ಭಾನುವಾರ, 25 ಅಕ್ಟೋಬರ್ 2026

ಚಿಕ್ಕಮಗಳೂರು: ಆಟೋ-ಬೈಕ್‌ ಡಿಕ್ಕಿ: ಸವಾರ ಸಾವು

Image Credit: Udayavani

ಚಿಕ್ಕಮಗಳೂರು: ಆಟೋ ಮತ್ತು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದ ಬಳಿ ಅ.25 ರ ರವಿವಾರ ನಡೆದಿದೆ.

Sponsored

ಪ್ರವೀಣ್‌ (26) ಮೃತಪಟ್ಟ ಬೈಕ್‌ ಸವಾರ. ಆಟೋಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಪಲ್ಟಿಯಾಗಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Marriage AdMarriage AdSponsored