ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಜಯ – ಸುಪ್ರೀಂ ನಿಂದ ರಂಜನ್ ರಾವ್ ಅರ್ಜಿ ವಜಾ!!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಯಮ ಮೀರಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದೆ ಹಾಗೂ ಕಾನೂನುಬಾಹಿರವಾಗಿ ಮನಿ ಲೆಂಡಿಂಗ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ನಾಗರಿಕ ಸೇವಾ ಟ್ರಸ್ಟ್‌ನ ರಂಜನ್ ರಾವ್ ಯೆರ್ದೂರ್ ಅವರು ಸಲ್ಲಿಸಿದ್ದ ಮೇಲ್ಮನವಿ…

News

ಆಸ್ತಿ ಸಮನಾಗಿ ಹಂಚಿ ಎಂದು ತಂದೆಯ ಮೃತದೇಹವನ್ನೇ ತಹಶೀಲ್ದಾರ್ ಕಚೇರಿಗೆ ತಂದ ಮಕ್ಕಳು!!

ಆಸ್ತಿ ಹಂಚಿಕೆಯ ವಿಚಾರವಾಗಿ ಜಗಳ ನಡೆದು ಸಮಾನವಾಗಿ ಆಸ್ತಿಯನ್ನು ಹಂಚಕೆಯಾಗಬೇಕೆಂದು ತಂದೆಯ ಮೃತ ದೇಹವನ್ನು ಮಕ್ಕಳು ತಹಶೀಲ್ದಾರ್ ಕಚೇರಿಗೆ ತೆಗೆದುಕೊಂಡು ಬಂದಂತಹ ಅಘಾತಕಾರಿ ಘಟನೆ ಒಂದು ಬಾಗಲಕೋಟೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಜಮಖಂಡಿ ನಿವಾಸಿ ಯಲ್ಲಪ್ಪ ವಾಗೆನ್ನವರ ಎಂದು…

News

ಪುತ್ತೂರು : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮೂವರ ಬಂಧನ!!

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತ ಬಾಲಕ ನೀಡಿದ ದೂರಿನ ಮೇರೆಗೆ, 2026ರ…

News

ಉಡುಪಿ ವಿಟ್ಲಪಿಂಡಿ ಉತ್ಸವ- ಕೃಷ್ಣನ ಮೂರ್ತಿ ಭಗ್ನ ಶುಭವೋ ? ಅಶುಭವೋ ? ವಿದ್ವಾಂಸರು ಹೇಳಿದ್ದೇನು?

ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ಉಡುಪಿಯ ರಥಬೀದಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ವಿಟ್ಲಪಿಂಡಿ ಉತ್ಸವದ ಕೊನೆಯ ಹಂತದಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯು ಕೆಳಗೆ ಬಿದ್ದು ಸ್ವಲ್ಪ ಭಗ್ನಗೊಂಡು ಇಡೀ ಭಕ್ತ ಸಮೂಹವು ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಇದು ಅಪಶಕುನದ ಸೂಚನೆಯೇ…

News

ಚಿಕ್ಕಮಗಳೂರು : ಊರ ರಸ್ತೆ ಸರಿ ಇಲ್ಲ ಎಂದು ಮರಿದು ಬಿದ್ದ ಮದುವೆ!!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಲವು ಗ್ರಾಮಗಳಲ್ಲಿ ಸುಮಾರು 20 ವರ್ಷಗಳಿಂದ ಡಾಂಬರು ಕಾಣದ ಈ ರಸ್ತೆಗಳಿಂದಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ. ಇದೀಗ ಈ ರಸ್ತೆ ಸರಿ ಇಲ್ಲದ ಕಾರಣಕ್ಕಾಗಿ ಮದುವೆ ಸಂಬಂಧ ಒಂದು ಮುರಿದುಬಿದ್ದಿರುವ…

News

ಪತ್ನಿಯನ್ನು ಕೊಲೆ ಮಾಡಿ ರುಂಡ ಫ್ರಿಡ್ಜ್‌ ನಲ್ಲಿಟ್ಟ ಗಂಡ!!

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿಯೋರ್ವ ಆಕೆಯ ರುಂಡವನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸೆಪ್ಟೆಂಬರ್ 6 ರಂದು, ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದ…

News

ಪುತ್ತೂರು : ಅವಳಿ ಮಕ್ಕಳಿಗೆ SIR ನೋಟಿಸ್ ಜಾರಿ!!

ಪುತ್ತೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವೇಳೆ ವಿಚಿತ್ರ ಲೋಪವೊಂದು ಬೆಳಕಿಗೆ ಬಂದಿದೆ. ಪಾಲಕರ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಜೋಡಣೆ ಮಾಡಲು ಮುಂದಾದ ಅವಳಿ ಮಕ್ಕಳಿಗೆ ಇಬ್ಬರ ಜನನದ ನಡುವೆ 9 ತಿಂಗಳ ಅಂತರ ಇಲ್ಲ…

Crime

ಕಡಬ: ಪತ್ನಿಗೆ ಹಲ್ಲೆ ಆರೋಪ, ವಿಷ ಸೇವಿಸಿದ ಪತಿ!!

ಕೌಟುಂಬಿಕ ಕಲಹದಲ್ಲಿ ಗಂಡನು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೆಂಡತಿಯು ಕಂಪ್ಲೇಂಟ್ ನೀಡಿದ್ದು, ಬಳಿಕ ವಿಷಯ ತಿಳಿದು ಗಂಡನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೂದ್ಮೂರು ಗ್ರಾಮದಲ್ಲಿ ನಡೆದಿದೆ  ಘಟನೆಗೆ ಸಂಬಂಧಿಸಿದಂತೆ…

News

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ SIR ನೋಟಿಸ್

ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಲ್ಪಟ್ಟಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ. 2002ರ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬರ ಹೆಸರು ಹಾಜಬ್ಬ ಎಂದು ನಮೂದಾಗಿತ್ತು. ಇದೀಗ ಹಾಜಬ್ಬರ ಎಲ್ಲಾ…

News

LPG ರೀ ಬುಕ್ಕಿಂಗ್ 45 ದಿನದಿಂದ 25 ದಿನಕ್ಕೆ ಇಳಿಕೆ!!

LPG ಗ್ರಾಹಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಈವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಮರುಬುಕಿಂಗ್ ಮಾಡಲು ಇದ್ದ 45 ದಿನಗಳ ಸುದೀರ್ಘ ಕಾಯುವಿಕೆ ಅವಧಿಯನ್ನು ಇದೀಗ 25 ದಿನಗಳಿಗೆ ಇಳಿಸಿ ಆದೇಶಿಸಿದೆ.…