ಭಾನುವಾರ, 25 ಅಕ್ಟೋಬರ್ 2026
Trending

Mother Killed Daughter

Death

ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳ ಹತ್ಯೆ, ನೊಂದ ತಾಯಿ ಕೂಡಾ ಆತ್ಮಹತ್ಯೆ

ಕುಂದಾಪುರ: ಅಂಗವೈಕಲ್ಯದಿಂದ ಬಳಲುತ್ತಿದ್ದ 14 ವರ್ಷದ ಮಗಳನ್ನು ಕತ್ತಿಯಿಂದ ಹತ್ಯೆ ಮಾಡಿ ನಂತರ ತಾಯಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾನಾಡಿಯಲ್ಲಿ ಅ.25 ರ ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ನಡೆದಿದೆ.…