Guru Purnima 2025 Puja Time: ಇಂದು ಗುರು ಪೂರ್ಣಿಮೆ: ಆಚರಣೆಯ ಮಹತ್ವ, ಪೂಜೆಯ ಶುಭ ಸಮಯ, ವಿಧಾನ ಸಂಬಂಧಿಸಿದ ಎಲ್ಲಾ…
Guru Purnima 2025 Puja Time: ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಸಾಂಪ್ರದಾಯಿಕವಾಗಿ ಗುರು ಪೂಜೆ ಅಥವಾ ಗುರು ಆರಾಧನೆಗೆ ಸಮರ್ಪಿಸಲಾಗಿದೆ.