ಸೋಮವಾರ, 26 ಅಕ್ಟೋಬರ್ 2026
Trending

ರಾಹುಲ್‌ ಗಾಂಧಿ ಬೆಂಗಾವಲು ವಾಹನ ಅಪಘಾತ: ಕಾಂಗ್ರೆಸ್‌ ಕಾರ್ಯಕರ್ತರಿಗೆ ಗಾಯ

Rahul Gandhi

ಲಕ್ನೋ: ರಾಹುಲ್‌ ಗಾಂಧಿ ಅವರು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ, ಉತ್ತರಪ್ರದೇಶದ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ವೇ 90ನೇ ಮೈಲಿಗಲ್ಲಿನ ಸಮೀಪ ಅವರ ಬೆಂಗಾವಲು ಪಡೆಯ ಹಲವು ವಾಹನಗಳು ಸರಣಿ ಅಪಾತಕ್ಕೀಡಾಗಿರುವ ಘಟನೆ ಅ.26 (ಸೋಮವಾರ) ನಡೆದಿದೆ. ಈ ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ರಾಹುಲ್‌ ಗಾಂಧಿ ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

Sponsored

ಐದು ವಾಹನಗಳು ಹಾಗೂ ಒಂದು ಆಂಬುಲೆನ್ಸ್‌ ಪರಸ್ಪರ ಡಿಕ್ಕಿಯಾಗಿದೆ. ಹಲಿಯಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement
Advertisement
Advertisement