇರಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವೋರ್ವನ ಸ್ಥಿತಿ ಗಂಭೀರವಾಗಿದೆ. ವಧು–ವರನನ್ನು ಮೆರವಣಿಗೆ ಮೂಲಕ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕನ್ನಡ ಬಾವುಟ ಹಿಡಿದುಕೊಂಡು ಕನ್ನಡ ಹಾಟುಗಳನ್ನು ಹಾಕಿ ಕುಣಿಯುತ್ತಿದ್ದೆವು. ಇದನ್ನು ನೋಡಿ ಸಹಿಸಲಾಗದ ಎಂಇಎಸ್‌ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ …

ಮದುವೆ ಸಮಾರಂಭದಲ್ಲಿ ಎಂಇಎಸ್ ಕಾರ್ಯಕರ್ತರು ಹಲ್ಲೆ ವಧುವರರಿಗೆ ಗಾಯ Read More »

ಅಪಘಾತ: ಓರ್ವ ಸಾವು, ಇನ್ನೊರ್ವನಿಗೆ ಗಾಯ

ನವಲಗುಂದ: ತಾಲೂಕಿನ ಯಮನೂರ ಅರೇಕುರಹಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡುವೆ ಟ್ಯಾಂಕರ್ ಹಾಗೂ ಟಾಟಾ ಏಸ್ ನಡುವೆ ಬೆಳ್ಳಿಗೆ ಅಪಘಾತ ಸಂಭವಿಸಿದ್ದು, ಸ್ಥಳದಲೇ ಓರ್ವ ಮೃತ ಪಟ್ಟರೆ, ಇನ್ನೊರ್ವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಟ್ಯಾಂಕರ್ ಹೋಗುತ್ತಿದ್ದ ವೇಳೆ ನರಗುಂದದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಟಾಟಾ ಏಸ್ ಗಾಡಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಶಿವಾನಂದ ಸಕ್ರಪ್ಪ ರಾಯನಾಯ್ಕರ ಮೃತಪಟ್ಟಿದ್ದಾನೆ. ರಮೇಶ ಯಲ್ಲಪ್ಪ ಕಂಡ್ರಿಯವರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ …

ಅಪಘಾತ: ಓರ್ವ ಸಾವು, ಇನ್ನೊರ್ವನಿಗೆ ಗಾಯ Read More »

ಸಮಗ್ರ £Ãರಾವರಿ ಯೋಜನೆಗಾಗಿ ಪಾದಯಾತ್ರೆ
ಹೊಸಪೇಟೆ:

ವಿಜಯನಗರ ಜಿಲ್ಲೆಯ ಉತ್ತರ ತಾಲೂಕುಗಳು ಸಮಗ್ರ ಅಭಿವೃದ್ಧಿಯಾಗಬೇಕು. ಜಿಲ್ಲೆಯ ರೈತರ ಹೊಲಗಳಿಗೆ £Ãರಾವರಿ ಮಾಡಬೇಕು. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ £ರ್ಮಾಣ ಮಾಡಬೇಕು ಎಂದು ಯುವ ಮುಖಂಡ ಕಿಚಿಡಿ ಕೊಟ್ರೇಶ್ ಹೇಳಿದರು. ವಿಜಯನಗರ ಜಿಲ್ಲೆಯ ಕೊಟ್ಟೂರಿನ ದೂಪದಹಳ್ಳಿ, ಹಾಳ್ಯಾ ಗ್ರಾಮದಲ್ಲಿ ವಿಜಯನಗರ ಜಿಲ್ಲಾ ಸಮಗ್ರ £Ãರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಹರಪನಹಳ್ಳಿಯಿಂದ ಮೇ ೨೧ರಂದು ಆರಂಭಗೊAಡಿರುವ ಈ ಪಾದಯಾತ್ರೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಂಚರಿಸುತ್ತಿದೆ. ಹೊಸಪೇಟೆಗೆ ಮೇ ೨೮ರಂದು ತಲುಪಲಿದೆ. …

ಸಮಗ್ರ £Ãರಾವರಿ ಯೋಜನೆಗಾಗಿ ಪಾದಯಾತ್ರೆ
ಹೊಸಪೇಟೆ:
Read More »

ಮಾನವೀಯತೆ ಮೆರೆದ ನಗರ ಆಟೋ ಚಾಲಕ

ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್‌£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್ ಪೋಲೀಸ್ ಠಾಣೆಯಲ್ಲಿ ಮಾಹಿತಿ £Ãಡಿದಾಗ ಆಜ್ಮಾ ಅವರನ್ನು ಕರೆಸಿ ಸಿ.ಪಿ.ಐ ಯಶವಂತ ಬಿಸ್ನಳ್ಳಿ, ಜೈಭೀಮ್ ಆಟೋ ಚಾಲಕರ ವೇದಿಕೆ ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ ನೇತೃತ್ವದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಜ್ಮಾಗೆ ಹಿಂತಿರುಗಿಸಿ ಮಾನವೀಯತೆ ಮರೆದಿದ್ದಾನೆ.ನಗರದ …

ಮಾನವೀಯತೆ ಮೆರೆದ ನಗರ ಆಟೋ ಚಾಲಕ Read More »

ವಿಶ್ವದಾದ್ಯಂತ ಇಂದು ಸ್ಥಗಿತಗೊಂಡ ಇನ್ಸ್ಟಾಗ್ರಾಮ್!

ನವದೆಹಲಿ: ಇಂದು ವಾಟ್ಸಾಪ್, ಫೇಸ್ಬುಕ್ ಬಳಕೆದಾರರರಿಗಿಂತ ಇನ್ಸ್ಟಾಗ್ರಾಮ್ ಉಪಯೋಗಿಸುವವರೇ ಹೆಚ್ಚು. ಇಂತಹ ಮೆಟಾ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಇಂದು ಸ್ಥಗಿತವನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ. ಹೌದು. ಇನ್ಸ್ಟಾಗ್ರಾಮ್ ಕೆಲಸ ಮಾಡುತ್ತಿಲ್ಲ ಎಂದು ಅನೇಕ ಬಳಕೆದಾರರು ಟ್ವಿಟರ್‌ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಬಳಕೆದಾರರು ಫೀಡ್ ಗಳು ರಿಫ್ರೆಶ್ ಆಗಿಲ್ಲ, ಇತರರು ಅಪ್ಲಿಕೇಶನ್ ಗೆ ಲಾಗಿನ್ ಆಗಲು ಸಾಧ್ಯವಾಗಿಲ್ಲ ಎಂದು ವರದಿ ಮಾಡಿದ್ದಾರೆ. ಮೇ 25, ಮಂಗಳವಾರ ಬೆಳಿಗ್ಗೆ 9:45 ರಿಂದ ಸೇವೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನೇಕ …

ವಿಶ್ವದಾದ್ಯಂತ ಇಂದು ಸ್ಥಗಿತಗೊಂಡ ಇನ್ಸ್ಟಾಗ್ರಾಮ್! Read More »

ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪಿಎಫ್ಐ ಸಂಘಟನೆಯ ಪುಟ್ಟ ಬಾಲಕನಿಂದ ವಿವಾದಾತ್ಮಕ ಹೇಳಿಕೆ !!| ಬಾಲಕನ ಪ್ರಚೋದನಕಾರಿ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿಯೇ ಬ್ಯಾನ್ ಆಗಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದ್ದರೂ, ಇದೀಗ ಪುಟ್ಟ ಬಾಲಕನೊಬ್ಬ ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಇದೀಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ FIR ದಾಖಲಿಸಿ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಪಿಎಫ್ಐ ಪ್ರತಿಭಟನಾ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಪ್ರಚೋದನಕಾರಿ ಘೋಷಣೆಯನ್ನು ಕೂಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಚರ್ಚೆಗೆ ಗ್ರಾಸವಾಗಿದೆ. ಬಾಲಕ ಹೇಳಿದ್ದೇನು ?? ‘ನೀವು …

ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪಿಎಫ್ಐ ಸಂಘಟನೆಯ ಪುಟ್ಟ ಬಾಲಕನಿಂದ ವಿವಾದಾತ್ಮಕ ಹೇಳಿಕೆ !!| ಬಾಲಕನ ಪ್ರಚೋದನಕಾರಿ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಮೂರು ಮುದ್ದಾದ ಹುಲಿ ಮರಿಗಳಿಗೆ ತಾಯಿಯಾದ ಲ್ಯಾಬ್ರಡಾರ್ ನಾಯಿ !! | ಸ್ವತಃ ಶ್ವಾನವೇ ಅನಾಥ ಮರಿಗಳಿಗೆ ‘ಅಮ್ಮ’ನಾಗಿ, ಅವುಗಳನ್ನು ಪೋಷಿಸುತ್ತಿರುವ ದೃಶ್ಯ ವೈರಲ್

ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಅಪರೂಪದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳು ಯಾವ ಮಟ್ಟಿಗೆ ಇರುತ್ತದೆ ಎಂದರೆ ನೋಡುಗರೇ ಒಮ್ಮೆಗೆ ಫಿದಾ ಆಗೋ ಮಟ್ಟಕ್ಕೆ. ಹೌದು. ಇದೀಗ ಅಂತಹುದೇ ಒಂದು ವಿಭಿನ್ನತೆಯ ವಿಡಿಯೋ ವೈರಲ್ ಆಗಿದ್ದು, ನಿಟ್ಟಿಗರ ಹೃದಯ ಗೆದ್ದಿದ್ದೆ. ಸಾಮಾನ್ಯವಾಗಿ ನಾಯಿಗಳು ಹುಲಿ, ಚಿರತೆಯಂತಹ ಪ್ರಾಣಿಗಳನ್ನು ಕಂಡೊಡನೆ ಓಡುವುದನ್ನು ನಾವು ನೋಡಿದ್ದೇವೆ. ಆದ್ರೆ ಈ ವೈರಲ್ ವಿಡಿಯೋದಲ್ಲಿ ಸ್ವತಃ ನಾಯಿಯೇ ಹುಲಿ ಮರಿಗಳಿಗೆ ‘ಅಮ್ಮ’ನಾಗಿ ಪೋಷಣೆ ಮಾಡುವಂತಹ ದೃಶ್ಯ ಸೆರೆಯಾಗಿದೆ. ನೋಡಿ, ತಾಯಿ …

ಮೂರು ಮುದ್ದಾದ ಹುಲಿ ಮರಿಗಳಿಗೆ ತಾಯಿಯಾದ ಲ್ಯಾಬ್ರಡಾರ್ ನಾಯಿ !! | ಸ್ವತಃ ಶ್ವಾನವೇ ಅನಾಥ ಮರಿಗಳಿಗೆ ‘ಅಮ್ಮ’ನಾಗಿ, ಅವುಗಳನ್ನು ಪೋಷಿಸುತ್ತಿರುವ ದೃಶ್ಯ ವೈರಲ್ Read More »

ಇಂದು ವಿಶ್ವ ಕುಟುಂಬ ದಿನ; ಇತಿಹಾಸ- ಮಹತ್ವ

ಇಡೀ ವಿಶ್ವದಲ್ಲಿ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸುತ್ತಾರೆ. ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ವಿಶ್ವವಿಡೀ ಪ್ರತಿ ವರ್ಷ ಮೇ 15ನ್ನು ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನಾಗಿ ಆಚರಿಸುತ್ತಬಂದಿದ್ದೇವೆ.  ವಸುದೈವ ಕುಟುಂಬಕಂ ಎಂಬೊಂದು ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು …

ಇಂದು ವಿಶ್ವ ಕುಟುಂಬ ದಿನ; ಇತಿಹಾಸ- ಮಹತ್ವ Read More »

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ!

ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸುವುದರ ಜೊತೆಗೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 423 ಗ್ರಾಮ ಒನ್ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಕೇಂದ್ರ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜನಸಂಖ್ಯೆ ಅನುಗುಣವಾಗಿ ಒಂದು ಅಥವಾ ಎರಡು ಕೇಂದ್ರ ತೆರೆಯಲು ಸರ್ಕಾರ ಅನುಮತಿ ನೀಡಿದ್ದು,ರಾಜ್ಯದ ಕೆಲವು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಯೋಜನೆ ಇದೀಗ ರಾಜ್ಯದೆಲ್ಲಡೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. …

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ! Read More »

ಸರಕಾರದ ಕಡೆಯಿಂದಲೇ ನಿಮ್ಮ ಅದ್ಧೂರಿ ವಿವಾಹ : ಈ ವಿವಾಹಕ್ಕೆ ಅರ್ಹತೆ, ನೋಂದಣಿ ಹೇಗೆ? ಎಲ್ಲಾ ವಿವರ ಇಲ್ಲಿದೆ!

ಈ ಸಾಮೂಹಿಕ ವಿವಾಹ ಯೋಜನೆಯಡಿ ರಾಜ್ಯ ಸರ್ಕಾರ ನವ ದಂಪತಿಗಳಿಗೆ 55 ಸಾವಿರ ರೂ. ಸಹಾಯಧನ ನೀಡುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ರಂದು ದೇವಸ್ಥಾನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮದುವೆಯಾಗಲಿರುವ ಎಲ್ಲಾ ಹೊಸ ಜೋಡಿಗಳು ಸಪ್ತಪದಿ ವಿವಾಹ ಯೋಜನೆಯ ಫಲಾನುಭವ ಪಡೆಯಬಹುದು. 90-100 ದೇವಸ್ಥಾನಗಳಲ್ಲಿ ಸುಮಾರು 1,000 ಮದುವೆಗಳನ್ನು ನಡೆಸಲು ಸರ್ಕಾರ ಯೋಜಿಸುವ ಸಾಧ್ಯತೆಯಿದೆ. ವಿತ್ತೀಯ ನೆರವು ನೀಡುವ ಮೂಲಕ ದುರ್ಬಲ ವರ್ಗಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯಡಿ …

ಸರಕಾರದ ಕಡೆಯಿಂದಲೇ ನಿಮ್ಮ ಅದ್ಧೂರಿ ವಿವಾಹ : ಈ ವಿವಾಹಕ್ಕೆ ಅರ್ಹತೆ, ನೋಂದಣಿ ಹೇಗೆ? ಎಲ್ಲಾ ವಿವರ ಇಲ್ಲಿದೆ! Read More »

error: Content is protected !!
Scroll to Top