ಸೋಮವಾರ, 26 ಅಕ್ಟೋಬರ್ 2026
Trending

ಕಟಪಾಡಿ: ಕಾರು-ಬೈಕ್‌ ಡಿಕ್ಕಿ: ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಕಟಪಾಡಿ: ರಾ.ಹೆ.66 ರ ಕಟಪಾಡಿ ಕಲ್ಲಾಪು ಬಳಿ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು ಸಹ ಸವಾರ ಸಾವಿಗೀಡಾಗಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆಯು ಅ.25 ರಂದು ಸಂಭವಿಸಿದೆ.

Sponsored

ಬಂಟಕಲ್ಲು ಎಂಜಿನಿಯರಿಂಗ್‌ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಬಿಜಾಪುರ ಮೂಲದ ಸುನಿಲ್‌ ಕುಮಾರ್‌ (19) ಮೃತ ವಿದ್ಯಾರ್ಥಿ. ಸವಾರ ಬಂಟಕಲ್ಲು ಅನಂತರ ಪದ್ಮನಾಭ ಭಟ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement