ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2026

Death

ತ್ರಿಪುರಾ ಡಿಜಿಪಿ ಅನುರಾಗ್ ಧಂಕರ್ ಕಚೇರಿಯಲ್ಲಿ ಶವವಾಗಿ ಪತ್ತೆ!

ತ್ರಿಪುರದ ಪೊಲೀಸ್ ಮಹಾನಿರ್ದೇಶಕ  ಅನುರಾಗ್ ಧಂಕರ್ ಅವರು ಅಗರ್ತಲಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನುರಾಗ್ ಧಂಕರ್ ಅವರು 1994ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ  ಅಧಿಕಾರಿಯಾಗಿದ್ದರು. ಅವರು 2025ರಲ್ಲಿ ತ್ರಿಪುರದ ಡಿಜಿಪಿ ಹುದ್ದೆಯನ್ನು ವಹಿಸಿಕೊಂಡಿದ್ದರು…

Crime

ಹುಡುಗಿ ಆಸೆ ತೋರಿಸಿ ವ್ಯಕ್ತಿಯ ಸುಲಿಗೆ – 11 ಮಂದಿ ಅರೆಸ್ಟ್

ಹುಡುಗಿ ಆಸೆ ತೋರಿಸಿ ವ್ಯಕ್ತಿಯನ್ನು ಸುಲಿಗೆ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚೇತನ್ ಮನು, ಶಾಬು , ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್…

News

ಕಡಬ: ಕಲಾರದ ಯುವಕ ನಾಪತ್ತೆ, ಪತ್ತೆಗೆ ಮನವಿ

ಕಡಬ: ಕಡಬ ಗ್ರಾಮದ ಕಲಾರ ಅಡ್ಕಾಡಿ ನಿವಾಸಿ 21 ವರ್ಷದ ಯುವಕನೊಬ್ಬ ಕಳೆದ ಜುಲೈ 16ರಿಂದ ಕಾಣೆಯಾಗಿರುವುದಾಗಿ ವರದಿಯಾಗಿದ್ದು, ಕಡಬ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ನಾಪತ್ತೆಯಾದ ಯುವಕನನ್ನು ಮುಹಮ್ಮದ್‌ ಅಕ್ಬರ್‌ (21) ಎಂದು ಗುರುತಿಸಲಾಗಿದೆ. ಈತ ಅಬ್ದುಲ್‌…

News

ಹೆಂಡತಿ ಬಿಟ್ಟರೂ ಮಗನನ್ನು ಸಾಕಿ ಸಲುಹಿದ ಅಪ್ಪ, 6 ವರ್ಷಗಳ ಬಳಿಕ ಕೋರ್ಟ್ ಮೂಲಕ ಮಗನ ಪಡೆದ ತಾಯಿ – ತಂದೆ ಆತ್ಮಹತ್ಯೆ

ತನ್ನ ಹೆಂಡತಿ ಬಿಟ್ಟು ಹೋದರು ಕೂಡ ತಾನು ಹೆತ್ತ ಮಗನನ್ನು ತಂದೆಯೊಬ್ಬ ಕಷ್ಟಪಟ್ಟು ದುಡಿದು ಸಾಕಿ, ಸಲಹಿದ್ದಾನೆ. ಆದರೆ ಸುಮಾರು ಆರು ವರ್ಷಗಳ ಬಳಿಕ ಬಿಟ್ಟು ಹೋದ ಹೆಂಡತಿ ಕೋರ್ಟ್ ಮೂಲಕ ಮಗನನ್ನು ತನ್ನ ಸುಪರ್ದಿಗೆ ಪಡೆದಿದ್ದಾಳೆ. ಇದರಿಂದ…

News

ಕಾಕ್ರೋಚ್‌ಗಳ ಮೇಲೆ ಪೊಲೀಸರು ಲಾಠಿಚಾರ್ಜ್‌-ಇಂಟರ್‌ನೆಟ್‌ ಸ್ಥಗಿತ

ನವದೆಹಲಿ: ಸಂಸತ್‌ ಮುತ್ತಿಗೆಗೆ ಯತ್ನಿಸಿದ ಕಾಕ್ರೋಚ್‌ ಜನತಾ ಪಾರ್ಟಿ ಸದಸ್ಯರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಲಾಠಿಚಾರ್ಜ್‌ ಬೆನ್ನಲ್ಲೇ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್‌ ಇಂಟರ್ನೆಟ್‌ ಸ್ಥಗಿತಗೊಂಡಿದೆ. ಇಂದು ನವದೆಹಲಿಯ ಜಂತ್‌ ಮಂತರ್‌ನಿಂದ ಸಂಸತ್‌ ಭವನದತ್ತ ಚಲೋ…

News

ಸರ್ಕಾರ 3ಕಂಡಿಷನ್ಸ್‌ಗೆ ಒಪ್ಪಿದ್ರೆ ಆಮರಣ ಉಪವಾಸ ಕೈಬಿಡಲು ರೆಡಿ ಎಂದ ಸೋನಮ್‌ ವಾಂಗ್ಚುಕ್‌!

ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಇತ್ತೀಚೆಗೆ ನಡೆದ ನೀಟ್‌ ಯುಜಿ-2026 ಮೊದಲ ಪರೀಕ್ಷೆಯಲ್ಲಿ ನಡೆದ ಪ್ರಶ್ನೆ ಪತ್ರಿಕೆಸೋರಿಕೆ ವಿಚಾರಕ್ಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪದಚ್ಯುತಿಗೆ ಆಗ್ರಹಿಸಿ ಜೂ.28ರಿಂದ ಸೋನಮ್‌ ವಾಂಗ್ಚುಕ್‌ ಅವರು…

Accident

ಬೆಳ್ತಂಗಡಿ: ಲಾಯಿಲ ಸಮೀಪ ಎರಡು ಬೈಕ್‌ಗಳ ನಡುವೆ ಅಪಘಾತ: ಸವಾರನಿಗೆ ಗಂಭೀರ ಗಾಯ

ಬೆಳ್ತಂಗಡಿ: ತಾಲೂಕಿನ ಲಾಯಿಲ ಪ್ರಸನ್ನ ಕಾಲೇಜು ಸಮೀಪ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್‌ ಸವಾರ ಗಂಭಿರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಸವಾರನನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್‌ ಮೂಲಕ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ…

News

ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ

ಬೆಂಗಳೂರು ನಗರದ ಸ್ವಚ್ಛತಾ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ(ಬಿಎಸ್‌ಡಬ್ಲ್ಯೂಎಂಎಲ್‌) ಮಹತ್ವದ ಯೋಜನೆಯನ್ನು ರೂಪಿಸಿದೆ. ಇದರಡಿ ಬೆಂಗಳೂರಿನ ಸುಮಾರು 18 ಸಾವಿರ ಪೌರಕಾರ್ಮಿಕರನ್ನು ಕರ್ನಾಟಕದ ಆರು ನಗರಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧಾರ ಮಾಡಲಾಗಿದೆ.…

News

ವಂಶವೃಕ್ಷ ಪ್ರಮಾಣ ಪತ್ರಕ್ಕೆ ರಾಜ್ಯ ಸರಕಾರದ ಹೊಸ ಮಾರ್ಗಸೂಚಿ

ರಾಜ್ಯದಲ್ಲಿ ಆಸ್ತಿ ಹಕ್ಕು ಬದಲಾವಣೆ, ಭಾಗವಿಭಾಗ ಮತ್ತು ಕಂದಾಯ ಸೇವೆಗಳಿಗೆ ಅಗತ್ಯವಿರುದ ವಂಶವೃಕ್ಷ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅರ್ಜಿದಾರರು ವಂಶವೃಕ್ಷ ಪ್ರಮಾಣ ಪತ್ರಕ್ಕಾಗಿ ಇನ್ನುಮುಂದೆ ಅರ್ಜಿ ಸಲ್ಲಿಸುವಾಗ ಪ್ರಮುಖ ದಾಖಲೆಗಳನ್ನು…

News

ಉಡುಪಿ: ಕಿನ್ನಿಮೂಲ್ಕಿ: ಇಂದು ಫ್ಯೂಸಿಮ್‌ ಸ್ಟೀಲ್‌ ಡೋರ್‌ ಶೋರೂಂ ಉದ್ಘಾಟನೆ

ಉಡುಪಿ: ಉಡುಪಿ ಕಿನ್ನಿಮೂಲ್ಕಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಫ್ಯೂಸಿಮ್‌ ಸ್ಟೀಲ್‌ ಡೋರ್‌ ಮಳಿಗೆಯ ಉದ್ಘಾಟನೆ ಇಂದು ಜು.20 ರಂದು 10.40 ಕ್ಕೆ ಶಾಸಕ ಯಶಪಾಲ್‌ ಸುವರ್ಣ, ಕಾಂಗ್ರೆಸ್‌ ಮುಖಂಡ ಪ್ರಸಾದ್‌ ರಾಜ್‌ ಕಾಂಚನ್‌ ಸಹಿತ ಹಲವು…