ಕೌಟುಂಬಿಕ ಕಲಹ – ಮೂಗು ಕೊಯ್ದ ಪತಿ, ಮರ್ಮಾಂಗಕ್ಕೆ ಕಚ್ಚಿದ ಪತ್ನಿ !
ಮಾತಿನ ಚಕಮಕಿಯ ವೇಳೆ ಪತಿಯೊಬ್ಬ ತನ್ನ ಪತ್ನಿಯ ತಲೆಗೆ ಹೊಡೆದು ಆಕೆಯ ಮೂಗನ್ನೇ ಕತ್ತರಿಸಿ ಹಾಕಿದ್ದು, ಇದಕ್ಕೆ ಸಿಟ್ಟಾದ ಪತ್ನಿ ಗಂಡನ ಮರ್ಮಾಂಗವನ್ನೇ ಕಚ್ಚಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಾಧನಾ ಎಂಬ…









