ಬಟ್ಟೆ ಅಂಗಡಿ ಒಳಗಡೆ ಮಲಗಿರುವ ಯುವತಿ ಪ್ಯಾಂಟ್ ಒಳಗೆ ಇಲಿಯೊಂದು ನುಗ್ಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Sponsoredವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯರಿಬ್ಬರು ಅಕ್ಕಪಕ್ಕ ಮಲಗಿದ್ದಾರೆ. ಆಗ ಎಲ್ಲಿಂದಲೋ ಬಂದ ಇಲಿ ಒಂದು ಒಬ್ಬಳೇ ಯುವತಿಯ ಪ್ಯಾಂಟ್ ಒಳಗ ನುಗ್ಗಿದೆ. ತಕ್ಷಣ ಇದರ ಅರಿವಾದ ಯುವತಿ ಎದ್ದು ಕುಣಿದಾಡಲು ಶುರುಮಾಡುತ್ತಾಳೆ. ಅಕ್ಕ ಪಕ್ಕ ಇರುವ ಬಟ್ಟೆಯ ಸ್ಟ್ಯಾಂಡ್ ಬಳಿ ಎಲ್ಲ ಓಡಾಡಿ ಇಲಿಯನ್ನು ಕೆಳಗೆ ಬೀಳಿಸಲು ಹೌಹಾರುತ್ತಾಳೆ.
ಕೊನೆಗೆ ಅವಳ ಪುಣ್ಯವೆಂಬಂತೆ ಇಳಿಯೋ ಪ್ಯಾಂಟ್ ನಿಂದ ಕೆಳಗೆ ಬಿದ್ದು ತನ್ನ ಜಾಡನ್ನು ಹಿಡಿದು ಓಡಿ ಬಿಡುತ್ತದೆ. ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬಳು ಯುವತಿ ಇದನ್ನು ಕಂಡು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡು ತಬ್ಬಿದ ಬಿದ್ದು ನಗುತ್ತಿದ್ದಾಳೆ. ಈ ವಿಡಿಯೋ ಬಟ್ಟೆ ಶಾಪ್ ನಲ್ಲಿ ದ ಸಿ ಸಿ ಕ್ಯಾಮೆರಾದಲ್ಲಿ ರೆಕಾರ್ಡಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
https://www.instagram.com/reel/DdD8rURNaG8/?stkn=MXZoa215NWNpb2w2OQ==




