ಸೋಮವಾರ, 26 ಅಕ್ಟೋಬರ್ 2026
Trending

Uttar Pradesh

latest

ಗಣೇಶೋತ್ಸವದಲ್ಲಿ ಹನುಮ ವೇಷಧಾರಿ ನೃತ್ಯ ಮಾಡುತ್ತಲೇ ಸಾವು | ದಿಗ್ಭ್ರಮೆಗೊಂಡ ಜನ, ವೀಡಿಯೋ ವೈರಲ್

ಗಣೇಶೋತ್ಸವ ಕಲಾವಿದರೊಬ್ಬರು ಹನುಮನ ವೇಷ ಧರಿಸಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದಿದೆ. ಮೃತ ಕಲಾವಿದನನ್ನು ರವಿ ಶರ್ಮಾ ಎಂದು ಗುರುತಿಸಲಾಗಿದೆ. ಹನುಮನ ವೇಷ ಧರಿಸಿ ನೃತ್ಯ…

latest

“ಕಾಮೋತ್ತೇಜನ” ಔಷಧಕ್ಕಾಗಿ 295 ಆಮೆಗಳ ಅಕ್ರಮ ಸಾಗಾಟ | ಓರ್ವನ ಬಂಧನ

295 ಸಿಹಿನೀರಿನ ಆಮೆಗಳನ್ನು ಕಾಮೋತ್ತೇಜಕಗಳನ್ನು ತಯಾರಿಸಲು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭಾನುವಾರ ವಶಪಡಿಸಿಕೊಂಡಿದೆ. ಬಂಥಾರ ಪ್ರದೇಶದಲ್ಲಿ WCCB (ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ) ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಸಂರಕ್ಷಿತ…

latest

ಸ್ವಾತಂತ್ರ್ಯ ಮಹೋತ್ಸವಕ್ಕೆ ರಜೆ ಕ್ಯಾನ್ಸಲ್ ಮಾಡಿದ ಸರಕಾರ

ಭಾರತಕ್ಕೆ ಈಗಾಗಲೇ ಸ್ವಾತಂತ್ರ ದೊರಕಿ 74 ವರ್ಷಗಳು ಕಳೆದಿದೆ. ಭಾರತಕ್ಕೆ 1947 ಆಗಸ್ಟ್ 15 ರಂದು ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದೊರೆಕಿದ್ದು, ಇಂದಿಗೆ 74 ವರ್ಷಗಳು ಕಳೆದಿದ್ದು ಮುಂದೆ ಬರಲಿದೆ 2022 ಆಗಸ್ಟ್ 15 ಸ್ವತಂತ್ರ ಮಹೋತ್ಸವ 75…

latest

ಯೋಗಿ ಸರ್ಕಾರಕ್ಕೆ ಬಿಗ್ ರಿಲೀಫ್, ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ನಕಾರ !

ಉತ್ತರ ಪ್ರದೇಶದಲ್ಲಿ ಈಗ ಎಲ್ಲಿ ನೋಡಿದರೂ ಬುಲ್ಡೋಜರಿದ್ದೇ ಮಾತು. ಯಾವುದೇ ಗಲಭೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ಗಳಿಂದ ಕೆಡವುತ್ತಿರುವ ನಡೆ ಇತ್ತೀಚೆಗೆ ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ನಡೆಗೆ ತಡೆ…

Karnataka State Politics Updates

ಬಿಜೆಪಿ ಕಾರ್ಯಕರ್ತರು ಪೊಲೀಸ್ ಸ್ಟೇಷನ್ ಗೆ ಕಾಲಿಡುವಂತಿಲ್ಲ !! | ವೈರಲ್ ಆಯ್ತು ಠಾಣಾ ಮುಂಭಾಗದ ಬ್ಯಾನರ್

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆ ಮೆಟ್ಟಿಲು ಹತ್ತುವಂತಿಲ್ಲ ಎಂಬ ಪೋಸ್ಟರ್ ಒಂದು ಇದೀಗ ಭಾರೀ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರ ಪ್ರವೇಶವನ್ನು ನಿಷೇಧಿಸಿ ಪೊಲೀಸ್ ಠಾಣೆಯ ಹೊರಗೆ ‘ಆಕ್ಷೇಪಾರ್ಹ ಬ್ಯಾನರ್’…

News

ನಾಲ್ಕು ದಶಕಗಳ ಬಳಿಕ ಪಾಕ್ ಮೂಲದ 63 ಕುಟುಂಬಗಳಿಗೆ ಯುಪಿಯಲ್ಲಿ ಅಧಿಕೃತ ನೆಲೆ !! | ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ ಭೂಮಿ ಹಸ್ತಾಂತರಿಸಿದ ಸಿಎಂ ಯೋಗಿ ಆದಿತ್ಯನಾಥ್

ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಯೋಗಿ ಉತ್ತರಪ್ರದೇಶದಲ್ಲಿ ಒಂದೊಂದೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಪೂರ್ವ ಪಾಕಿಸ್ತಾನದಿಂದ 1970 ರಲ್ಲಿ ಸ್ಥಳಾಂತರಿಸಲ್ಪಟ್ಟ 63 ಹಿಂದೂ ಬಂಗಾಳಿ ಕುಟುಂಬಗಳಿಗೆ ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ…

Karnataka State Politics Updates

ಉತ್ತರ ಪ್ರದೇಶದ ಕಾರ್ಮಿಕ ಸಚಿವ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ತೊರೆದ ಮೂವರು ಶಾಸಕರು | ಸಮಾಜವಾದಿ ಪಕ್ಷದತ್ತ ಮುಖ ಮಾಡಿದ ಶಾಸಕರು

ಉತ್ತರ ಪ್ರದೇಶ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಿದ ಕೆಲವು ಗಂಟೆಗಳಲ್ಲಿ ಮತ್ತೆ ಮೂವರು ಬಿಜೆಪಿ ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ತಿಲ್ಹಾರ್ ಶಾಸಕ ರೋಶನ್ ಲಾಲ್ ವರ್ಮಾ, ಬಿಲ್ಹೌರ್…

Karnataka State Politics Updates

ಯುಪಿಯಲ್ಲಿ ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಓವೈಸಿ ಜನಿವಾರ ಧರಿಸಿ, ಶ್ರೀರಾಮನಾಮ ಜಪ ಮಾಡುತ್ತಾರಂತೆ !!

ಉತ್ತರಪ್ರದೇಶದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಈ ನಡುವೆ ರಾಜಕೀಯ ಮುಖಂಡರ ಪರಸ್ಪರ ವ್ಯಂಗ್ಯ ಮಾತುಗಳು ಆಗಾಗ ಕೇಳಿಬರುತ್ತಲೇ ಇದೆ. ಹಾಗೆಯೇ ಇದೀಗ ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ…