ವಿವೇಕಾನಂದ ಮಹಾವಿದ್ಯಾಲಯದಲ್ಲಿ ಸಂಶೋಧನೆಯ ಕುರಿತು ವಿಶೇಷ ಕಾರ್ಯಗಾರ
ಪುತ್ತೂರು: ಸಂಶೋಧನೆಯು ಶಿಕ್ಷಣದ ಒಂದು ಭಾಗವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಂಶೋಧನೆ ಎನ್ನುವುದು ಮುಖ್ಯ ಕಾರ್ಯ ನಿರ್ವಹಿಸುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಲು ಸಹಕಾರಿಯಾಗಿದೆ. ಸಂಶೋಧನೆಗೆ ಕ್ಲಿಷ್ಟಕರ ವಿಷಯಗಳನ್ನೇ ಆಯ್ದುಕೊಳ್ಳಬೇಕೆಂದಿಲ್ಲ. ದೈನಂದಿನ ಜೀವನದಲ್ಲಿ ಸಿಗುವಂತಹ ಯಾವುದೇ ವಿಷಯಗಳನ್ನೂ ಸಹ ಆಯ್ಕೆಮಾಡಿಕೊಳ್ಳಬಹುದು…










