ಅಭ್ಯಾಸ್ ಪದವಿ ಪೂರ್ವ ಕಾಲೇಜು: “ಅಭ್ಯಾಸ್ ಕೆಸರ್ದಕಲ” ವಿಶೇಷ ಕಾರ್ಯಕ್ರಮ
ಅಭ್ಯಾಸ್ ಪದವಿ ಪೂರ್ವ ಕಾಲೇಜು ಕಾಶಿಬೆಟ್ಟು ಪ್ರಗತಿ ನಗರ, ಉಜಿರೆ ಇದರ ಆಶ್ರಯದಲ್ಲಿ “ಅಭ್ಯಾಸ್ ಕೆಸರ್ದಕಲ” ಎಂಬ ವಿಶೇಷ ಕಾರ್ಯಕ್ರಮ ಅರಳಿ ಅಲ್ಯೋಟ್ಟು ಶ್ರೀಮತಿ ಮತ್ತು ಶ್ರೀ ಸುಂದರ ಬಂಗೇರ ಇವರ ಗದ್ದೆಯಲ್ಲಿ ನಡೆಯಿತು. ಸುಮಾರು 400 ವಿದ್ಯಾರ್ಥಿಗಳು…










