ಶನಿವಾರ, 24 ಅಕ್ಟೋಬರ್ 2026

ಫೆಬ್ರವರಿ 2023

National

CM Kejriwal Shock: AAP ತೊರೆದು BJP ಸೇರಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ದೆಹಲಿ ಮುಖ್ಯಮಂತ್ರಿ, ಎಎಪಿ ಸಂಸ್ಥಾಪಕ ಅರವಿಂದ್ ಕೇಜ್ರವಾಲ್ ಗೆ ಶಾಕ್ ಮೇಲೆ ಶಾಕ್ ತಗಲುತ್ತಿದೆ. ಅವರು ಇದೇ ಮಾರ್ಚ್ 4ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು ಇದಕ್ಕೂ ಮೊದಲೆ ಅವರಿಗೆ ಶಾಕ್ ನೀಡಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು AAP ಗೆ ಬಾಯ್ ಬೈ ಹೇಳಿದ್ದಾರೆ.

Business

Agriculture News । ಬಿಸಿ ಗಾಳಿ ಹೆಚ್ಚಳ, ಕೃಷಿಗೆ ಭಾರೀ ಹೊಡೆತ ; ಮಾರ್ಚ್‌ ಮೇ ತಿಂಗಳಲ್ಲಿ ಸೆಖೆಗೆ ಜನ ಹಾಕಲಿದ್ದಾರಾ ಹಾಹಾಕಾರ ?!

ಮುಂದಿನ ಬೇಸಿಗೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜನರು ಬಿಸಿಗಾಳಿಯಿಂದ ಜನರು ಕಂಗಲಾಗಲಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.

Entertainment

FIR Against Darshan Fan : ಪುನೀತ್ ಹಾಡು ಹಾಕಿ ಎಂದಿದ್ದಕ್ಕೆ ದರ್ಶನ್‌ ಎದುರಲ್ಲೇ ಪುನೀತ್‌ ಅಭಿಮಾನಿಗೆ ಥಳಿತ ; VIDEO ರಿಪೋರ್ಟ್ !

ಪುನೀತ್‌ ಮತ್ತು ಡಾ. ರಾಜ್‌ಕುಮಾರ್‌ ಅವರ ಹಾಡು ಹಾಕಿ ಎಂದು ಕೇಳಿದ್ದಕ್ಕೆ ದರ್ಶನ್‌ ಅಭಿಮಾನಿಯೊಬ್ಬ ಹಾಗೆ ಕೇಳಿದ ಪುನೀತ್ ಅಭಿಮಾನಿಯ ಮೇಲೆ ಹಲ್ಲೆ(FIR Against Darshan Fan) ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

News

World’s Richest Person : ಬರ್ನಾರ್ಡ್‌ ಆರ್ನಾಲ್ಟ್‌ ಹಿಂದಿಕ್ಕಿ ಮತ್ತೆ ಜಗತ್ತಿನ ನಂಬರ್‌ 1 ಶ್ರೀಮಂತರಾದ ಎಲಾನ್‌ ಮಸ್ಕ್‌

ತನ್ನನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಎಲ್‌ವಿಎಂಎಚ್‌ ಚೇರ್ಮನ್‌ ಬರ್ನಾರ್ಡ್‌ ಆರ್ನಾಲ್ಟ್‌ ಅವರನ್ನು ಎಲಾನ್‌ ಮಸ್ಕ್‌ (Elan Mask) ಹಿಂದಕ್ಕೆ ಸರಿಸಿದ್ದಾರೆ. ಮತ್ತೆ ನಂಬರ್‌ 1 ಸ್ಥಾನ ಅವರದಾಗಿದೆ. ಜಗತ್ತಿನ ಶತ-ಶತ ಕೋಟ್ಯಧಿಪತಿ, ಸ್ಪೇಸ್‌ ಎಕ್ಸ್‌ ನ ಜನಕ, ಟೆಸ್ಲಾ, ಟ್ವಿಟ್ಟರ್‌ ಇತ್ಯಾದಿ ಹಲವು ಕಂಪನಿಗಳ ಒಡೆಯ- ನಾಯಕರಾದ ಎಲಾನ್‌ ಮಸ್ಕ್‌ ಈಗ ಮತ್ತೆ ಜಗತ್ತಿನ ಅಗ್ರ ಶ್ರೀಮಂತ ವ್ಯಕ್ತಿ ( World's Richest Person)ಯಾಗಿದ್ದಾರೆ.

News

AAP Corruption : ಸಚಿವ ಸ್ಥಾನಕ್ಕೆ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ – ರಾಜೀನಾಮೆ ಅಂಗೀಕರಿಸಿದ ಸಿಎಂ ಕೇಜ್ರಿವಾಲ್, AAP ಗೆ ತೀವ್ರ ಮುಖಭಂಗ !

ದೆಹಲಿ ಸರ್ಕಾರದ ಸಚಿವ ಸ್ಥಾನಕ್ಕೆ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆ ನೀಡಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಗಳನ್ನು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

Technology

0888888888 : ನಿಮಗಿದು ಗೊತ್ತೇ? ಈ ನಂಬರ್‌ ಯಾಕೆ ಈಗ ಇಲ್ಲ : ಕಾರಣ ಇಲ್ಲಿದೆ

ನೀವು ಅತ್ಯಂತ ಭಯಾನಕವಾದ ಮನೆ (Home), ಕಾಡು ಅಥವಾ ಬೇರೆ ಸ್ಥಳಗಳ ಬಗ್ಗೆ, ವಸ್ತುಗಳ ಬಗ್ಗೆ ಕೇಳಿರಬಹುದು. ಅಂತಹ ಭಯಾನಕ ವಿಷಯದ ಬಗ್ಗೆ ಅನ್ವೇಷಣೆ ನಡೆಸಲು ಹೋದವರಲ್ಲಿ ಸತ್ಯಾ ಸತ್ಯತೆಗಳನ್ನು ತಿಳಿದು ಬಂದವರು ಇದ್ದಾರೆ. ಇನ್ನು ಕೆಲವರು ಸದ್ದಿಲ್ಲದೆ ಕಣ್ಮರೆ ಆಗಿರುವುದು ಇದೆ. ಆದರೆ ಇಲ್ಲೊಂದು ಭಯಾನಕ ಫೋನ್ (Phone) ಸಂಖ್ಯೆಯ ಬಗ್ಗೆ ತಿಳಿದುಕೊಳ್ಳಲೇ ಬೇಕು.

latest

UNO: ವಿಶ್ವಸಂಸ್ಥೆ ಸಭೆಯಲ್ಲಿ ಕೈಲಾಸದ ನಿತ್ಯಾನಂದನ ಮಹಿಳಾ ಪ್ರತಿನಿಧಿಗಳು ಭಾಗಿ! ಭಾರತದಿಂದ ನಮ್ಮ ಗುರುಗಳಿಗೆ ರಕ್ಷಣೆ ನೀಡಿರೆಂದು ಬೇಡಿಕೆ!

ಅಮೆರಿಕ, ಯುನೈಟೆಡ್ ಕಿಂಗ್ ಡಮ್(UK), ಫ್ರಾನ್ಸ್(France) ಸ್ಲೊವೇನಿಯಾ(Sloveniya) ಮುಂತಾದ ರಾಷ್ಟ್ರಗಳಲ್ಲಿ ಕೈಲಾಸ ಶಾಖೆಗಳನ್ನು ಮುನ್ನಡೆಸುತ್ತಿರುವ ಮಹಿಳೆಯರು ಅಂದರೆ ನಿತ್ಯಾನಂದ ಶಿಷ್ಯೆಯರು ಭಾಗವಹಿಸಿದ್ದರೆಂದು ಹೇಳಲಾಗಿದೆ.

News

BSNL Recharge Plans: ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು;269 ರೂ, 769 ರೂ

BSNL Recharge Plans: BSNL 269 ಮತ್ತು 769 ರೂ.ಗಳ 2 ಹೊಸ ರೀಚಾರ್ಜ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಯೋಜನೆಯ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Entertainment

Actor Rakshit Shetty : ಎಲ್ಲಿದ್ದಾರೆ ರಕ್ಷಿತ್‌ ಶೆಟ್ಟಿ? ಯಾಕೆ ಯಾರ ಕಣ್ಣಿಗೂ ಕಾಣ್ತಿಲ್ಲ?

Actor Rakshit shetty: ಚಾರ್ಲಿ 777 ಸಿನಿಮಾ ನಂತರ ರಕ್ಷಿತ್‌ ಶೆಟ್ಟಿ ಯಾರಿಗೂ ಕಾಣಿಸಿಕೊಂಡಿಲ್ಲ. ಹಾಗಾಗಿ ಚರ್ಚೆಗೆ ಕಾರಣವಾಗಿದೆ. ನಟ ಯಾಕೆ ಜನರ ಕಣ್ಣಿಗೂ ಕಾಣಿಸಿಕೊಂಡಿಲ್ಲ ಎಂಬುದು ಈ ಲೇಖನದಲ್ಲಿ ತಿಳಿಸಲಾಗಿದೆ.