ಶನಿವಾರ, 24 ಅಕ್ಟೋಬರ್ 2026

ಏಪ್ರಿಲ್ 2022

ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ರೇಸ್‌ನಲ್ಲಿ ಶೋಭಾ ಕರಂದ್ಲಾಜೆ!

ರಾಜ್ಯ ವಿಧಾನಸಭೆಗೆ ಅನ್ನೊಂದು ವರ್ಷ ಬಾಕಿ ಇರುವಾಗಲೇ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಈಗಾಗಲೇ ಆರಂಭಿಸಿದೆ. ಲಿಂಗಾಯಿತರು ಹಾಗೂ ಒಕ್ಕಲಿಗರು ಬಿಜೆಪಿಯ ಪ್ರಮುಖ ಅಸ್ತ್ರವಾಗಿರುವುದರಿಂದ ಈ ಪಂಗಡಕ್ಕೆ ಸೇರಿದ ನಾಯಕರಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲು…

ಕೃಷಿ

ಇಂದಿನ ಅಡಿಕೆ ಧಾರಣೆ ಬೆಲೆ

ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ. ಕಳೆದ ವಾರದಿಂದ ರಾಶಿ ಅಡಿಕೆ ಬೆಲೆಯಲ್ಲಿ…

latest

SBI ನಲ್ಲಿ ಉದ್ಯೋಗವಕಾಶ : ಮಾಸಿಕ ವೇತನ ರೂ. 36,000-ರೂ.90,000 ದವರೆಗೆ| ಆಸಕ್ತರು ಅರ್ಜಿ ಸಲ್ಲಿಸಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. 35 ಸಿಸ್ಟಂ ಅಧಿಕಾರಿ, ಎಕ್ಸಿಕ್ಯುಟಿವ್, ಸೀನಿಯರ್ ಎಕ್ಸಿಕ್ಯುಟಿವ್ ಮತ್ತು ಸೀನಿಯರ್ ಸ್ಪೆಷಲ್ ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು…

Latest Health Updates Kannada

ಮಹಿಳೆಯರ ಸೌಂದರ್ಯ ಇಮ್ಮಡಿ ಮಾಡಿಸುವ ಒಳ ಉಡುಪುಗಳನ್ನು ಮಲಗುವಾಗ ಧರಿಸುವುದು ಒಳ್ಳೆಯದೇ? ಕೆಟ್ಟದೇ ? ಬನ್ನಿ ತಿಳಿಯೋಣ!!!

ಡ್ರೆಸ್ ಕೋಡ್‌ನ ಅಂಶಗಳಲ್ಲಿ ಒಳುಡುಪುಗಳು ಕೂಡಾಒಂದಾಗಿದೆ. ಈ ಒಳ ಉಡುಪುಗಳು ನಮ್ಮ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೇ ನೈರ್ಮಲ್ಯ ಕೂಡಾ ಇದರೊಂದಿಗೆ ಬೆಸೆದಿದೆ. ರಾತ್ರಿ ಮಲಗುವಾಗಲೂ ಒಳ ಉಡುಪು ಮುಖ್ಯವೇ? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತೆ. ಇದಕ್ಕೆ ಉತ್ತರ ನಾವು…

Education

ಈ ವಿದ್ಯಾರ್ಥಿಯ SSLC ಉತ್ತರ ಪತ್ರಿಕೆ ನೋಡಿದ ಮೌಲ್ಯಮಾಪಕರೇ ಶಾಕ್!|ಅಷ್ಟಕ್ಕೂ ಅದರಲ್ಲಿ ಬರೆದಿದ್ದು ಏನು ಗೊತ್ತಾ!?

ಸಾಮಾನ್ಯವಾಗಿ ಪರೀಕ್ಷೆ ಅಂದಕೂಡಲೇ ಪ್ರತಿಯೊಬ್ಬ ವಿದ್ಯಾರ್ಥಿಯು ಹೆದರುವುದು ಮಾಮೂಲು.ಅದರಲ್ಲೂ ಪರೀಕ್ಷೆ ಮುಗಿದ ಮೇಲಂತೂ ಕೇಳುವುದೇ ಬೇಡ.ದೇವ್ರೇ ಒಳ್ಳೆ ರಿಸಲ್ಟ್ ಬರ್ಲಿ ಇಂದು ಪ್ರತಿನಿತ್ಯ ದೇವರಲ್ಲಿ ಬೇಡಿಕೊಳ್ಳುವವರೆ ಇದ್ದಾರೆ. ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿದು ಮೌಲ್ಯಮಾಪನ ನಡೆಯುತ್ತಿದೆ. ಈ…

News

ಕಾರಿನ ಟೈರ್ ಸ್ಫೋಟಗೊಂಡು ಭೀಕರ ಅಪಘಾತ !! | ಸ್ಥಳದಲ್ಲೇ ನಾಲ್ವರು ದುರ್ಮರಣ

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರ ವಲಯದಲ್ಲಿ ಶುಕ್ರವಾರ ನಡೆದಿದೆ. ಒಂದು ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ…

latest

ಆಂಬ್ಯುಲೆನ್ಸ್ ನಲ್ಲಿ ಹೆರಿಗೆಗೊಂದು ಹೋದಾಗ, ದಾರಿ ಮಧ್ಯೆ ಬಂದು ಅಡ್ಡ ನಿಂತೇ ಬಿಟ್ಟಿತು ಕಾಡಾನೆಗಳ ಹಿಂಡು ! ಹೆರಿಗೆ ನೋವು ತಾಳಲಾರದೇ ನೋವಲ್ಲೇ ಬೆಂದಳು ಮಹಾತಾಯಿ…ಕಂದಮ್ಮನ ಜನನವಾಯಿತೇ?

ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯೋರ್ವಳನ್ನು ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ಕಾಡಾನೆಯೊಂದು ಅಡ್ಡ ಬಂದು ಅಡ್ಡ ನಿಂತಾಗ ಹೆರಿಗೆ ನೋವು ತಾಳಲಾಗದೇ ಆಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಆದ ಘಟನೆ ನಡೆದಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಕಾಡಾನೆಯೊಂದು ಘಾಟ್ ರಸ್ತೆಯನ್ನು…

ದಕ್ಷಿಣ ಕನ್ನಡ

ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ಅವರ ಕಾಲೇಜಿನಲ್ಲಿ ಲವ್ ಜಿಹಾದ್ ಕೂಗು!! | JJT- ಜಸ್ಟ್ ಜಿಹಾದಿ ಥಿಂಗ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯ ಫೋಟೋ ವೈರಲ್

ಬೆಳ್ತಂಗಡಿ: ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರ ಅವರ ಒಡೆತನದ ಗುರುದೇವ ಕಾಲೇಜಿನಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಲವ್ ಜಿಹಾದ್ ಎನ್ನುವ ಕೂಗೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ಪ್ರಕರಣವು…

ದಕ್ಷಿಣ ಕನ್ನಡ

ಉಳ್ಳಾಲ : ನಗರ ಸಭೆಯ ನೀರು ಕೇಳಿದ ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ ಟ್ಯಾಂಕರ್ ಡ್ರೈವರ್!

ಉಳ್ಳಾಲ: ಯುವಕನೋರ್ವನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ಚೆಂಬುಗುಡ್ಡ ಎಂಬಲ್ಲಿ ನಡೆದಿದೆ. ನೀರು ಸರಬರಾಜು ಮಾಡುವ ಟ್ಯಾಂಕರ್ ಡ್ರೈವರ್ ಒಬ್ಬ ರಿಜ್ವಾನ್ ಎಂಬ ಯುವಕನ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,…

Breaking Entertainment News Kannada

ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ‘ತುಳುವೆದಿ’ |ಮೊದಲ ಚಿತ್ರದಲ್ಲೇ ಧನ್ವೀರ್ ಜೊತೆಗೆ ನಟನೆಗೆ ಅವಕಾಶ ಪಡೆದ ಉಜಿರೆ SDM ನ ಹಳೆ ವಿದ್ಯಾರ್ಥಿನಿ

ಸಂಸ್ಕೃತಿ, ಕಲೆ, ಆಚಾರ-ವಿಚಾರ ಎಂದೊಡನೆ ನಮಗೆಲ್ಲಾ ನೆನಪಾಗುವುದು ತುಳುನಾಡು. ಇಂತಹ ಸುಂದರವಾದ ತುಳುನಾಡಿನ ಅದೆಷ್ಟೋ ಪ್ರತಿಭೆಗಳು ಇಂದು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಇದೀಗ ಮತ್ತೊಮ್ಮೆ ‘ಕುಡ್ಲದ ತುಳುವೆದಿ’ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಮೂಲಕ ತುಳುನಾಡ ಗರಿಮೆಯನ್ನು ಹೆಚ್ಚಿಸಲಿದ್ದಾರೆ.…