daily horoscope

ಹೇರ್ ಕಟ್ ಮಾಡಿಸಲು ಸೆಲೂನ್ ಗೆ ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ | ತಾಯಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದಿನದಿಂದ ದಿನಕ್ಕೆ ಕಾಮುಕರ ಅಟ್ಟಹಾಸ ಮಿತಿ-ಮಿರುತ್ತಲೇ ಇದೆ. ಅದೆಷ್ಟೇ ಶಿಕ್ಷೆಯಾದರೂ ರಕ್ಕಸರ ಬುದ್ಧಿ ಮಾತ್ರ ಬಿಡುತ್ತಿಲ್ಲ. ಕೊಲೆ, ದರೋಡೆಯಿಂದ ಹಿಡಿದು ತನ್ನನ್ನು ಹೆತ್ತವಳು ಒಬ್ಬಳು ಹೆಣ್ಣು ಎಂದು ಮರೆತು ಅತ್ಯಾಚಾರ ಎಂಬ ಹೀನ ಕೃತ್ಯಕ್ಕೆ ಕೈ ಹಾಕಿ ಹೆಣ್ಣನ್ನು ಸಮಾಜದಲ್ಲಿ ತಲೆ ಎತ್ತದಂತೆ ಮಾಡಿದೆ. ಇಂತಹ ನರ ರಾಕ್ಷಸರಿಗೆ ಹೆಣ್ಣಿನಿಂದಲೇ ಪ್ರಪಂಚದ ಅರಿವು ಮೂಡಿಸುವುದೇ ಒಳಿತಲ್ಲವೇ.! ಹೌದು.ಇದೀಗ ಪುಣೆಯ ಪಿಂಪ್ರಿ-ಛಿಂಛ್ವಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ ಇಂಥದ್ದೇ ಒಂದು ಪ್ರಕರಣ ನಡೆದಿದೆ.8 ವರ್ಷದ ಬಾಲಕಿಯು ಛಿಕಾಳಿ ಎಂಬ ಪ್ರದೇಶದಲ್ಲಿ …

ಹೇರ್ ಕಟ್ ಮಾಡಿಸಲು ಸೆಲೂನ್ ಗೆ ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ | ತಾಯಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Read More »

ವಿಮಾನ ಇಳಿಯುತ್ತಿರುವಾಗ ಬಳುಕುವ ನಟಿಯ ಸೊಂಟ ನೋಡಿ ಟೆಂಪ್ಟ್ ಆಗಿ ಸೊಂಟ ಎಳೆದುಕೊಂಡ ಉದ್ಯಮಿ

ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಜಿಯಾಬಾದ್‌ನ ಉದ್ಯಮಿಯೊಬ್ಬರು ವಿಮಾನ ಬಂದಿಳಿದು, ತನ್ನ ಆಸನದಿಂದ ಎದ್ದಾಗ ಹಿಂದಿನಿಂದ ನಟಿಗೆ ಕಿರುಕುಳ ನೀಡಿರುವ ಆರೋಪ ನಡೆದಿದೆ. ಮಹಿಳೆ ಅಕ್ಟೋಬರ್ 3 ರಂದು ದೆಹಲಿಯಿಂದ ಮುಂಬೈಗೆ ವಿಮಾನವನ್ನು ಹತ್ತಿ, ಬೆಳಗ್ಗೆ 11 ಗಂಟೆಗೆ ವಿಮಾನದಿಂದ ಕೆಳಗಿಳಿಯಲು ಎಲ್ಲಾ ಪ್ರಯಾಣಿಕರು ತಮ್ಮ ಆಸನಗಳ ಬಳಿ ನಿಂತಿದ್ದರು.ಮಹಿಳೆ ಮುಂದಿನ ಸಾಲಿನಲ್ಲಿ ಪ್ರಯಾಣಿಕರು ಕೆಳಗಿಳಿಯಲು ಕಾಯುತ್ತಿದ್ದಾಗ, ಯಾರೋ ಅವಳನ್ನು ಸೊಂಟದಿಂದ ಹಿಡಿಯುತ್ತಿರುವಂತೆ ಅನಿಸಿ ಬೆಚ್ಚಿಬಿದ್ದಿದ್ದಾರೆ. ಆರೋಪಿಯು ಮಹಿಳೆಯನ್ನು ತನ್ನ ಕಡೆಗೆ ಎಳೆದುಕೊಂಡಿದ್ದಾನೆ. …

ವಿಮಾನ ಇಳಿಯುತ್ತಿರುವಾಗ ಬಳುಕುವ ನಟಿಯ ಸೊಂಟ ನೋಡಿ ಟೆಂಪ್ಟ್ ಆಗಿ ಸೊಂಟ ಎಳೆದುಕೊಂಡ ಉದ್ಯಮಿ Read More »

ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಚ್ಚರ !!|ಮಹಿಳೆಯೋರ್ವಳು ಇದೇ ತರಹ ಸ್ನೇಹ ಮಾಡಿ ಕಳೆದುಕೊಂಡಿದ್ದು ಎಷ್ಟೆಂದು ನೀವೇ ನೋಡಿ

ಸೋಶಿಯಲ್ ಮೀಡಿಯ ಎಂಬುದು ಕುಳಿತಲ್ಲಿಂದಲೇ ಪರಿಚಯವಾಗಿಸುವ ಮಾಧ್ಯಮವಾಗಿದೆ.ಇಂದಿನ ಯುವ ಪೀಳಿಗೆ ಅಂತೂ ಇವುಗಳ ಮೇಲೆಯೇ ಅವಲಂಬಿತವಾಗಿದೆ. ಇದೇ ರೀತಿ ಇನ್ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿ ಮಹಿಳೆಗೆ ಆದ ಎಡವಟ್ಟು ನೀವೇ ನೋಡಿ. ಹೌದು.ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ,32 ಲಕ್ಷ ರೂ.ಪೀಕಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ವರದಿಯಾಗಿದೆ. ಯುವಕನೋರ್ವ ಯುಕೆ ಮೂಲದ ನಿವಾಸಿಯಾದ ಹ್ಯಾರಿ ಎಂದು ತನ್ನನ್ನು ಪರಿಚಯಿಸಿದ್ದಾನೆ.ಬಳಿಕ ಮಹಿಳೆಗೆ ಯುಕೆಯಿಂದ 45 ಲಕ್ಷ ಮೌಲ್ಯದ ಉಡುಗೊರೆ ಹಾಗೂ ವಿದೇಶಿ ಕರೆನ್ಸಿ ಕಳುಹಿಸಲಾಗಿದೆ ಎಂದು ನಂಬಿಸಿದ್ದಾನೆ. …

ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಚ್ಚರ !!|ಮಹಿಳೆಯೋರ್ವಳು ಇದೇ ತರಹ ಸ್ನೇಹ ಮಾಡಿ ಕಳೆದುಕೊಂಡಿದ್ದು ಎಷ್ಟೆಂದು ನೀವೇ ನೋಡಿ Read More »

ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು

ಹೈದರಾಬಾದ್​​: ಪ್ರಪಂಚವನ್ನು ನೋಡಿ ಇನ್ನೇನು ಕಣ್ಣು ತುಂಬಿಸಿಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲೇ ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವಂತಹ ಕರಳುಕಿತ್ತು ಬರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೌದು. ತನ್ನ ತಂದೆ-ತಾಯಿಯ ಜಗಳದಿಂದ ಪುಟ್ಟ ಪಾಪು ಕಣ್ಣ್ ಮುಚ್ಚುವಂತಹ ಪರಿಸ್ಥಿತಿ ಎದುರಾಗಿ ಹೋಗಿದೆ.ಹೊಡೆಯಲು ಮುಂದಾಗಿದ್ದ ಗಂಡನಿಂದ ಪಾರಾಗಲು ಮಗುವನ್ನು ಗಟ್ಟಿಗೆ ಹಿಡಿದುಕೊಂಡು ಅಟ್ಟಾಡಿದ ತಾಯಿಯ ತೋಳಿನಲ್ಲೇ ಮಗು ಉಸಿರುಗಟ್ಟಿ ಸತ್ತಿರುವುದಾಗಿ ವರದಿಯಾಗಿದೆ. ತೆಲಂಗಾಣದ ಸೈದಾಬಾದ್​ನ ಪೂಸಲ ಬಸ್ತಿ ನಿವಾಸಿಗಳಾದ ಪಿ.ರಾಜೇಶ್​ ಮತ್ತು ಜಾಹ್ನವಿ ಖಾಸಗಿ ಫ್ಯಾಕ್ಟರಿಯಲ್ಲಿ …

ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು Read More »

ಸಮಾಧಿಯನ್ನು ಅಗೆದು ಹೆಣವನ್ನು ಎತ್ತಾಕೊಂಡೋದ ಪಾಪಿಗಳು | ತಾಯಿಯ ಮೃತದೇಹಕ್ಕಾಗಿ ಮಕ್ಕಳ ಹುಡುಕಾಟ | ದಟ್ಟವಾಗಿದೆ ವಾಮಾಚಾರದ ಶಂಕೆ !!

ಸಾಮಾನ್ಯವಾಗಿ ನಾವೆಲ್ಲರೂ ಚಿನ್ನ,ಹಣ ಕಳ್ಳತನ ಮಾಡುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲಿ ವಿಚಿತ್ರ ಏನಪ್ಪಾ ಅಂದ್ರೆ ಸಮಾಧಿ ಅಗೆದು ಮೃತ ದೇಹವನ್ನೇ ಎತ್ತಾಕೊಂಡು ಹೋದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಅಂತ್ಯಕ್ರಿಯೆ ನಡೆದು ಮೂರು ತಿಂಗಳ ಬಳಿಕ ಮೃತದೇಹ ನಾಪತ್ತೆಯಾಗಿದೆ.ಸಮಾಧಿಯನ್ನು ಅಗೆದು ಮಹಿಳೆಯ ಶವ ತೆಗೆದುಕೊಂಡು ಹೋಗಲಾಗಿದೆ.ಕಳೆದ ಜೂನ್ ನಲ್ಲಿ ವಯೋಸಹಜ ಕಾಯಿಲೆಯಿಂದ ಲಕ್ಷ್ಮಮ್ಮ ಅವರು ಮೃತಪಟ್ಟಿದ್ದರು. ಅವರ ಜಮೀನಿನಲ್ಲಿ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದರು. ಸೆಪ್ಟೆಂಬರ್ 21 ರಂದು ರಾತ್ರಿ …

ಸಮಾಧಿಯನ್ನು ಅಗೆದು ಹೆಣವನ್ನು ಎತ್ತಾಕೊಂಡೋದ ಪಾಪಿಗಳು | ತಾಯಿಯ ಮೃತದೇಹಕ್ಕಾಗಿ ಮಕ್ಕಳ ಹುಡುಕಾಟ | ದಟ್ಟವಾಗಿದೆ ವಾಮಾಚಾರದ ಶಂಕೆ !! Read More »

ರಾತ್ರಿ ಊಟ ಮಾಡಿ ಗಂಡನೊಂದಿಗೆ ಮಲಗಿದ್ದ ಮಹಿಳೆ ಸಾವು!!ಆಕೆಯ ಸಾವಿಗೆ ಗಂಡನ ಖಾಸಗಿ ಅಂಗ ಕಾರಣ ಎಂಬ ವದಂತಿ|

ಅರೋಗ್ಯವಾಗಿದ್ದ ಮಹಿಳೆ, ರಾತ್ರಿ ಊಟ ಮಾಡಿ ಗಂಡನೊಂದಿಗೆ ಮಂಚದಲ್ಲಿ ಮಲಗಿದ್ದು, ಬೆಳಗ್ಗೆ ಆಗುವಾಗ ಹೆಣವಾಗಿದ್ದಾರೆ. ನಂತರ ಇದೊಂದು ಸಹಜ ಸಾವು ಎಂದು ಮನೆಯವರು, ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಆ ಬಳಿಕ ನಡೆದ ಉಹಾಪೋಹಾದಿಂದಾಗಿ ಮಹಿಳೆಯ ಗಂಡನ ಖಾಸಗಿ ಅಂಗವನ್ನು ಪೊಲೀಸರು ಪರಿಶೀಲನೆ ನಡೆಸಿದ ವಿಚಿತ್ರ ಘಟನೆಯೊಂದು ಇಂಡೋನೇಷ್ಯಾದಿಂದ ವರದಿಯಾಗಿದೆ. ಘಟನೆ ವಿವರ:55 ವರ್ಷದ ನೇದಿ ಎಂಬವರು ತಮ್ಮ ಮಗಳನ್ನು ಕೆಲ ದಿನಗಳ ಹಿಂದೆ ಮದುವೆಮಾಡಿಕೊಟ್ಟಿದ್ದರು.ಮದುವೆಯಾದ ಜೋಡಿಯು ಬಹಳ ಅನ್ಯೋನ್ಯವಾಗಿಯೂ ಇದ್ದರೂ. ಆದರೆ ಫೆಬ್ರವರಿ 25ರಂದು ಇದ್ದಕ್ಕಿದ್ದಂತೆ …

ರಾತ್ರಿ ಊಟ ಮಾಡಿ ಗಂಡನೊಂದಿಗೆ ಮಲಗಿದ್ದ ಮಹಿಳೆ ಸಾವು!!ಆಕೆಯ ಸಾವಿಗೆ ಗಂಡನ ಖಾಸಗಿ ಅಂಗ ಕಾರಣ ಎಂಬ ವದಂತಿ| Read More »

ರಾತ್ರಿ ಊಟ ಕೊಡಲು ವಿಳಂಬ ಮಾಡಿದಳೆಂಬ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಪಾಪಿ ಗಂಡ!!

ಜಾರ್ಖಂಡ್: ಕೇವಲ ರಾತ್ರಿ ವೇಳೆ ಊಟ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಮಹಾಪಾಪಿ ಗಂಡ. 70 ವರ್ಷ ಈ ಪಾಪಿ ಗಂಡ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ, ಕೊನೆಗೆ ಕೊಲೆ ಮಾಡಿದ್ದಾನೆ.ಅಷ್ಟಕ್ಕೂ ಈ ಭಯಾನಕ ಕೃತ್ಯ ನಡೆದಿರುವುದು ಜಾರ್ಖಂಡ್‌ನ ಕುಂತಿ ಜಿಲ್ಲೆಯ ಕಲಾಮತಿ ಹಳ್ಳಿಯಲ್ಲಿ. ಮನೆಯಲ್ಲಿಯೇ ಇದ್ದ ಗಂಡ ರಾತ್ರಿ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಪತ್ನಿ ಅಡುಗೆಯನ್ನೇನೋ ಬೇಗ ಮಾಡಿದ್ದಳು.ಆದರೆ ಪತಿಗೆ ಬಡಿಸಲು ಸ್ವಲ್ಪ ವಿಳಂಬವಾಗಿದೆ. ಅಷ್ಟಕ್ಕೇ ಗಂಡ ಸಿಕ್ಕಾಪಟ್ಟೆ …

ರಾತ್ರಿ ಊಟ ಕೊಡಲು ವಿಳಂಬ ಮಾಡಿದಳೆಂಬ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಪಾಪಿ ಗಂಡ!! Read More »

ಆತ ಪಂಚೆಯೊಳಗೆ ತುರುಕಿಸಿಕೊಂಡದ್ದು ಬರೋಬ್ಬರಿ 10 ಟೀ ಶರ್ಟ್ ಗಳನ್ನು!!|ಟಿ-ಶರ್ಟ್ ದೋಚಲು ಹೋಗಿ ಮೂರು ನಾಮ ಹಾಕಿಸಿಕೊಂಡ ಖತರ್ನಾಕ್ ಕಳ್ಳ

ಚೆನ್ನೈ: ಚಿನ್ನ, ಹಣಕ್ಕಾಗಿ ಹೊಂಚು ಹಾಕುವವರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಖದೀಮ ಟೀ-ಶರ್ಟ್ ಅನ್ನೇ ದೋಚಲು ಹೊರಟು ನಂತರ ಆತನ ಗುಟ್ಟು ರಟ್ಟಾಗಿ ಅಂಗಡಿ ಮಾಲೀಕರ ಕೈಗೆ ಸಿಕ್ಕಿಬಿದ್ದಿರೋ ಆಶ್ಚರ್ಯಕಾರಿ ಘಟನೆ ನಡೆದಿದೆ. ಆರೋಪಿಯನ್ನು ತುತುಕುಡಿಯ ಸೆಲ್ವಮಧನ್ ಎಂದು ಗುರುತಿಸಲಾಗಿದ್ದು, ಈತ ಪಂಚೆಯೊಳಗೆ 10 ಟೀ ಶರ್ಟ್ ಕದ್ದು ಪರಾರಿ ಆಗಲು ಯತ್ನಿಸಿದ ಘಟನೆ ತಮಿಳುನಾಡಿನ ತಿಸಾಯನವಿಲೈ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ನಡೆದಿದೆ. ಹಬ್ಬ ಇದ್ದ ಕಾರಣ ಹೆಚ್ಚು ಜನ ತುಂಬಿದ ಅಂಗಡಿಗೆ ನುಗ್ಗಿ ಲಾಭ …

ಆತ ಪಂಚೆಯೊಳಗೆ ತುರುಕಿಸಿಕೊಂಡದ್ದು ಬರೋಬ್ಬರಿ 10 ಟೀ ಶರ್ಟ್ ಗಳನ್ನು!!|ಟಿ-ಶರ್ಟ್ ದೋಚಲು ಹೋಗಿ ಮೂರು ನಾಮ ಹಾಕಿಸಿಕೊಂಡ ಖತರ್ನಾಕ್ ಕಳ್ಳ Read More »

ಬಂಟ್ವಾಳ | ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಕಳ್ಳರು

ಬಂಟ್ವಾಳ:ಇತ್ತೀಚಿಗೆ ಕಳ್ಳರ ಹಾವಳಿ ಅಧಿಕವಾಗಿದ್ದು ಒಬ್ಬಂಟಿಯಾಗಿ ಓಡಾಡೋದು ಕಷ್ಟ-ಕರವಾಗಿದೆ.ಹೀಗಿಯೇ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ದಾರಿ ಕೇಳುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಬಳಿಕ ಮಾಂಗಲ್ಯ ಸರ ಅಪಹರಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಸೆ.9 ರಂದು ಬಂಟ್ವಾಳದ ಸಜಿಪಮೂಡ ಗ್ರಾಮದ ಮಾರ್ನಬೈಲು ಸಮೀಪ ಈ ಘಟನೆ ನಡೆದಿದ್ದು,ವತ್ಸಲಾ ನಾರಾಯಣ ಎಂಬುವವರು ಮೋಸದ ಕೃತ್ಯಕ್ಕೆ ಒಳಗಾಗಿದ್ದವರಾಗಿದ್ದಾರೆ. ಬೈಕ್ ನಲ್ಲಿ ಬಂದ ಇಬ್ಬರು ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ಎಂಬ ಮಹಿಳೆಯನ್ನು ನಿಲ್ಲಿಸಿ ದಾರಿ ಕೇಳಿದ್ದಾರೆ. ಬಳಿಕ ಮಹಿಳೆ ವಿಳಾಸ ಹೇಳುವ ಸಂದರ್ಭ …

ಬಂಟ್ವಾಳ | ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಕಳ್ಳರು Read More »

error: Content is protected !!
Scroll to Top