ಸೋಮವಾರ, 2 ನವೆಂಬರ್ 2026

News

FSSAI ಯಿಂದ 6 ಎನರ್ಜಿ ಡ್ರಿಂಕ್‌ಗೆ ನೋಟಿಸ್‌

ನವದೆಹಲಿ, ಜು.2: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬುಧವಾರದಂದು ಮಾರುಕಟ್ಟೆಯ ದಿಗ್ಗಜ ಕಂಪನಿಗಳಾದ ರೆಡ್‌ಬುಲ್‌, ಪೆಪ್ಸಿಕೋ ಮತ್ತು ಸ್ಟಿಂಗ್‌ ಸೇರಿದಂತೆ ಆರು ಪ್ರಮುಖ ಪಾನೀಯ ಬ್ರ್ಯಾಂಡ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ. ಎನರ್ಜಿ ಡ್ರಿಂಕ್ಸ್‌ ಎಂದು ಮಾರಾಟವಾಗುತ್ತಿರುವ…

ಬೆಳ್ತಂಗಡಿ: ಶ್ರೀರಾಮ ಸೊಸೈಟಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣ; ಬಡ್ಡಿ ಸಮೇತ ಹಣ ವಾಪಸಾತಿಗೆ ಆದೇಶ

ಬೆಳ್ತಂಗಡಿ: ಶ್ರೀರಾಮ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿ ಲಿಮಿಟೆಡ್‌ ಸಂಸ್ಥೆಯಿಂದ ಗ್ರಾಹಕರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ, ನಿರ್ದೇಶಕರು ಸೇರಿ ಕೆಲ ಸಿಬ್ಬಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದ.ಕ. ಜಿಲ್ಲೆಯ ಸಹಕಾರ ಸಂಘಗಲ ಉಪನಿಬಂಧಕರ ನ್ಯಾಯಾಲಯ ಈ…

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ; 7 ಮಂದಿ ಸಾವು

ರಾಮನಗರ, ಜುಲೈ 2: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕೂಲಿ ಕಾರ್ಮಿಕರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಅವಘಡ ನಡೆದಿದ್ದು, 40…

ಮೊಟ್ಟೆ ಇಡಲಾಗದೆ ನರಳಾಡಿದ ಗಿಳಿ – ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ದೆಹಲಿಗೆ ಕೊಂಡೊಯ್ದ ಕುಟುಂಬ!!

ಪಶ್ಚಿಮ ಬಂಗಾಳದ ಮನೆ ಒಂದರಲ್ಲಿ  ಮನೆಯ ಸದಸ್ಯನಂತೆ ಇದ್ದ 13 ವರ್ಷದ ‘ಮಿಠೂ’ ಹೆಸರಿನ ಹೆಣ್ಣು ಗಿಳಿಯೊಂದು ಅತ್ಯಂತ ದೊಡ್ಡ ಗಾತ್ರದ ಮೊಟ್ಟೆಯೊಂದನ್ನು ಇಡಲಾಗದೆ ಅಪಾಯದ ಅಂಚಿನಲ್ಲಿ ಸಿಲುಕಿದೆ. ಅದನ್ನು ಹೊರತೆಗೆಯಲು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ ಕುಟುಂಬಸ್ಥರೆಲ್ಲರೂ…

ಜೈಲಿಗೆ ಹೋಗಿ ಬಂದವರಿಗೆ ಮಂತ್ರಿಗಿರಿಯಿಂದ ಗೇಟ್ ಪಾಸ್ – ಮಸೂದೆ ಮಂಡನೆಗೆ ಸಿದ್ಧತೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಜೈಲು ಶಿಕ್ಷೆ ಅನುಭವಿಸಿದವರಿಗೆ ಮಂತ್ರಿ ಗಿರಿಯಿಂದ ಗೇಟ್ ಪಾಸ್ ನೀಡುವಂತಹ ಮಹತ್ವದ ಬಿಲ್ ಒಂದನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ.  ಹೌದು, ಬಂಧನಕ್ಕೊಳಗಾಗಿ 30 ದಿನಗಳ ಕಾಲ ಕಸ್ಟಡಿಯಲ್ಲೇ ಇರುವ…

ಭಾರೀ ಮಳೆ: ನಾಳೆ ದ.ಕ. ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ

ಕರಾವಳಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಪ್ರೌಢಶಾಲೆ ಸರಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಗಳಿಗೆ (12 ನೇ ತರಗತಿವರೆಗೆ) ದಿನಾಂಕ…

ಯುವತಿಗೆ ಗೊತ್ತಿಲ್ಲದೇ ಆನ್ಲೈನ್ ಅಲ್ಲಿ ರಿಜಿಸ್ಟರ್ಡ್ ಮ್ಯಾರೇಜ್ ಮಾಡಿದ ಹುಡುಗ!! ಮುಂದಾಗಿದ್ದೇನು?

ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಸೌಲಭ್ಯ ಒಂದು ದುರುಪಯೋಗ ಆಗಿರುವುದು ಬೆಂಗಳೂರಲ್ಲಿ ಬೆಳಕಿಗೆ ಬಂದಿದ್ದು, ಖಾಸಗಿ ಕಂಪನಿಯ 34 ವರ್ಷದ ಯುವಕ, ತನ್ನ 24 ವರ್ಷದ ಉದ್ಯೋಗಿಯನ್ನು ಮದುವೆ ಆಗಿರುವುದಾಗಿ ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ಪ್ರಮಾಣ ಪತ್ರ…

ಎಸ್.ಡಿ.ಎಂ ಪಪೂ ಕಾಲೇಜು ಉಜಿರೆ : ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ ಆಚರಣೆ

ಉಜಿರೆ, ಜು.01 : ದೇಶದ ಜನಸಂಖ್ಯೆ, ಶಿಕ್ಷಣದ ಮಟ್ಟ, ಕೃಷಿ ಉತ್ಪಾದನೆ, ಉದ್ಯೋಗ, ಆರೋಗ್ಯ ಸೇವೆಗಳು, ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವ ಮೂಲಕ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಸಂಖ್ಯಾಶಾಸ್ತ್ರ ಸಹಕಾರಿಯಾಗಿದೆ.…

ಎಸ್.ಡಿ.ಎಂ ಪಪೂ ಕಾಲೇಜು ಉಜಿರೆ : ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ ಆಚರಣೆ

ಉಜಿರೆ,ದಿ.ಜು.01 : ದೇಶದ ಜನಸಂಖ್ಯೆ, ಶಿಕ್ಷಣದ ಮಟ್ಟ, ಕೃಷಿ ಉತ್ಪಾದನೆ, ಉದ್ಯೋಗ, ಆರೋಗ್ಯ ಸೇವೆಗಳು, ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವ ಮೂಲಕ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಸಂಖ್ಯಾಶಾಸ್ತ್ರ ಸಹಕಾರಿಯಾಗಿದೆ. ಸರ್ಕಾರದ…

ದಕ್ಷಿಣ ಕನ್ನಡ ಹಾಲು ಒಕ್ಕೂಟದ, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೊದಲ ರಾಸುವಿನ ಭ್ರೂಣ ವರ್ಗಾವಣೆ ಕರುವಿನ ಜನನ – ಪ್ರಥಮ ಪ್ರಯೋಗ ಯಶಸ್ವಿ

ದಕ್ಷಿಣ ಕನ್ನಡ ಹಾಲು ಒಕ್ಕೂಟದ, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೊದಲ ರಾಸುವಿನ ಭ್ರೂಣ ವರ್ಗಾವಣೆ ಕರುವಿನ ಜನನ – ಪ್ರಥಮ ಪ್ರಯೋಗ ಯಶಸ್ವಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ…