Cooking Oil: ಅಡುಗೆ ಅನಿಲದ ಬೆನ್ನಲ್ಲೇ ಅಡುಗೆ ಎಣ್ಣೆದರ ಸಿಕ್ಕಾಪಟ್ಟೆ ಏರಿಕೆ !!
Cooking Oil: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಭಾರತದಲ್ಲಿ ಅನೇಕ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಅಡಿಗೆ ಅನಿಲದ ಅಭಾವ ಉಂಟಾಗಿದ್ದು ದರ ಕೂಡ ಏರಿಕೆಯಾಗಿದೆ. ಇದರೊಂದಿಗೆ ಪೆಟ್ರೋಲ್ ಡೀಸೆಲ್ ನ ಕೊರತೆಯು ಉಂಟಾಗಬಹುದು ಎನ್ನಲಾಗುತ್ತಿದೆ.…


