ಕಟಪಾಡಿ: ರಾ.ಹೆ.66 ರ ಕಟಪಾಡಿ ಕಲ್ಲಾಪು ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸಹ ಸವಾರ ಸಾವಿಗೀಡಾಗಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆಯು ಅ.25 ರಂದು ಸಂಭವಿಸಿದೆ.
Sponsoredಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಬಿಜಾಪುರ ಮೂಲದ ಸುನಿಲ್ ಕುಮಾರ್ (19) ಮೃತ ವಿದ್ಯಾರ್ಥಿ. ಸವಾರ ಬಂಟಕಲ್ಲು ಅನಂತರ ಪದ್ಮನಾಭ ಭಟ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.




