ನಡುರಾತ್ರಿ ಮೈ ಕೊರೆಯುವ ಚಳಿಯ ನಡುವೆ ಹಾಟ್ ಬ್ಯೂಟಿ ಸಮಂತಾಗೆ ಬಿಗ್ ಸರ್ಪ್ರೈಸ್ ನೀಡಿದ ನಟ ವಿಜಯ್ ದೇವರಕೊಂಡ !! | ಸರ್ಪ್ರೈಸ್ ಕಂಡು ಮೂಕವಿಸ್ಮಿತಳಾದ ಸಾಮ್ ನ ವೀಡಿಯೋ ವೈರಲ್
ಸಮಂತಾ ಸದ್ಯ ಬಹು ಭಾಷೆಗಳಲ್ಲಿ ಬಹಳ ಬೇಡಿಕೆಯ ನಟಿ.’ದಿ ಫ್ಯಾಮಿಲಿಮೆನ್ 2’ ಮತ್ತು ‘ಪುಷ್ಪ’ ಹಾಡಿಗೆ ಸೊಂಟ ಬಳುಕಿಸಿ ಬಂದ ಮೇಲೆ ಸಮಂತಾಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಾಗಚೈತನ್ಯ ರಿಂದ ವಿಚ್ಛೇದನ ಪಡೆದ ಮೇಲೆ ನಟಿಗೆ ಬೇಡಿಕೆಯೇನು…









