ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಲೈಂಗಿಕ ಸುಖ ಹೆಚ್ಚಿಸಲು ಆಪರೇಷನ್ – ಕೋಟ್ಯಾಧೀಶ ಸಾವು!

ಬ್ರಿಟಿಷ್-ನೈಜೀರಿಯಾದ ಉದ್ಯಮಿ ಹಾಗೂ ಜಾಲತಾಣದ ಪ್ರಭಾವಿ ಆಗಿರುವ ಇಘೋ ಉಬಿರಿಬೊ (43) ಎಂಬಾತ ಲೈಂಗಿಕ ಸುಖ ಹೆಚ್ಚಿಸಿಕೊಳ್ಳಲು  ಕಾಸ್ಮೆಟಿಕ್ ಶಿಶ್ನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಕೆಲ ದಿನಗಳಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಪತ್ನಿ ಡೇನಿಯಲ್ ಸಿಂಬಾ ಅಲೆನ್ ಅವರೊಂದಿಗೆ…

News

ಇ-ಕಾಮರ್ಸ್ ಔಷಧ ಮಾರಾಟಕ್ಕೆ ಬ್ರೇಕ್? ಹೊಸ ನಿಯಮಕ್ಕೆ ಸರ್ಕಾರ ಚಿಂತನೆ

ಬೆಂಗಳೂರು: ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆಯ ಔಷಧ ಜಾರಿ ವಿಭಾಗ ಅಧಿಕಾರಿಗಳು ಇ-ಕಾಮರ್ಸ್ ವೇದಿಕೆಗಳಿಗೆ ಸಂಬಂಧಿಸಿದ ಔಷಧ ಸಂಗ್ರಹ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.…

News

ರೆಡ್ ಲೈಟ್ ಏರಿಯಾಗಳಿಂದಲೇ ನನಗೆ ಹೆಚ್ಚಿನ ಮತಗಳು ಬಂದಿವೆ – ನಿತಿನ್ ಗಡ್ಕರಿ

ರೋಡ್‌ಮ್ಯಾನ್ ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತಮ್ಮ ಮತದಾರರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ, ಇದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಭಾನುವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಹೇಳಿಕೆ ಸುದ್ದಿಗಳನ್ನು…

News

ಮಳೆಗಾಲದಲ್ಲೇ ಬೆಂಗಳೂರಿನಲ್ಲಿ ಬಿಸಿಲಿನ ಝಳ; 31.7°C ತಾಪಮಾನ ದಾಖಲು!

ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಮುಂದುವರಿದಿದ್ದರೂ, ಬಿಸಿಲಿನ ತಾಪಮಾನ ಮಾತ್ರ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ 31.7 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಮೂರು ವರ್ಷಗಳ ಬಳಿಕ 30 ಡಿಗ್ರಿಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಹವಾಮಾನ…

News

583ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆ: ಆರೋಗ್ಯ ಇಲಾಖೆ ಕಠಿಣ ಕ್ರಮ

ಬೆಂಗಳೂರು: ಅರ್ಹತೆ ಹಾಗೂ ವೈದ್ಯಕೀಯ ನೋಂದಣಿ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯರ ವಿರುದ್ಧ ರಾಜ್ಯ ಆರೋಗ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. 2024ರಿಂದ ರಾಜ್ಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ 583ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಪತ್ತೆಯಾದವರಲ್ಲಿ ಕೆಲವರು…

News

ಎಲ್ಲಾ ಭಾಷೆಗಳ ಬಿಗ್ ಬಾಸ್ ನಿರೂಪಕರ ಸಂಭಾವನೆ ರಿವೀಲ್​!!

ಬಿಗ್ ಬಾಸ್ ಇತಿಹಾಸದಲ್ಲಿ ಮೊದಲೆಂಬಂತೆ ಕನ್ನಡ, ಹಿಂದಿ, ತಮಿಳು ಸೇರಿದಂತೆ ಆರು ಭಾಷೆಗಳಲ್ಲಿ ಒಟ್ಟೊಟ್ಟಿಗೆ ಬಿಗ್​ ಬಾಸ್ ಆರಂಭವಾಗಿದೆ. ಇದೀಗ ಈ ರಿಯಾಲಿಟಿ ಶೋ ನಿರೂಪಕರ ಸಂಭಾವನೆ ಬಹಿರಂಗವಾಗಿದೆ. ಹಾಗಿದ್ರೆ ಯಾರಿಗೆ ಹೆಚ್ಚು, ಕಡಿಮೆ ಎಂದು ನೋಡೋಣ ಬನ್ನಿ.…

News

US ನಲ್ಲಿ ಮೆಹಂದಿ ಹಾಕೋದನ್ನೇ ಕೆಲಸ ಮಾಡ್ಕೊಂಡ ಎಂಜಿನಿಯರ್- ದಿನಕ್ಕೆ ಲಕ್ಷ ಗಳಿಕೆ!!

ಭಾರತದಲ್ಲಿ ಮೆಹಂದಿಗೆ ತನ್ನದೇ ಆದ ಮಹತ್ವ ಇದ್ದು, ಇದು ಇಲ್ಲಿನ ಮದುವೆ, ಹಬ್ಬ, ಕಾರ್ಯಕ್ರಮ, ಶುಭ ಸಮಾರಂಭದ ಪ್ರಮುಖ ಭಾಗವಾಗಿದೆ. ಆದರೀಗ US ನಲ್ಲಿ ಎಂಜಿನಿಯರ್​ವೊಬ್ಬರು ಈ ಕಲೆಯನ್ನು ಪಾರ್ಟ್​ ಟೈಂ ಜಾಬ್​ ಆಗಿ ರೂಢಿಸಿಕೊಂಡಿದ್ದು, ದಿನಕ್ಕೆ ಲಕ್ಷ…

News

ಮದುವೆಯಾಗುವುದಾಗಿ ಯುವತಿಗೆ ಮಗು ಕರುಣಿಸಿ ಮೋಸ – ಇಬ್ಬರಿಗೂ ಮದುವೆ ಮಾಡಿಸಿದ ಪೊಲೀಸರು

ಯುವಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿ ಕೈಕೊಟ್ಟಿದ್ದ. ಇದೀಗ ಪೊಲೀಸರು ಸೇರಿ ಇವರಿಬ್ಬರಿಗೂ ಮದುವೆ ಮಾಡಿದ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ. ಬೀರಕನಹಳ್ಳಿ ಗ್ರಾಮದ ರಾಜು, ಅನ್ನಪೂರ್ಣ ಎಂಬಾ ಯುವತಿಯನ್ನು ನಂಬಿಸಿ ಆಕೆಯನ್ನು ಗರ್ಭವತಿಯನ್ನಾಗಿಸಿದ್ದಾನೆ. …

Death

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೀರಕಂಬ ನಿವಾಸಿ ಹರೀಶ್‌ ಎಸ್‌.ಟಿ (48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

News

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ: ಮಂಗಳೂರು ಡಿಸಿಪಿಯಾಗಿ ಸ್ಯಾಮ್‌ ವರ್ಗೀಸ್‌ ನೇಮಕ

ಬೆಂಗಳೂರು,ಸೆ.7: ರಾಜ್ಯ ಸರಕಾರವು ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದೆ. ನಾಲ್ವರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಿವಿಧ ಹುದ್ದೆಗಳಿಗೆ ನಿಯೋಜಿಸಿದೆ. ಸೆ.7 ರಂದು ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್‌ ಅಧೀಕ್ಷಕರಾಗಿ…